Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಲಾಲ್ ಬಹದ್ದೂರ್ ಶಾಸ್ತ್ರಿ (ವಿಶ್ವಮಾನ್ಯರು)
ಲೇಖಕರು: ಅಡ್ಡೂರು ಕೃಷ್ಣರಾವ್, Addoor Krishna Rao

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 30    
10%
Rs. 27/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2018
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9789386809094
ಕೋಡ್ : 003062

ನಮ್ಮ ದೇಶದ ಎರಡನೆಯ ಪ್ರಧಾನಮಂತ್ರಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರು "ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು" ಎಂಬ ಗಾದೆಯ ಮಾತಿಗೆ ಅನ್ವರ್ಥವಾಗಿದ್ದರು. ಚೀನಾದೊಡನೆ ನಡೆದ ಯುದ್ಧದಲ್ಲಿ ಹೀನಾಯವಾಗಿ ಸೋತು, ಆಹಾರ ಪದಾರ್ಥಗಳ ತೀವ್ರ ಕೊರತೆಯನ್ನು ಅನುಭವಿಸುತ್ತಿದ್ದ ನಾಡಿನಲ್ಲಿ ಧೈರ್ಯ, ಸ್ಥೈರ್ಯವನ್ನು ತುಂಬಲು "ಜೈ ಜವಾನ್! ಜೈ ಕಿಸಾನ್" ಎಂಬ ಘೋಷವಾಕ್ಯವನ್ನು ನೀಡಿದರು. ರೈತನು ದೇಶದ ಆಹಾರ ಕೊರತೆಯನ್ನು ತುಂಬಿದನು. 1965ರ ಪಾಕಿಸ್ಥಾನದ ಯುದ್ಧದಲ್ಲಿ ಶತ್ರುಗಳನ್ನು ಸಿಯಾಲ್‍ಕೋಟ್, ಲಾಹೋರ್ ನಗರಗಳವರೆಗೆ ಅಟ್ಟಿಸಿಕೊಂಡು ಹೋಯಿತು ಭಾರತೀಯ ಸೇನೆ! ರಾಜಕೀಯ ಮುತ್ಸದ್ದಿತನ, ಸಮಸ್ಯೆಗಳ ಮೂಲಕ್ಕೆ ಹೋಗಿ ಕಾರಣವನ್ನು ತಿಳಿಯುವುದು ಹಾಗೂ ಸರಳ ಜೀವನವನ್ನು ನಡೆಸುವುದು ಶಾಸ್ತ್ರಿಯವರ ಮೂರು ಮಹಾನ್ ಶಕ್ತಿಗಳಾಗಿದ್ದವು. ಶಾಸ್ತ್ರಿಯವರ ಮರಣದ ಕಾರಣ ಇಂದಿಗೂ ತಿಳಿದುಬಂದಿಲ್ಲ. ಶಾಸ್ತ್ರಿಯವರು ಮರಣಿಸಿದಾಗ ತಮ್ಮ ಹೆಂಡತಿ, ಮಕ್ಕಳಿಗಾಗಿ ಯಾವುದೇ ಹಣವನ್ನು ಉಳಿಸಿಟ್ಟಿರಲಿಲ್ಲ. ಯಾವುದೇ ಆಸ್ತಿಯನ್ನು ಮಾಡಿರಲಿಲ್ಲ. ಇರಲು ಒಂದು ಸ್ವಂತ ಮನೆಯೂ ಇರಲಿಲ್ಲ!

ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿರುವ ಶ್ರೀ ಅಡ್ಡೂರು ಕೃಷ್ಣರಾವ್ ಬರವಣಿಗೆ ಹಾಗೂ ಸಂಘಟನೆಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಮೂವತ್ತು ವರ್ಷಗಳಿಂದ ‘ಬಳಕೆದಾರರ ವೇದಿಕೆ’ಯ ಸಂಚಾಲಕರಾಗಿ ಗ್ರಾಹಕರ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗುವಲ್ಲಿ ಶ್ರಮಿಸಿದ್ದಾರೆ. ದಿನಪತ್ರಿಕೆಯೊಂದರಲ್ಲಿ ಬರುತ್ತಿರುವ ಕೃಷಿ ಅಂಕಣದಿಂದಲೂ ಪ್ರಸಿದ್ಧರು. ನವಕರ್ನಾಟಕ ಪ್ರಕಟಿಸಿರುವ ಯಾಕೊವ್ ಪೆರೆಲ್ಮನ್ ಅವರ ಇನ್ನೊಂದು ಪುಸ್ತಕ ‘ಮೋಜಿನ ಗಣಿತ’ವನ್ನೂ ಇವರೇ ಅನುವಾದಿಸಿದ್ದು, ಹಲವು ಮುದ್ರಣಗಳಾಗಿ ಜನಪ್ರಿಯವಾಗಿದೆ. ಡಿವಿಜಿ ಅವರ ‘ಮಂಕುತಿಮ್ಮನ ಕಗ್ಗ’ದ ವ್ಯಾಖ್ಯಾನ ಮಡಿಕೇರಿ ಆಕಾಶವಾಣಿಯಿಂದ ಪ್ರಸಾರವಾಗಿದೆ. ಅಂತರ್ಜಾಲದಲ್ಲಿ ‘ಜಲಜಾಗೃತಿ’ ಬಗ್ಗೆ ಇವರ ಲೇಖನಗಳು ಬಂದಿವೆ.

ಲೇಖಕರ ಇತರ ಕೃತಿಗಳು
Rs. 75    Rs. 68
Rs. 55    Rs. 50
Best Sellers
ಕನ್ನಡ ನಾಡಿನ ಕೂಸುಮರಿ
ಶ್ರೀನಿವಾಸ ಉಡುಪ ಎನ್, Srinivasa Udupa N
Rs. 18/-   Rs. 20
ಕಾಡುವ ಕತೆಗಳು
ಗಿರೀಶ್ ತಾಳಿಕಟ್ಟೆ, Girish Talikatti
Rs. 72/-   Rs. 80
ವಿನೋದ ವಿಜ್ಞಾನ (ಮಕ್ಕಳಿಗಾಗಿ ಸರಳ ಪ್ರಯೋಗಗಳು)(ಹಸಿರು ಪುಸ್ತಕ)
ಕಿಂಗ್‌ಸ್ಟನ್ ಕಾನ್ಸೆಪ್ಟ್ಸ್, Kingston Concepts
Rs. 203/-   Rs. 225
ಯೋಗ ಪ್ರವೇಶ (ಅಜಿತ ಕುಮಾರ)
ಅಜಿತ ಕುಮಾರ, Ajith Kumar
Rs. 162/-   Rs. 170

Latest Books
ಇದಕ್ಕೊಂದು ಪದವ ತೊಡಿಸು (ಸಮಗ್ರ ಕವಿತೆಗಳು)
ರವೀಂದ್ರ ಕುಮಾರ್ ಜಿ ಕೆ, Ravindra kumar G K
Rs. 495/-   Rs. 550
ಆಲಿವರ್ ಗೋಲ್ಡ್‌ಸ್ಮಿತ್
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 63/-   Rs. 70
ಬಿಸಿನೆಸ್ 360 : ಭಾರತೀಯ ಯಶಸ್ವಿ ವ್ಯಾಪಾರ ಸಮುದಾಯಗಳ ಹಣ ಗಳಿಗೆ ಮತ್ತು ಜೀವನ ರಹಸ್ಯಹಳು
ಸುರೇಶ್ ಪದ್ಮನಾಭನ್, Suresh Padmanabhan
Rs. 162/-   Rs. 180
ದೇವರ ಮಗು : ಕಥೆಗಳು ಮತ್ತು ನಾಟಕಗಳು
ಧ್ರುವನಾರಾಯಣ ಎಂ, Dhruvanarayana M
Rs. 68/-   Rs. 75


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.