Items
0
Total
  0.00 
Welcome Guest.

 
ಲೈಂಗಿಕ ಚಿಕಿತ್ಸೆ ನೈಜ ಪ್ರಕರಣಗಳು
ಲೇಖಕರು: ವಿನೋದ್ ಛೆಬ್ಬಿ, Vinod Chebbi

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 135
20%
Rs. 108/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 272
ಪುಸ್ತಕದ ಗಾತ್ರ : 1/8 Crown Size
ISBN : 9788173026928
ಕೋಡ್ : 001343

ಆರೋಗ್ಯಕರ ಲೈಂಗಿಕ ಜೀವನ ಸುಖ ಸಂಸಾರಕ್ಕೆ ಭದ್ರ ಬುನಾದಿ. ಸಮಾಜದ ಸ್ವಾಸ್ಥ್ಯಕ್ಕೂ ಸಹಾಯಕ. ಕೆಲವೊಮ್ಮೆ ಕೆಲವು ಕಾರಣಗಳಿಂದಾಗಿ ಇದು ಸಾಧ್ಯವಾಗದೆ ಹೋಗಬಹುದು. ಆಗ ತಜ್ಞರ ಸಲಹೆ, ಚಿಕಿತ್ಸೆ ಅಗತ್ಯವಾಗುತ್ತದೆ. ಸಮಸ್ಯೆಗಳು ತಲೆದೋರಿದಾಗ ವೈದ್ಯರ ಸಲಹೆ ಪಡೆಯಲು ಸಂಕೋಚಪಡಬಾರದು. ಹೀಗೆ ಸಲಹೆ, ಚಿಕಿತ್ಸೆ ಪಡೆದು ಆರೋಗ್ಯಕರ ಲೈಂಗಿಕ ಜೀವನಕ್ಕೆ ಮತ್ತೆ ಅಡಿಯಿರಿಸಿದ ಹಲವು ನೈಜ ಪ್ರಕರಣಗಳನ್ನು ವಿವರಿಸುವ ಕೃತಿ ಇದು. ಚಿಕಿತ್ಸಾ ವಿಧಾನಗಳನ್ನು ಗಂಡ ಹೆಂಡತಿಗೆ ಎಂಥ ಭಾಷೆಯಲ್ಲಿ ವಿವರಿಸಬೇಕು ಎಂಬುದನ್ನು ವೈದ್ಯರು ಮತ್ತು ಆಪ್ತ ಸಮಾಲೋಚಕರು ಅರ್ಥಮಾಡಿಕೊಳ್ಳಲೂ ಈ ಪುಸ್ತಕ ನೆರವಾಗುತ್ತದೆ.

ಲೇಖಕರ ಇತರ ಕೃತಿಗಳು
20%
ಲೈಂಗಿಕತೆ ವಿವಿಧ ಆಯಾಮಗಳು
ವಿನೋದ್ ಛೆಬ್ಬಿ, Vinod Chebbi
Rs. 50    Rs. 40
20%
ಲೈಂಗಿಕ ಆರೋಗ್ಯ ಮತ್ತು ....
ವಿನೋದ್ ಛೆಬ್ಬಿ, Vinod Chebbi
Rs. 45    Rs. 36
Best Sellers
ಬುದ್ಧ (ಬುದ್ಧ ಸಾಹಿತ್ಯ ಮಾಲೆ - 3)
ರಾಜಶೇಖರ್ ಸಿ ಎಚ್, Rajashekar C H
Rs. 135/-   Rs. 150
ಮಕ್ಕಳ ಮೆಚ್ಚುವ ಜಾತಕ ಕಥೆಗಳು
ನಿರಂಜನ, Niranjana
Rs. 81/-   Rs. 90
ರಹಮತ್ ತರೀಕೆರೆ (ಜೀವನ ಮತ್ತು ಸಾಧನೆ)
ರಂಗನಾಥ ಕಂಟನಕುಂಟೆ, Ranganatha Kantanakunte
Rs. 48/-   Rs. 60
ವರ್ಣಗಳು ಸಂಪುಟ - 2 (ಸಂಗೀತ ಪುಸ್ತಕ)
ಪದ್ಮ ಟಿ ಎನ್, Padma T N
Rs. 135/-   Rs. 150

Latest Books
ಸಿಗ್ಮಂಡ್ ಫ್ರಾಯ್ಡ್ (ವಿಶ್ವಮಾನ್ಯರು)
ಚಂದ್ರಶೇಖರ್ ಸಿ ಆರ್, Chandrashekar C R
Rs. 24/-   Rs. 30
ಶ್ರೀಶಾರದಾರಾಮ : ದಿವ್ಯತ್ರಯರ ಚರಿತೆಗಳಿಂದ ಮೂಡಿದ ಕಥೆಗಳು
ಸ್ವಾಮಿ ಶಿವಾತ್ಮಾನಂದ, Swami Sivatmananda
Rs. 113/-   Rs. 125
ಪೂರ್ವ ಆಫ್ರಿಕಾದಲ್ಲಿ ಸಪಾರಿ - ವನ್ಯಜೀವಿ ಛಾಯಾಗ್ರಹಣ
ಘೋರ್ಪಡೆ ಎಂ ವೈ, Ghorpade M Y
Rs. 56/-   Rs. 70
ಅದಮ್ಯ ಚೇತನ
ಅಬ್ದುಲ್ ಕಲಾಂ ಎ ಪಿ ಜೆ, Abdul Kalam A p j
Rs. 144/-   Rs. 160


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.