|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
೨೦೦೧ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ಪ್ರೊ || ಎಲ್.ಎಸ್. ಶೇಷಗಿರಿ ರಾವ್ ಅವರು ಇಂಗ್ಲಿಷ್ ಮತ್ತು ಇತರ ವಿದೇಶೀ ಭಾಷಾ-ಸಾಹಿತ್ಯಗಳ ಅಧ್ಯಯನದ ಹಿನ್ನೆಲೆಯಲ್ಲಿ ನಮ್ಮ ಸಾಹಿತ್ಯದ ಪ್ರೇರಣೆ-ಪ್ರವೃತ್ತಿಗಳನ್ನು ಸಮರ್ಥವಾಗಿ ಅರ್ಥೈಸಿರುವಂಥ ಶ್ರೇಷ್ಠ ವಿದ್ವಾಂಸರು. ಕನ್ನಡದ ಬಗ್ಗೆ, ಕನ್ನಡ ಸಾಹಿತಿಗಳ ಬಗ್ಗೆ ಅವರಷ್ಟು ವ್ಯಾಪಕವಾಗಿ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಬರೆದವರಿಲ್ಲ. ತಮ್ಮ ಈ ಸವ್ಯಸಾಚಿತ್ವದಿಂದ ಹಾಗೂ ನಿಘಂಟು ಮತ್ತು ಸಂಪಾದನ ಕ್ಷೇತ್ರಗಳಲ್ಲಿನ ವಿಶಿಷ್ಟ ಕೃತಿಗಳಿಂದ ಕನ್ನಡಿಗರು ತಮ್ಮತ್ತ ಅಭಿಮಾನ-ಆದರಗಳಿಂದ ನೋಡುವಂತೆ ಮಾಡಿರುವುದು ಅವರ ಅಪೂರ್ವ ಸಾಧನೆಯೇ ಸರಿ.
|
| |
|
|
|
|
|
|
|
|
|