|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಹೊಯ್ಸಳ ಶಿಲ್ಪಿಗಳು ಕಲ್ಲನ್ನು ಮೇಣ ಎನ್ನುವಹಾಗೆ ಉಪಯೋಗಿಸಿದಂತೆ ಕುಸುಮಬಾಲೆಯಲ್ಲಿ ಭಾಷೆ ಮೈದಾಳಿದೆ. ಜೊತೆಗೆ ಈ ಕಾದಂಬರಿಯಲ್ಲಿ ಮುಖ್ಯವಾಗುವುದು ಕೃತಿಕಾರನ ಎದೆಯಲ್ಲಿ ತುಂಬಿರುವ ಮಾನವ ಸಹಜ್ ಪ್ರೇಮ ಹಾಗೂ ಆಧಾರ ತಪ್ಪಿರುವ ತಬ್ಬಲಿಗಳ ಬಗ್ಗೆ ಇರುವ ಚಿಲುಮೆಯಂಥ ಪ್ರೀತಿ. ಜೊತೆಗೆ ಈ ಕೃತಿಯು ಜಾನಪದ ಚರ್ಮದ್ದಾಗಿರುವುದರಿಂದ ಶೋಷಿತ ಜನಾಂಗದ ನೋವಿಗೆ ಚೈತನ್ಯ ತುಂಬುತ್ತ ಕಲಾತ್ಮಕತೆಯ ಸೌರಭವನ್ನೂ ಪಡೆದು ಮೂಡಿದೆ.
|
| |
|
|
|
|
|
|
|
|
|