|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಭಿನವ, Abhinava |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2020 |
ರಕ್ಷಾ ಪುಟ |
: |
ಉತ್ತಮ |
ಪುಟಗಳು |
: |
260 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
1132547 |
ಹದಿನೈದನೆಯ ಶತಮಾನದಲ್ಲಿ ಕನ್ನಡದಲ್ಲಿ ಸಂಭವಿಸಿದ ಬಹುದೊಡ್ಡ ಸಾಹಿತ್ಯಕ ಪವಾಡ ಗದುಗಿನ ಭಾರತ (ಎಚ್.ಎಸ್.ವಿ.). ಹಾಗೇನೇ, ಐದು ಶತಮಾನಗಳ ಬಳಿಕ, ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಎಚ್.ಎಸ್.ವಿ.ಯವರು ಕಥಿಸಿದ ಕುಮಾರವ್ಯಾಸ ಕಥಾಂತರ ಸರಣಿ ಇನ್ನೊಂದು ಪವಾಡ. ಕಥಾಂತರ ಎನ್ನುವುದು ಕುಮಾರವ್ಯಾಸನದೇ ಮಾತು- ತನ್ನ ಕಾವ್ಯಕಥನಕ್ಕೆ ಸಂಬಂಧಿಸಿದಂತೆ. ಕಥಾಂತರ ಎಂದರೆ ಒಂದು ಕಥೆಯನ್ನು ಇನ್ನೊಂದೇ ರೀತಿಯಲ್ಲಿ ಹೇಳುವುದು. ಎಚ್.ಎಸ್.ವಿ. ಇಲ್ಲಿ ಕುಮಾರವ್ಯಾಸ ಭಾರತದ ಒಟ್ಟು ಹತ್ತು ಪರ್ವಗಳನ್ನು ನಾಲ್ಕು ಸಂಪುಟಗಳಾಗಿವಿನೂತನ, ಶೈಲಿಯಲ್ಲಿ ಕಥಾಂತರಿಸಿ ಕೊಟ್ಟಿದ್ದಾರೆ. ವ್ಯಾಸಪ್ರಣೀತ ಸಂಸ್ಕೃತ ಮಹಾಭಾರತ ಒಂದು ಐತಿಹಾಸಿಕ, ಅದನ್ನು ಕನ್ನಡದಲ್ಲಿ ಕಾವ್ಯವಾಗಿ ಕಥಾಂತರಿಸಿದವನು ಕುಮಾರವ್ಯಾಸ, ಅವನ ಕಾವ್ಯವನ್ನು ಈಗ ನವ್ಯವಾಗಿ ಕಥಾಂತರಗೊಳಿಸಿದವರು ಎಚ್.ಎಸ್.ವಿ. ಅನನ್ಯ ಕಾವ್ಯಶ್ರದ್ಧೆ, ಕವಿಭಕ್ತಿ, ಜನಾನುರಾಗ, ಶ್ರಮ, ಮುಖ್ಯವಾಗಿ ತಪಸ್ಸು (ಏಕಾಗ್ರತೆ) ಇಲ್ಲದಿರುತ್ತಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. `ನಾನೃಷಿಃ ಕುರುತೇ ಕಾವ್ಯಂ` ಎಂಬ ಮಾತು ಎಲ್ಲ ಕಾಲಕ್ಕೂ ಸತ್ಯ.
-ಕೆ. ವಿ. ತಿರುಮಲೇಶ್
|
| |
|
|
|
|
|
|
|
|
|