Items
0
Total
  0.00 
Welcome Guest.

 
Rs. 350
10%
Rs. 315/-
 
Dispatched within 7 Business Days
FREE Home Delivery
(For purchase of Rs 250/- and above)

    ..
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 320
ಪುಸ್ತಕದ ಗಾತ್ರ : 1/8 Demy Size
ಕೋಡ್ : 178775

ಕುಮಾರವ್ಯಾಸ ಕಥಾಂತರವು ಅಂತರವನ್ನು ಮಾತ್ರವಲ್ಲ, ಆಂತರ್ಯವನ್ನೂ ಲಕ್ಷಿಸುವ ಉದ್ದೇಶ ಹೊಂದಿದೆ. ಕಥೆಯಷ್ಟೇ ಕಥಾ ಸಂವಿಧಾನವೂ ಮುಖ್ಯ. ವ್ಯಾಸರು ಸೃಷ್ಟಿಸಿದ ಮಹಾಭಾರತವೆಂಬ ವಿಶಿಷ್ಟವಾದ ಸಾರ್ವತ್ರಿಕ ‘ಭಾಷೆಯ‘ ಮೂಲಕ, ಕುಮಾರವ್ಯಾಸನು ತನ್ನ ಅಂತರಂಗದ ಖಾಸಗಿ ಮಾತನ್ನು ಹೇಗೆ ಮೂಡಿಸಿ ಕೃತಾರ್ಥನಾದನು ಎಂಬುದನ್ನು ವಿಶ್ಲೇಷಿಸುವ ಯತ್ನ ಇಲ್ಲಿದೆ. ಭಾಷೆ ಸಮಷ್ಟಿಯದು ಮಾತು ವ್ಯಷ್ಟಿಯದು ಎಂಬುದು ಲೇಖಕರ ದೃಢವಾದ ನಂಬಿಕೆ. ಜೊತೆಗೆ ಕಾವ್ಯವೆನ್ನುವುದು ಮುಖ್ಯವಾಗಿ ಒಂದು ವಚನರಚನೆಯೆಂಬುದನ್ನು ಕುಮಾರವ್ಯಾಸನಂಥ ಕಾವ್ಯಯೋಗಿಯು ಮಾನ್ಯಮಾಡಿದ್ದಾನೆ ಎಂಬುದೂ ಅಷ್ಟೇ ಮುಖ್ಯ. ಆಶಯ ಮತ್ತು ಆಕಾರಗಳ ಅವಿನಾಸಂಬಂಧವನ್ನು ಕುಮಾರವ್ಯಾಸನ ಕಾವ್ಯಯೋಗವು ಹೇಗೆ ಸಾಧಿಸಿದೆ ಎಂಬುದನ್ನು ರಚನೆಗಳನ್ನು ಮುಟ್ಟಿ ಮುಟ್ಟಿ ಮನನ ಮಾಡಿಕೊಳ್ಳುವುದು ಈ ಕೃತಿಯ ಆಪ್ತ ಹವಣಿಕೆ.

ಲೇಖಕರ ಇತರ ಕೃತಿಗಳು
10%
ಕುಮಾರವ್ಯಾಸ ಕಥಾಂತರ (Set ....
ವೆಂಕಟೇಶಮೂರ್ತಿ ಎಚ್ ಎಸ್, Venkateshmurthy H S
Rs. 900    Rs. 810
10%
ಶ್ರೀರಾಮಚಾರಣ (ಮಹಾಕಾವ್ಯ)
ವೆಂಕಟೇಶಮೂರ್ತಿ ಎಚ್ ಎಸ್, Venkateshmurthy H S
Rs. 200    Rs. 180
Rs. 85    Rs. 77
Best Sellers
ದೋಣಿ (ನಾಟಕ)
ರಾಜೇಂದ್ರ ಕಾರಂತ, Rajendra karanth
Rs. 45/-   Rs. 50
ಅಪ್ರಮೇಯ
ವಿಜಯಶಂಕರ ಎಸ್ ಆರ್, Vijayashankar S R
Rs. 248/-   Rs. 275
ಸಮಗ್ರ ನಾಟಕ ಗಿರೀಶ್ ಕಾರ್ನಾಡ್
ಗಿರೀಶ ಕಾರ್ನಾಡ, Girish Karnad
Rs. 585/-   Rs. 650
ಈ ಗುಲಾಬಿಯು ನಿನಗಾಗಿ
ಮಣಿಕಾಂತ್ ಎ ಆರ್, Manikanth A R
Rs. 72/-   Rs. 80

Latest Books
Teacher : Beyound The Class Room
ತಾಳಿತ್ತಾಯ ವಿ ಕೆ, Talithaya V K
Rs. 72/-   Rs. 80
ರೆಕ್ಕೆ ಬಿಚ್ಚಿ ಹಾರೋಣ : ಮಹಿಳಾ ಅಸ್ಮಿತೆಯ ಅರಿವು
ಡಿ.ಯಶೋದಾ, D Yashoda
Rs. 135/-   Rs. 150
ಕಲಾಂ ನುಡಿಮುತ್ತು
ಆರ್ ಡಿ ಜಿ, R D G
Rs. 45/-   Rs. 50
ಡಾ. ಬಿ ಆರ್ ಅಂಬೇಡ್ಕರ್ (ವಿಶ್ವಮಾನ್ಯರು)
ಅನುಪಮಾ ಎಚ್ ಎಸ್, Anupama H S
Rs. 27/-   Rs. 30


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.