Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 135    
50%
Rs. 68/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 180
ಪುಸ್ತಕದ ಗಾತ್ರ : 1/8 Demy Size
ISBN : 9788184675948
ಕೋಡ್ : 002514

ಹಳೆಯದು ಹೋಗಿ ಹೊಸದು ಬರುತ್ತಿರುತ್ತದೆ. ಆಚಾರ-ವಿಚಾರ-ಸಂಸ್ಕೃತಿಗಳೂ ಹಾಗೇ. ಅಂದಿನದು ಅಂದಿಗೆ-ಇಂದಿನದು ಇಂದಿಗೆ. ಬದುಕು ಹರಿವ ನದಿಯ ನೀರಿನಂತೆ. ಈ ಕ್ಷಣ ಇಲ್ಲಿದ್ದ ನೀರು ಮುಂದಿನ ಕ್ಷಣಕ್ಕೆ ಮುಂದೆ ಹರಿದಿರುತ್ತದೆ. ತುಂಬಿದ ಕುಟುಂಬವೊಂದರ ಆರನೇ ತಲೆಮಾರಿನವರೆಗಿನ ಕಥನವೇ ಈ ಕಾದಂಬರಿ. ಇಲ್ಲಿ ಎಲ್ಲವೂ ಇದೆ. ಸಹನೆ-ಶಾಂತಿ-ರೌದ್ರ-ಕ್ರೌರ್ಯ-ಶೋಷಣೆ-ಅಮಾನವೀಯತೆ-ಯಾವುದಿಲ್ಲ ಈ ಭೂಮಿಯ ಮೇಲೆ? ಇದೇ ಬದುಕು. ಬಾಳಿನ ಜನ ಎಲ್ಲವನ್ನೂ ಅನುಭವಿಸಿ ಸಂದು ಹೋಗಿದ್ದಾರೆ. ಕಥೆಯನ್ನಷ್ಟೇ ಉಳಿಸಿದ್ದಾರೆ. ಸಾಮಾಜಿಕ ವ್ಯವಸ್ಥೆಯ ಹಿಡಿತದಲ್ಲಿ ಒಳಿತನ್ನೋ ಕೆಡುಕನ್ನೋ ಸಂಪ್ರದಾಯ ಎಂಬ ಹೆಸರಿನಿಂದ ಹೇರಲಾಗುತ್ತದೆ. ಕಟ್ಟುಪಾಡು-ದ್ವಂದ್ವಗಳ ಗೊಂದಲದಿಂದ ಹೊರಬರಲಾಘದ ಅಸಹಾಯಕತೆ. ರೂಪುಗೊಂಡ ಸಮಾಜದ ಕಟ್ಟಲೆಗಳು ಸಾರ್ವತ್ರಿಕವಾಗಿ ಅಂಗೀಕಾರವಾದಲ್ಲಿ ನೆಮ್ಮದಿ. ಇಲ್ಲವಾದಲ್ಲಿ ಒಂದು ಕಣ್ಣಿಗೆ ಸುಣ್ಣ ಇನ್ನೊಂದಕ್ಕೆ ಬೆಣ್ಣೆ ಎಂಬಂತಾಗಬಹುದು. ಈ ಕಾದಂಬರಿ ನಮಗೆ ಜೀವನದ ಎಲ್ಲ ಮಗ್ಗಲುಗಳನ್ನು ತೆರೆದು ತೋರಿಸುತ್ತಿದೆ. ಬದಲಾವಣೆಯ ಗಾಳೀ ಬೀಸುತ್ತಲೇ ಎಲ್ಲೋ ಇದ್ದ ಬೀಜವು ಇನ್ನೆಲ್ಲೋ ಹಾರಿ ಹೋಗಿ ಎಲ್ಲೋ ಮೊಳೆತು ಚಿಗುರಿ ಹೆಮ್ಮರವಾದೀತು. ಆ ಮರದ ಬೀಜಗಳ ಗತಿಯೂ ಅಷ್ಟೇ. ಕಥಾಸಾರಾಂಶವೆಂದರೆ ಪುಟ್ಟ ಬೀಜವೆ ತಾನೇ!

ಲೇಖಕರ ಇತರ ಕೃತಿಗಳು
10%
ಆಧುನಿಕ ಖಾಯಿಲೆಗಳ ವಿಸ್ಮಯ ....
ಸುಶೀಲಾ ಕೆ, Susheela K
Rs. 80    Rs. 72
Best Sellers
ಕನ್ನಡ ಜನಪದ ಕಥೆಗಳು (ಪರಮಶಿವಯ್ಯ ಜೀ ಶಂ)
ಪರಮಶಿವಯ್ಯ ಜೀ ಶಂ, Paramashivaiah G S
Rs. 216/-   Rs. 240
ಚದುರಂಗರ ಸಮಗ್ರ ನಾಟಕಗಳು
ಚದುರಂಗ, Chaduranga
Rs. 180/-   Rs. 200
PDO ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ - ೧೯೯೩ PDO
ಕೆ ಎಂ ಸುರೇಶ್, K M Suresh
Rs. 314/-   Rs. 330
ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವಕೋಶ
ಸಪ್ನ, Sapna
Rs. 216/-   Rs. 240

Latest Books
ಹೃದಯಸ್ಥ ಕನ್ನಡ (ವ್ಯಕ್ತಿ ಚಿತ್ರಗಳು)
ಚಂಪರಾಣಿ ಜಿ ಸಿ, Champarani G C
Rs. 270/-   Rs. 300
ಏನಿದು ಪೌರತ್ವ ತಿದ್ದುಪಡಿ ಕಾಯಿದೆ 2019
ರಾಜಾರಾಂ ತಲ್ಲೂರು, Rajaram Tallur
Rs. 45/-   Rs. 50
ಜನರಲ್ ನಾಲೆಡ್ಜ್ : IAS KAS PSI BEd PDO FDA SDA PC ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ
ಕುವೆಂಶ್ರೀ, ಅನಿಲ್ ಕುಮಾರ್, ಪವಿತ್ರ, Kuvemsri, Anil Kumar, Pavitra
Rs. 144/-   Rs. 160
ಕರೆಗಳು ಸಾರ್ ಕರೆಗಳು : ಲಘುಧಾಟಿಯ ಲೇಖನಗಳು
ಡುಂಡಿರಾಜ್ ಎಚ್, Dundiraj H
Rs. 176/-   Rs. 195


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.