Items
0
Total
  0.00 
Welcome Guest.

 
Rs. 50
10%
Rs. 45/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 56
ಪುಸ್ತಕದ ಗಾತ್ರ : 1/8 Demy Size
ಕೋಡ್ : 189093

‘ಕುದಿವ ನೀಲಿಯ ಕಡಲು’ ಕವನ ಸಂಕಲನದಲ್ಲಿ ‘ಯುಗಾದಿ’ಯನ್ನು ಕುರಿತ ಐದು ಪದ್ಯಗಳೂ, ಕಿ.ರಂ. ನಾಗರಾಜರನ್ನು ಕುರಿತ ಎರಡು ಪದ್ಯಗಳೂ, ಡಿ.ಆರ್.ನಾಗರಜ್, ಬಸವಣ್ಣ, ಅಂಬೇಡ್ಕರ್, ಗಾಂಧಿ, ಕಾರ್ಲ್ ಮಾರ್ಕ್ಸ್, ಬೆಂಜಮಿನ್ ಮೊಲಾಯಿಸ್, ಶೂದ್ರ, ರಾಮಚಂದ್ರಶರ್ಮ, ರಾಮಕೃಷ್ಣ ಹೆಗಡೆ ಕುರಿತ ಒಂದೊಂದು ಪದ್ಯಗಳೂ ಇವೆ. ಇವೆಲ್ಲ ಡಾ.ಸಿದ್ಧಲಿಂಗಯ್ಯನವರು ಒಂದು ಸಮುದಾಯದ ಪ್ರತಿನಿಧಿಯಾಗಿ, ಹರಿಕಾರನಾಗಿ, ನಾಯಕನಾಗಿ ಪ್ರಶ್ನಿಸುವ ಅಥವಾ ಕೊರಳಪಟ್ಟಿಯನ್ನು ಹಿಡಿಯುವ ಬದಲಾಗಿ ‘ಎಲ್ಲರೆದೆಯ ನೋವು ಅಳಿದು ನವಜೀವನ ಮೂಡಲಿ’ ಎನ್ನುವ ವಿಶ್ವಮಾನವತೆಯ ಸಂದೇಶ ಸಾರಲು ತವಕಿಸುತ್ತವೆ.

ಲೇಖಕರ ಇತರ ಕೃತಿಗಳು
Rs. 150    Rs. 135
Rs. 120    Rs. 108
Rs. 150    Rs. 135
Rs. 95    Rs. 86
Best Sellers
ಮೊಪಾಸನ ಕಥೆಗಳು--ಭಾಗ-1 (ಸಣ್ಣ ಕಥೆಗಳು)
ಮೊಪಾಸ ಏ ದ, Guy De Maupassant
Rs. 405/-   Rs. 450
ಕನ್ನಡ ಸಾಹಿತ್ಯ ಚರಿತ್ರೆ - ರಂ ಶ್ರೀ ಮುಗಳಿ
ರಂ ಶ್ರೀ ಮುಗಳಿ , Mugali R S
Rs. 176/-   Rs. 195
ಜಿ ಎಸ್ ಆಮೂರ (ಜೀವನ ಮತ್ತು ಸಾಧನೆ)
ಬಾಲಸುಬ್ರಹ್ಮಣ್ಯ ಕಂಜರ್ಪಣೆ, Balasubramanya Kanjarpane
Rs. 68/-   Rs. 75
ಕೊಂಕಣಿ ರಾಂದಪ್ಪ - ಗೌಡ ಸಾರಸ್ವತರ ರಸಪಾಕ (ಅಡಿಗೆ ಪುಸ್ತಕ)
ಸಂಧ್ಯಾ ಪೈ, Sandhya Pai
Rs. 135/-   Rs. 150

Latest Books
ತೊಗಲ ಚೀಲದ ಕರ್ಣ : ಮಹಾಕಾವ್ಯ
ಎಚ್ ಲಕ್ಷ್ಮೀನಾರಾಯಣಸ್ವಾಮಿ, H Lakshminarayanasawmy
Rs. 135/-   Rs. 150
ಏಳು ಅದ್ಭುತಗಳ ಒಡನಾಟದಲ್ಲಿ : ಸ್ವಾದಿಷ್ಟಮಯ ಸಸ್ಯಾಹಾರಗಳ ಸಮಗ್ರ ಸಂಗ್ರಹ
ವೀಣಾ ಭಟ್, Veena Bhat
Rs. 225/-   Rs. 250
ಮತ್ತೊಂದು ಮಹಾಭಾರತ (ಮಕ್ಕಳ ಕಾವ್ಯ) Hard Cover
ಗೋವಿಂದ ರೆಡ್ಡಿ ಸಿ ಎಂ, Govinda Reddy C M
Rs. 414/-   Rs. 460
ಎಲ್ಲಾನು ಮಾಡುವುದು ಹೊಟ್ಟೆಗಾಗಿ
ಜೋಗಿ, Jogi
Rs. 86/-   Rs. 95


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.