Items
0
Total
  0.00 
Welcome Guest.

 
ಕೃಷ್ಣಮುದ್ರಿಕೆ : ಕಾದಂಬರಿ
ಲೇಖಕರು: ಮಂಗಳ ಸಿ, Mangala C

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 310    
10%
Rs. 279/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಹರ್ನಿಶಿ ಪ್ರಕಾಶನ, Aharnishi Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 328
ಪುಸ್ತಕದ ಗಾತ್ರ : 1/8 Demy Size
ಕೋಡ್ : 1120157

ಬಹುಮಟ್ಟಿಗೆ ಮಧ್ಯ ಮತ್ತು ಉತ್ತರ ಕರ್ನಾಟಕ ಭಾಗಗಳಲ್ಲಿ ವಾಸವಾಗಿರುವ ಕಾಡುಗೊಲ್ಲ ಸಮುದಾಯಗಳ ಬಲವಾದ ನಂಬಿಕೆ. ಆಚರಣೆ ಮತ್ತು ದೈವಸಂಗತಿಗಳಿಂದ ಕೂಡಿರುವ ಹೋರಾಟದ ಬದುಕನ್ನು ಚಿತ್ರಸಲು ಲೇಖಕಿ ಮಂಗಳ ಅವರ ಕೃಷ್ಣಮುದ್ರಿಕೆ ಕಾದಂಬರಿಯಲ್ಲಿ ಪ್ರಯತ್ನಿಸಿದ್ದಾರೆ. ಬುಡಕಟ್ಟು ಸಮುದಾಯವೆನಿಸುವ ಈ ಗೊಲ್ಲರು ತಮ್ಮ ಸಂಪ್ರಯದಾಯಗಳನ್ನು ಅನುಸರಿಸುತ್ತಲೇ ಅವುಗಳು ಸೃಸ್ಟಿಸುವ ಸಮಸ್ಯಗಳುನ್ನು ಎದುರು ಹಾಕಿಗೊಂದು ಬದುಕಿದ ಮುಗ್ದರು. ಅಂತ್ತೊಂದೊಂದು ಸಂಸಾರವನ್ನು ಕೇಂದ್ರವಾಗಿರಿಸಿ ಮಂಗಳ ಮೂರು ತಲೆಮಾರಿನ ಕಥೆಯನ್ನು ಕಟ್ಟಿ ಕೊನೆಯಲ್ಲಿ ಆಧುನಿಕತೆ ಅವರನ್ನು ತಕ್ಕ ಮಟ್ಟಿಗಾದರೂ ಒಂದು ನೆಲೆಗೆ ತಂದಿರುವುದನ್ನು ನಿರೂಪಿಸುತ್ತಾರೆ.

Best Sellers
ಕನ್ನಡ ಸಾಹಿತ್ಯ ಚರಿತ್ರೆ - ರಂ ಶ್ರೀ ಮುಗಳಿ
ರಂ ಶ್ರೀ ಮುಗಳಿ , Mugali R S
Rs. 176/-   Rs. 195
ಇರುವುದೆಲ್ಲವ ಬಿಟ್ಟು.....
ಪ್ರಕಾಶ್ ರೈ, Prakash Rai
Rs. 135/-   Rs. 150
ಅರಮನೆ ಗುಡ್ಡದ ಕರಾಳ ರಾತ್ರಿಗಳು (ಮಲೆನಾಡಿನ ರೋಚಕ ಕತೆಗಳು ಭಾಗ-೨)
ಗಿರಿಮನೆ ಶ್ಯಾಮರಾವ್, Girimane Shyamarao
Rs. 144/-   Rs. 160
ರಸವಾದಿ (The Alchemist)
ಪಾಲೊ ಕೊಯಿಲೊ, Paulo Coelho
Rs. 225/-   Rs. 250

Latest Books
ಯಾನ
ಭೈರಪ್ಪ ಎಸ್ ಎಲ್, SL Byrappa
Rs. 195/-   Rs. 205
ಎಲ್ಲರಿಗೂ ಬೇಕಾದ ಅಂಬೇಡ್ಕರ್
ಹರೀಶ್ ಜಿ ಬಿ, Harish G B
Rs. 135/-   Rs. 150
ಸಾಹಿತ್ಯ ಕಲೆ
ಕೃಷ್ಣಯ್ಯ ಎಂ ಎಚ್, Krishnaiah M H
Rs. 135/-   Rs. 150
ಬೇಯುವ ಉಸಿರಿನ ಗುರುತು
ಪಂಪಣ್ಣ ಎ ಆರ್, Pampanna A R
Rs. 81/-   Rs. 90


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.