Items
0
Total
  0.00 
Welcome Guest.

 
Rs. 150    
10%
Rs. 135/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 216
ಪುಸ್ತಕದ ಗಾತ್ರ : 1/8 Demy Size
ISBN : 9788184673463
ಕೋಡ್ : 002095

ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆದುರು ನಿಂತು ಸ್ವಾತಂತ್ರ್ಯಕ್ಕಾಗಿ ನಡೆದ ಜನತಾ ಹೋರಾಟಗಳಿಗೆ, ಚಳವಳಿಗಳಿಗೆ ಲೆಕ್ಕವಿಲ್ಲ. ಎಡಪಂಥೀಯ ಕ್ರಾಂತಿವೀರರು ಇದಕ್ಕಾಗಿ ಕೈಜೋಡಿಸಿ ಶ್ರಮಿಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಉಜ್ವಲ ಅಧ್ಯಾಯಗಳಲ್ಲಿ ಮಿನುಗಿದ ಇವರನ್ನು ಪುಟ್ಟ ಪ್ರಜ್ವಲಿಸುವ ಕಿಡಿಗಳೆಂದೇ ಗುರುತಿಸಲಾಗಿದೆ. ಇವರೆಲ್ಲ ಚರಿತ್ರೆಯಲ್ಲಿ ಯಾವುದೇ ಪ್ರಚಾರವಿಲ್ಲದೆ, ಯಾವ ಕುರುಃಊ ಇಲ್ಲದಂತೆ ನೇಪಥ್ಯಕ್ಕೆ ಸರಿದಿದ್ದಾರೆ. ಗಾಂಧೀಜಿಯ ಅಹಿಂಸಾ ಚಳವಳಿಗಿಂತ ಮೊದಲಿನ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯ ರಕ್ತದಿಂದ ತೊಯ್ದಿದೆ. ನೇಣುಗಂಬವೇರಿದವರು, ಹೋರಾಟಕ್ಕೆಂದು ತೆರಳಿ ಬಂದೂಕಿನ ಗುಂಡಿಗೆ ಗುಂಡಿಗೆಯೊಡ್ಡಿದವರು, ರಜಾಕಾರರ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದವರು, ರಾಯಲ್ ಇಂಡಿಯನ್ ನೇವಿ ಬಂಡಾಯಗಾರರು - ಇವರೆಲ್ಲರ ತ್ಯಾಗ-ಬಲಿದಾನಗಲ ಕಥೆಯೇ ರೋಚಕ! ಈ ಘಟನೆಗಳೆಲ್ಲ ಕ್ರಾಂತಿವೀರರ ಸಾಹಸ ಗಾಥೆಗಳು. ಬ್ರಿಟಿಷ್ ಸಾಮ್ರಾಜ್ಯಶಾಹಿಗಳಿಂದ ಮುಕ್ತರಾದ ನಾವಿಂದು ಬಹುರಾಷ್ಟ್ರೀಯ ಪ್ರೇರಿತ ‘ಸ್ವದೇಶಿ ಸಾಮ್ರಾಜ್ಯಶಾಹಿ’ ಆಡಳಿತದ ಬಿಗಿ ಮುಷ್ಟಿಯಲ್ಲಿದ್ದೇವೆ. ಜಾಗತೀಕರಣದ ಸೋಗು ಹಾಕಿ ಒಳಬರುವ ಶಕ್ತಿಗಳನ್ನು ಹಿಮ್ಮೆಟ್ಟಿಸದಿದ್ದರೆ ನಮಗೆ ಉಳಿಗಾಲವಿಲ್ಲ. ಕ್ರಾಂತಿ ರಕ್ತರಂಜಿತವಾಗಿರಬೇಕೆಂದೇನೂ ಇಲ್ಲ; ರಕ್ತರಹಿತ ಕ್ರಾಂತಿಯಿಂದಲೂ ಬದಲಾವನೆ ಸಾಧ್ಯ. ಅಂದಿನ ಕ್ರಾಂತಿಕಾರಿ ಧೀರ ಚೇತನಗಳು ನಡೆಸಿದ ಹೋರಾಟದ ಅರಿವು ಇಂದಿನ ಯುವಕರಿಗೆ ಆಗಬೇಕಾಗಿದೆ. ಇದನ್ನು ಮನಗಂಡು ನಮ್ಮದೇ ನೆಲದಲ್ಲಿ ನಡೆದ ಘಟನೆಗಳನ್ನು ಆಯ್ದು ಸಂಕಲಿಸಿರುವ ಕೃತಿಯೇ ‘ಕ್ರಾಂತಿಕಾರಿ ಘಟನೆಗಳು’.

ಲೇಖಕರ ಇತರ ಕೃತಿಗಳು
10%
ಡಾ ನಾಗತಿಹಳ್ಳಿ ಚಂದ್ರಶೇಖರ ....
ವಿವಿಧ ಲೇಖಕರು, Various Authors
Rs. 175    Rs. 158
10%
ರೆವಿನ್ಯೂ : ರೆವಿನ್ಯೂ ....
ವಿವಿಧ ಲೇಖಕರು, Various Authors
Rs. 275    Rs. 248
10%
ಜನಪ್ರಿಯ ಕನ್ನಡ ಕಾಪಿ ....
ವಿವಿಧ ಲೇಖಕರು, Various Authors
Rs. 330    Rs. 297
Rs. 80    Rs. 72
Best Sellers
ಟೆನ್ಷನ್ ತಗ್ಗಿಸಿ ಆರೋಗ್ಯ ವೃದ್ಧಿಸಿ
ಚಂದ್ರಶೇಖರ್ ಸಿ ಆರ್, Chandrashekar C R
Rs. 90/-   Rs. 100
ನವಿಲುಗರಿ
ಕಂನಾಡಿಗಾ ನಾರಾಯಣ, Kamnadiga Narayana
Rs. 36/-   Rs. 40
KSRP ಪರೀಕ್ಷಾ ಮಾರ್ಗದರ್ಶಿ (ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್)
ಸ್ಪರ್ಧಾ ಉನ್ನತಿ, spardha Unnathi
Rs. 225/-   Rs. 250
ಮಲಾಲ ಯೂಸಫೈಜಿಯಾ (ಜೀವನ ಚಿತ್ರ)
ಇನ್ ಸೈಟ್ ಪಬ್ಲಿಕ, Insight Publica
Rs. 72/-   Rs. 80

Latest Books
ಡಾ. ವಾಲ್ದಿಮರ್ ಹಾಫ್‌ಕಿನ್ (ವಿಶ್ವಮಾನ್ಯರು)
ಚಂದ್ರಶೇಖರ್ ಸಿ ಆರ್, Chandrashekar C R
Rs. 23/-   Rs. 25
ಇಣುಕಿದಲ್ಲಿ ಛಂದ : ಲಲಿತ ಪ್ರಬಂಧಗಳು
ಜಯಶ್ರೀ ಹೆಗಡೆ, Jayashree Hegade
Rs. 180/-   Rs. 200
ಕನ್ನಡ ಕವಿಚರಿತ್ರೆ : ಸಂಪುಟ 2
ಶಾಂತವೀರಯ್ಯ ಹೀ ಚಿ, Shantaveeraiah H C
Rs. 270/-   Rs. 300
ಭಾಷಾಂತರ : ಸೈದ್ಧಾಂತಿಕ ಹಾಗೂ ಆನ್ವಯಿಕ ನೆಲೆಗಳು
ರಾಮಚಂದ್ರನ್ ಸಿ ಎನ್, Ramachandran C N
Rs. 158/-   Rs. 175


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.