Items
Total
   
 
Welcome Guest.

 
Rs. 100
20%
Rs. 80/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 224
ಪುಸ್ತಕದ ಗಾತ್ರ : 1/8 Crown Size
ISBN : 9788184672695
ಕೋಡ್ : 001924

ಯಾವುದೇ ಬಣವಾಗಲಿ, ಅದು ಕೋಮು ಘರ್ಷಣೆಯನ್ನು ಒಂದು ನಿರ್ದಿಷ್ಟ ಕಾರ್ಯಕ್ರಮವನ್ನಾಗಿ ಹಮ್ಮಿಕೊಂಡಾಗ, ಕೋಮುದ್ವೇಷವನ್ನು ಒಂದು ರಾಜಕೀಯ ಸಿದ್ಧಾಂತವನ್ನಾಗಿ ಸ್ವೀಕರಿಸಿದಾಗ, ಕೋಮುಜ್ವಾಲೆಯನ್ನು ನಿರಂತರವಾಗಿ ಹರಡಲು ಉಪಕ್ರಮಿಸಿದಾಗ ಅದರಲ್ಲಿ ಫ್ಯಾಸಿಸ್ಟ್ ಮನೋಭಾವ ಮತ್ತು ಪ್ರಕ್ರಿಯೆ ಮನೆ ಮಾಡಿಕೊಂಡಿರುತ್ತದೆ. ಫ್ಯಾಸಿಸಂ ಎಂಬುದು ಕೇವಲ ಅಮಾನವೀಯವಾದ ಪ್ರತಿಕ್ರಿಯೆಯಲ್ಲ. ಅದು ಬಂಡವಾಳಶಾಹಿಯ ಅತ್ಯಂತ ಮಾರಣಾಂತಿಕವಾದ ಆಯುಧ. ಮತೀಯ ಘರ್ಷಣೆಗಳು ಕಟ್ಟಕಡೆಗೆ ಸಮಾಜವನ್ನು ಕೊಂಡೊಯ್ಯುವುದು ಫ್ಯಾಸಿಸಂನತ್ತ ಎಂಬುದನ್ನು ಗಮನಿಸಿದರೆ, ಅವನ್ನು ನಿಯಂತ್ರಿಸುವ ಪ್ರಭುತ್ವವು ಒಂದು ರೀತಿಯಲ್ಲಿ ಫ್ಯಾಸಿಸಂಗೆ ಕುಮ್ಮಕ್ಕು ನೀಡುತ್ತಿರುತ್ತದೆ ಎಂಬುದು ಅರ್ಥವಾಗುತ್ತದೆ. ಆದ್ದರಿಂದ ಮತೀಯ ಘರ್ಷಣೆಗಳ ವಿರುದ್ಧದ ಸೈದ್ಧಾಂತಿಕ ಹೋರಾಟವು ಜನಪರವಾದ, ಪ್ರಜಾಪ್ರಭುತ್ವದ ಪರವಾದ ಮತ್ತು ಮೌಲ್ಯಯುತವಾದ ಸಂಸ್ಕೃತಿಯ ಪರವಾದ ಹೋರಾಟವಾಗಿರುತ್ತದೆ. ಪ್ರಸ್ತುತ ಗ್ರಂಥದ ಮಹತ್ವವನ್ನು ಈ ನಿಟ್ಟಿನಿಂದ ಗುರುತಿಸಬೇಕಾಗುತ್ತದೆ.

ಲೇಖಕರ ಇತರ ಕೃತಿಗಳು
20%
ಭಾ‍ಷಾಂತರ - ಒಂದು ....
ಭಟ್ ಎಸ್ ಆರ್, Bhat S R
Rs. 20    Rs. 16
20%
ಪ್ರಾಚೀನ ಭಾರತದಲ್ಲಿ ಜನಜೀವನ
ಭಟ್ ಎಸ್ ಆರ್, Bhat S R
Rs. 20    Rs. 16
Best Sellers
ಗುರುಗಳಾಗಿ ತಾಯಿ ತಂದೆ
ಗಟ್ಟಿ ಕೆ ಟಿ, Gatti K T
Rs. 120/-   Rs. 150
ಮರೆಯಲಾಗದ ಮಹಾನುಭಾವ ನಾಲ್ವಡಿ ಕೃಷ್ಣರಾಜ ಒಡೆಯರು
ನಂಜರಾಜ ಅರಸು ಪಿ ವಿ, Nanjaraja Urs P V
Rs. 48/-   Rs. 50
ಬಿಟ್ಟು ಹೋದ ಪುಟಗಳು (ಸಂಗ್ರಹ - 1)
ಲಂಕೇಶ್ ಪಿ, Lankesh P
Rs. 225/-   Rs. 250
ಶರತ್ ಚಂದ್ರರ : ಭಾರತಿ ಭೈರವಿ
ಶರತ್ ಚಂದ್ರ ಚಟೋಪಾಧ್ಯಾಯ, Sharath Chandra Chattopadhy
Rs. 248/-   Rs. 275

Latest Books
ಕ್ಯಾನ್ಸರನ್ನು ಗೆಲ್ಲುವ ಹಾದಿಯಲ್ಲಿ
ಸಂಪಾ : ಡಾ. ವಸುಂಧರಾ ಭೂಪತಿ, Vasundhara Bhupati
Rs. 77/-   Rs. 85
ಕೃಷಿ ಕುಸಿತದ ಕಥನಗಳು (Hard Cover)
ನಾಗೇಶ್ ಕೆ ಎಸ್, Nagesh K N
Rs. 90/-   Rs. 100
ಗುರುತ್ವ : ಗೆಲಿಲಿಯೊ ಇಂದ ಐನ್ ಸ್ಟೈನ್ ವರೆಗೆ
ಮೂರ್ತಿ ಎಮ್ ಎಸ್ ಎಸ್, Murthy M S S
Rs. 54/-   Rs. 60
ಉತ್ತರ ವಿಹಾರ : ಪ್ರವಾಸಕಥನ
ವೆಂಕಟೇಶ ಮಾಚಕನೂರ, Venkatesh Machakanur
Rs. 153/-   Rs. 170


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.