Items
0
Total
  0.00 
Welcome Guest.

 
Rs. 50
10%
Rs. 45/-
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 4
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 88
ಪುಸ್ತಕದ ಗಾತ್ರ : 1/8 Crown Size
ISBN : 9788173022111
ಕೋಡ್ : 002223

ಕೋಮುವಾದಿ ಮನೋಧರ್ಮದಿಂದ ಭಾರತದ ಇತಿಹಾಸವನ್ನು ಬರೆಯಹೋಗುವುದು ದೇಶದ ನಿಜವಾದ ಇತಿಹಾಸವನ್ನು ತಿಳಿಯುವುದಕ್ಕೂ ಅದರ ಕೂಲಂಕಷ ಅಧ್ಯಯನಕ್ಕೂ ಅನೇಕ ಅಡಚಣೆಗಳನ್ನು ತಂದೊಡ್ಡುತ್ತದೆ. ಯಾವುವು ಈ ಅಡಚಣೆಗಳು, ಅವು ಎಂತಹ ಮಿತಿಗಳನ್ನು ಸೃಷ್ಟಿಸುತ್ತವೆ ಮತ್ತು ಇವುಗಳನ್ನು ನಿವಾರಿಸಿಕೊಳ್ಳಬೇಕಾದರೆ ಯಾವ ಮನೋಧರ್ಮ ತಳೆಯಬೇಕು ಅನ್ನುವುದನ್ನು ಈ ಕಿರು ಹೊತ್ತಗೆಯಲ್ಲಿ ಸೂಕ್ತ ಉದಾಹರಣೆಯೊಂದಿಗೆ ಸ್ಥೂಲವಾಗಿ ವಿವೇಚಿಸಲಾಗಿದೆ. ಇತಿಹಾಸದ ನೈಜ ಚಿತ್ರಣವೆಂದರೆ ಆಯಾ ಕಾಲಗಳಲ್ಲಿದ್ದ ಸಾಮಾನ್ಯ ಜನರ ಜೀವನ ಚಿತ್ರಣ; ಆಗ ಇದ್ದ ಸಾಮಾಜಿಕ ಸಂರಚನೆಯ ಒಳನೋಟದ ದರ್ಶನ; ಆಗ ಇದ್ದ ಉತ್ಪಾದಕ ಶಕ್ತಿಗಳ ಹಾಗೂ ತಾಂತ್ರಿಕ ಬೆಳವಣಿಗೆಯ ಮಟ್ಟದ ಮತ್ತು ಉತ್ಪಾದನ ಸಂಬಂಧಗಳ ಸ್ಥಿತಿಗತಿಗಳ ಪ್ರತಿಬಿಂಬನೆ. ಇದಷ್ಟೇ ಇತಿಹಾಸ ಲೇಖನದಲ್ಲಿ ನೈಜ ನಿರಂತರತೆಯನ್ನೂ ಒದಗಿಸಬಲ್ಲದು. ಈ ವಿಚಾರದ ಹಿನ್ನೆಲೆಯಲ್ಲಿ ಈ ಕಿರು ಹೊತ್ತಗೆಯು ಕೋಮುವಾದಿ ಮನೋಧರ್ಮವು ಇತಿಹಾಸ ಲೇಖನದಲ್ಲಿ ಎಂತಹ ವಿರೂಪಣೆಗಳಿಗೆ ಎಡೆಮಾಡಿಕೊಡುತ್ತದೆ ಮತ್ತು ಅವನ್ನು ನಿವಾರಿಸಲು ಯಾವ ದೃಷ್ಟಿಕೋನದಿಂದ ಇತಿಹಾಸ ಲೇಖನ ಕಾರ್ಯ ಕೈಗೊಳ್ಳಬೇಕು ಎಂಬುದನ್ನು ವಿಶದಗೊಳಿಸುತ್ತದೆ.

uploads/authorimages/372.jpg
ಲೇಖಕರ ಇತರ ಕೃತಿಗಳು
Rs. 599    Rs. 509
10%
ಪ್ರಾಚೀನ ಭಾರತ : ....
ರೊಮಿಲ ಥಾಪರ್, Romila Thapar
Rs. 340    Rs. 306
10%
ರಾಷ್ಟ್ರೀಯತೆ : ಇತಿಹಾಸ, ....
ರೊಮಿಲ ಥಾಪರ್, Romila Thapar
Rs. 130    Rs. 117
Rs. 80    Rs. 72
Best Sellers
ಇತಿಹಾಸ ಕ್ವಿಜ್ (History Quiz)
ವಿರುಪಾಕ್ಷಪ್ಪ ಬಿ ಸಜ್ಜನ್, Virupakshappa B Sajjan
Rs. 45/-   Rs. 50
ಜಾನಪದ ಸ್ವರೂಪ
ನಾಯಕ ಹಾ ಮಾ, Nayak H M
Rs. 54/-   Rs. 60
ಅಧ್ಯಾತ್ಮದ ಮಧ್ಯೆ ಬಿಡುವು : ಓಶೋ
ಓಶೋ, Osho
Rs. 238/-   Rs. 250
ಕರುಣಾಳು ಬಾ ಬೆಳಕೆ - 5
ಗುರುರಾಜ ಕರಜಗಿ, Gururaj Karajagi
Rs. 113/-   Rs. 125

Latest Books
ಊರು ಭಂಗ
ವಿವೇಕ ಶಾನಭಾಗ, Vivek Shanbhag
Rs. 203/-   Rs. 225
ಖುಲಾಸಾ ಮತ್ತು ಇತರ ಇತರ ಲೇಖನಗಳು
ಧರ್ಮಾನಂದ ಕೊಸಾಂಬಿ, Dharmanand Kosambi
Rs. 59/-   Rs. 65
ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು
ಪ್ರೊ. ಯು ಎನ್ ಸಂಗನಾಳಮಠ, Prof U N Sanganala Math
Rs. 360/-   Rs. 400
ಸಂಕೀರ್ಣ ಸ್ಮೃತಿಸಂಪುಟ : (ಜ್ಞಾಪಕ ಚಿತ್ರಶಾಲೆ 8)
ಡಿ ವಿ ಜಿ, D V G
Rs. 198/-   Rs. 220


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.