Items
0
Total
  0.00 
Welcome Guest.

 
Rs. 45    
10%
Rs. 41/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 7
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 64
ಪುಸ್ತಕದ ಗಾತ್ರ : 1/8 Crown Size
ISBN : 9788173026140
ಕೋಡ್ : 002524

ಇತ್ತೀಚಿನ ದಿನಗಳಲ್ಲಿ ಮಳೆಯ ಅನಿಶ್ಚಿತತೆ ಎಲ್ಲರನ್ನೂ ಕಾಡುತ್ತಿದೆ. ಅಂತರ್ಜಲ ಬತ್ತಿದೆ. ಜೀವ ಜಗತ್ತಿನ ‘ದಾಹ’ ನೀಗುವ ‘ನೀರು’ ಮುಂದೊಂದು ದಿನ ಬರಿದಾಗಿಬಿಡಬಹುದೇ ಎನ್ನುವ ಆತಂಕ ನಮ್ಮನ್ನು ಕಾಡಲಿಕ್ಕೀಗ ಶುರುವಾಗಿದೆ. ಈ ಆತಂಕಕ್ಕೆಲ್ಲ ಕಾರಣ ನೀರಿನ ಬಗ್ಗೆ ನಮಗಿದ್ದ ದಿವ್ಯ ನಿರ್ಲಕ್ಷ್ಯ. ಅತಿಯಾದ-ಅನಾವಶ್ಯಕ ಬಳಕೆ, ಮಿತಿಮೀರಿದ ಕೊಳವೆ ಬಾವಿಗಳು ಅಂತರ್ಜಲವನ್ನು ಬರಿದು ಮಾಡಿದ್ದು, ಸಾವಿರಾರು ಅಡಿ ಬೋರ್‌ವೆಲ್ ಕೊರೆಸಿದರೂ ಒಂದು ಹನಿ ನೀರು ಸಿಗದಂತಾಗಿದೆ. ನೀರಿನ ಕೊರತೆ ಹೆಚ್ಚುತ್ತಿದೆ. ಇಂಥ ಸ್ಥಿತಿಯಲ್ಲಿ ನಾವು ನೀರಿನ ಬಗ್ಗೆ ಜಾಗೃತರಾಗದಿದ್ದಲ್ಲಿ ಮುಂದೊಂದು ದಿನ ‘ಹನಿ’ ನೀರಿಗಾಗಿ ಪರಿತಪಿಸುವ ದಿನಗಳು ದೂರವಿಲ್ಲ. ಹಾಗಾಗಿ ಹರಿದು ಪೋಲಾಗುವ ಮಳೆ ನೀರು ಸಂಗ್ರಹಣೆ, ಕೊಳವೆ ಬಾವಿಗೆ ಜಲ ಮರುಪೂರಣ, ಇಂಗು ಗುಂಡಿಗಳ ನಿರ್ಮಾಣ, ಕುಡಿಯುವ ನೀರಿಗಾಗಿ ಚಾವಣಿ ನೀರು ಸಂಗ್ರಹಣೆ ಇತ್ಯಾದಿಗಳಿಂದ ನೀರನ್ನು ಭೂಮಿಗೆ ಸೇರಿಸುವ ಮತ್ತು ಸಮರ್ಪಕವಾಗಿ ಉಪಯೋಗಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಜೊತೆಗೆ ನೀರನ್ನು ಮುಂದಿನ ಪೀಳಿಗೆಗೂ ಹಿಡಿದಿಡುವಂತಹ ಮಹತ್ಕಾರ್ಯವೂ ಸಹ.

ಬತ್ತಿ ಹೋದ ಕೊಳವೆ ಬಾವಿಗಳಿಗೆ ಮತ್ತೆ ಜೀವ ತುಂಬಿಸುವ ಜಲ ಮರುಪೂರಣ ಕುರಿತ ಈ ಪುಸ್ತಕ ರಚಿಸಿದವರು ಶ್ರೀ ಎನ್. ಜೆ. ದೇವರಾಜ ರೆಡ್ಡಿಯವರು. ಮಳೆ ನೀರನ್ನು ಸಂಗ್ರಹಿಸುವ ಮೂಲಕ ಭೂಮಿಯ ನೀರಿನ ಮಟ್ಟ ಹೆಚ್ಚಿಸುವ ತಂತ್ರವನ್ನು ಕಾರ್ಯರೂಪಕ್ಕೆ ತರುವಲ್ಲಿ ರೈತರೊಂದಿಗೆ ಸಹಕರಿಸುತ್ತಿದ್ದಾರೆ.

ಲೇಖಕರ ಇತರ ಕೃತಿಗಳು
10%
ಬತ್ತಿದ ಕೊಳವೆಬಾವಿಯಲ್ಲಿ ಉಕ್ಕಿದ ....
ದೇವರಾಜ ರೆಡ್ಡಿ ಎನ್ ಜೆ, Devaraj Reddy N J
Rs. 110    Rs. 99
Best Sellers
ಸಮಗ್ರ ಕರ್ನಾಟಕ ಇತಿಹಾಸ - KAS, IAS (Hard Cover)
ಶಿವಪ್ಪ ಅರಿವು ಜಿ, Shivappa Arivu G
Rs. 450/-   Rs. 500
ಕಾದಂಬರಿ: ವಸ್ತು ಮತ್ತು ತಂತ್ರ
ಗಿರಡ್ಡಿ ಗೋವಿಂದರಾಜ, Giraddi Govindaraja
Rs. 180/-   Rs. 200
ಕಲಾಂ ಅವರ ಕನಸು ಸಂಪನ್ನ ಭಾರತ ಸಮೃದ್ಧ ಭಾರತ
ಅಬ್ದುಲ್ ಕಲಾಂ ಎ ಪಿ ಜೆ, Abdul Kalam A p j
Rs. 126/-   Rs. 140
ಶಬ್ದಮಣಿ ದರ್ಪಣಂ - ತ. ಸು. ಶಾಮರಾಯ
ಶಾಮರಾಯ ತ ಸು, Shamaraya T S
Rs. 180/-   Rs. 200

Latest Books
ಪಂಜೆ ಮಂಗೇಶ ರಾವ್ (ವಿಶ್ವಮಾನ್ಯರು)
ಗೋಪಾಲ್ ಟಿ ಎಸ್, Gopal T S
Rs. 27/-   Rs. 30
ಯಾದವರ ಭವ್ಯ ಪರಂಪರೆ ಹಾಗೂ ಇತಿಹಾಸ
ಚಂದ್ರಶೇಖರ ಎ, Chandrashekara A
Rs. 180/-   Rs. 200
ಗೋಹತ್ಯೆ ಒಂದು ಪರಾಮರ್ಶೆ
ನಾಗೇಶ ಹೆಗಡೆ, Nagesh Hegde
Rs. 5/-   Rs. 5
ಬಾಬು ಕೃಷ್ಣಮೂರ್ತಿ ಸಾಹಿತ್ಯ ವಿಮರ್ಶೆ
ಹರೀಶ್ ಜಿ ಬಿ, Harish G B
Rs. 117/-   Rs. 130


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.