Items
0
Total
  0.00 
Welcome Guest.

 
Rs. 130
10%
Rs. 117/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2009
ರಕ್ಷಾ ಪುಟ : ಸಾದಾ
ಪುಟಗಳು : 208
ಪುಸ್ತಕದ ಗಾತ್ರ : 1/8 Demy Size
ಕೋಡ್ : 153949

ಧಾರವಾಡದಲ್ಲಿ ಹುಟ್ಟಿಬೆಳೆದು ವಿದೇಶಗಳಲ್ಲಿ ಉದ್ಯೋಗ ಮಾಡಿ, ಕುಟುಂಬ ನಿರ್ವಹಣೆ ಮಾಡಿ, ಈಗ ಬೆಂಗಳೂರಲ್ಲಿ ಬಂದು ನೆಲೆಸಿ ಧಾರವಾಡದ ಮೃದ್ಗಂಧವನ್ನು ಅಂತರ್ನಿಹಿತವಾಗಿಸಿಕೊಂಡಿರುವ ಅಪರೂಪದ ಲೇಖಕಿ ಸುನಂದಾ ಬಿಂದು ಬೆಳಗಾಂವಕರ. ಅವರ ಸಾಹಿತ್ಯದಲ್ಲಿ ಅನಗತ್ಯ ಆಕ್ರೋಶವಿಲ್ಲ, ಘೋಷಣೆಗಳ ಅಬ್ಬರವಿಲ್ಲ. ಮಹಿಳಾ ಸಾಹಿತ್ಯಕ್ಕೆ ಅವರು ಪ್ರತ್ಯೇಕತೆಯನ್ನಾಗಲೀ ವಿಶೇಷ ಪ್ರಾಶಸ್ತ್ಯವನ್ನಾಘಲೀ ನೀಡಲು ಬಯಸುವುದಿಲ್ಲ ಸುನಂದಾರವರು ಅಪ್ಪಟ ಪ್ರಾದೇಶಿಕ ಸಂವೇದನೆಯ ನೆಲೆಯಲ್ಲಿ ವಿಶಾಲ ಪ್ರಪಂಚವನ್ನು ಅಳೆದಿದ್ದಾರೆ. ಧಾರವಾಡ ಅವರ ಜನ್ಮಭೂಮಿ ಮತ್ತು ಕರ್ಮಭೂಮಿ. ಅವರೊಳಗೆ ಒಂದು ಹಿಡಿ ಧಾರವಾಡವಿದೆ. ಅದರ ಮೃದ್ಗಂಧ ಅವರ ಎಲ್ಲ ಸಾಹಿತ್ಯ ಕುಸುಮಗಳಲ್ಲಿ ಹೊರಸೂಸಿದೆ. ಅವರ ಬರಹದಲ್ಲಿ ವೈಶಲ್ಯ ಆಳಗಳೆರಡೂ ಇವೆ. ಕಪ್ಪು ಲೇಖಕಿಯೊಬ್ಬಳು ಹೇಳುವಂತೆ ಅವರ ಮಹಾಪ್ರಸ್ಥಾನ ಮನೆಯೊಳಗಿನದು. ಅವರು ನಿಗಳದೊಳಗಿನ ನಿರಾಳವನ್ನು ಅರಸಿ ಕಂಡ ಮುಗ್ಧ ವಿದುಷಿ.

ಲೇಖಕರ ಇತರ ಕೃತಿಗಳು
10%
ಕಾಕ ಭುಶುಂಡಿ ಮತ್ತು ....
ಸುನಂದಾ ಬೆಳಗಾಂವಕರ, Sunanda Belgaumkar
Rs. 225    Rs. 203
Rs. 250    Rs. 225
Best Sellers
ಯು. ಆರ್. ಅನಂತಮೂರ್ತಿ ಸಮಸ್ತ ಕಥೆಗಳು
ಅನಂತಮೂರ್ತಿ ಯು ಆರ್, Ananthamurthy U R
Rs. 432/-   Rs. 480
ಶ್ರೀಸಾಮಾನ್ಯರಿಗೆ ಮಾಹಿತಿ ಹಕ್ಕು ಕಾಯ್ದೆ ಪರಿಚಯ
ರಾಜಶೇಖರ್ ಜೆ ಎಂ, Rajashekar J M
Rs. 113/-   Rs. 125
ಯಕ್ಷಗಾನ ಬಯಲಾಟ (HB)
ಶಿವರಾಮ ಕಾರಂತ ಕೆ, Shivarama Karantha K
Rs. 225/-   Rs. 250
ಕರ್ನಾಟಕ ಕಲಾದರ್ಶನ
ಕೃ‍‍ಷ್ಣಯ್ಯ ಎಂ ಎಚ್, Krishnaiah M H
Rs. 2700/-   Rs. 3000

Latest Books
ಮರೆವಿನ ಬಳ್ಳಿ
ಸಚ್ಚಿದಾನಂದ ಹೆಗಡೆ, Sachidananda Hegde
Rs. 72/-   Rs. 80
ನುಡಿಜಾಗರ : ಲೇಖನಗಳಲ್ಲಿನ ಅಭಿಪ್ರಾಯಗಳು ಆಯಾ ಲೇಖಕರದು
ಸಂ : ರಾಜಶೇಖರ್ ಕೆ ಎಲ್, Rajashekhar K L
Rs. 380/-   Rs. 400
ಕಳ್ಬೆಟ್ಟದ ದರೋಡೆಕೋರರು : ಕಾದಂಬರಿ
ಅನುಷ್ ಎ ಶೆಟ್ಟಿ, Anysh A Shetty
Rs. 90/-   Rs. 100
ಫ್ರಾನ್ಸ್ ನಲ್ಲಿ ಅಂತರ್ಯುದ್ಧ
ಕಾರ್ಲ್ ಮಾರ್ಕ್ಸ್, Karl Marx
Rs. 90/-   Rs. 100


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.