Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಬಹುರೂಪಿ, Bahuroopi
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 72
ಪುಸ್ತಕದ ಗಾತ್ರ : 1/8 Demy Size
ಕೋಡ್ : 11453221

ಕಿರಂ ಎಂತಲೇ ಪರಿಚಿತರಾಗಿರುವ ಕಿ.ರಂ. ನಾಗರಾಜು ಅವರ ಕುರಿತು ಬರೆದಿರುವ ಜೀವನ ಚಿತ್ರವೇ ಕಿರಂ ಲೋಕ. ಕನ್ನಡ ಸಾಹಿತ್ಯ ಮೀಮಾಂಸೆ ಅಥವಾ ಕನ್ನಡ ಕಾವ್ಯ ಮೀಮಾಂಸೆಯನ್ನು ಕಟ್ಟಲು ಪ್ರಯತ್ನಿಸಿದವರು ಕಿರಂ. ಅವರ ಎಲ್ಲಾ ಲೇಖನಗಳಲ್ಲಿ ಕನ್ನಡ ಸಾಹಿತ್ಯ ಮೀಮಾಂಸೆ ಕುರಿತ ಚರ್ಚೆ ನಡೆದಿದೆ. ಈ ಕೃತಿಯಲ್ಲಿ ಶೂದ್ರ ಶ್ರೀನಿವಾಸ್ ಅವರು ಕಿರಂ ಅವರ ಸಾಧನೆಗಳಲ್ಲಿ ಸಾಂಸ್ಕೃತಿಕ ಲೋಕಕ್ಕೆ ಅವರು ನೀಡಿದ ಕೊಡುಗೆಯನ್ನು ಸಮಗ್ರ ವ್ಯಕ್ತಿತ್ವದ ನೆಲೆಯಲ್ಲಿ ರೂಪಿಸಿದ್ದಾರೆ. ಕಿರಂ ಅವರ ಬದುಕಿನೊಂದಿಗೆ ತಮ್ಮ ಅನುಭವದ ಸಾಮರಸ್ಯವನ್ನು ಅನುಸಂಧಾನಗೊಳಿಸಿ ಸಮಷ್ಠಿಯ ರೂಪದಲ್ಲಿ ಕಿರಂ ಅವರ ಜೀವನ ಚಿತ್ರವನ್ನು ವಿವರಿಸಿದ್ದಾರೆ.

ಲೇಖಕರ ಇತರ ಕೃತಿಗಳು
10%
ಹೀಗೆಯೇ ಒಂದ‍ಷ್ಟು : ....
ಶೂದ್ರ ಶ್ರೀನಿವಾಸ್, Shudra Srinivas
Rs. 150    Rs. 135
10%
ಇಂದು ನಾಳೆಗಳ ನಡುವೆ
ಶೂದ್ರ ಶ್ರೀನಿವಾಸ್, Shudra Srinivas
Rs. 140    Rs. 126
Rs. 80    Rs. 72
Rs. 295    Rs. 266
Best Sellers
Wings Of Fire An Autobiography (English)
Abdul Kalam A p j
Rs. 356/-   Rs. 395
ಸಂಜೆ ಜಾಡು (ನಾಟಕ)
ರಾಜೇಂದ್ರ ಕಾರಂತ, Rajendra karanth
Rs. 54/-   Rs. 60
ಕಂದಾ ಓದುವೆಯಾ ? ಭಾಗ - 2
ತಿರುಮಲಮ್ಮ ಬಿ ಕೆ, Thirumalamma B K
Rs. 27/-   Rs. 30
ಯಶವಂತ ಚಿತ್ತಾಲ ಸಮಗ್ರ ಕಥೆಗಳು ಸಂಪುಟ - 1
ಯಶವಂತ ಚಿತ್ತಾಲ, Yeshwanth Chittal
Rs. 324/-   Rs. 360

Latest Books
ಚೌತಿಯ ಗುಗ್ಗರಿ
ಸಾಯಿಲಕ್ಷ್ಮಿ ಎಸ್, Sailakshmi S
Rs. 50/-   Rs. 55
ನೆರಳು ಮರಗಳಿಲ್ಲದ ದಾರಿ : ಮಲಯಾಳದ ಸಣ್ಣ ಕಥೆಗಳು
ಕೆ ಪಿ ಸುಧೀರ, K P Sudheera
Rs. 117/-   Rs. 130
ಪತ್ಮಂದೆ (ಕಾದಂಬರಿ)
ಅನು ಬೆಳ್ಳೆ, Anu Belle
Rs. 135/-   Rs. 150
ಸಾಧನಗಳಿಂದ ಯೋಗ ಸಾಧನೆ
ವಿರೂಪಾಕ್ಷ ಬೆಳವಾಡಿ, Virupaksha Belavadi
Rs. 306/-   Rs. 340


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.