Items
0
Total
  0.00 
Welcome Guest.

 
Rs. 250
10%
Rs. 225/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 7
ಮುದ್ರಣದ ವರ್ಷ : 2017
ರಕ್ಷಾ ಪುಟ : ಸಾದಾ
ಪುಟಗಳು : 184
ಪುಸ್ತಕದ ಗಾತ್ರ : 1/8 Demy Size
ISBN : 9788184674552
ಕೋಡ್ : 002322

ಅಪಾರ ಜೀವರಾಶಿಯಲ್ಲಿ ಪಕ್ಷಿಗಳದ್ದೇ ಒಂದು ವೈಶಿಷ್ಟ್ಯ. ಅವುಗಳ ವಾಯುಗಮನದ ಪರಿಪೂರ್ಣತೆ, ಮನತಣಿಸುವ ವರ್ಣವಿನ್ಯಾಸ, ಗರಿಗೆದರುವ ವೈಖರಿ, ಗಾನಸುಧೆ, ಉಲ್ಲಾಸಭರಿತ ದಿನಚರಿ, ಆಹಾರ ದೊರಕಿಸಿಕೊಳ್ಳುವ ಸಾಧನೆ, ಗೂಡುಕಟ್ಟುವ ನಿಪುಣತೆ, ಮರಿಪಾಲನೆಯ ಹೊಣೆ, ಆಗಮನ-ನಿರ್ಗಮನ ಇವೆಲ್ಲ ವಿಸ್ಮಯಭರಿತವಾಗಿದ್ದು, ‘ಪಕ್ಷಿ ವೀಕ್ಷಣೆ’ ಇಂದು ಆಸಕ್ತಿದಾಯಕ ಹವ್ಯಾಸವಾಗಿದೆ.

ಈ ದಿಸೆಯಲ್ಲಿ ಕನ್ನಡ ಬಂಧುಗಳಿಗೆ ಕರ್ನಾಟಕದಲ್ಲಿ ಕಂಡು ಬರುವ ಜಲಪಕ್ಷಿಗಳು, ನೀರ್ನಡಿಗೆಯ ಪಕ್ಷಿಗಳು, ಗಗನ ವಿಹಾರಿಗಳು ಇತ್ಯಾದಿಗಳಲ್ಲಿ ಕೆಲವಾರು ಪಕ್ಷಿಗಳ ಪರಿಚಯವನ್ನು ಸೂಕ್ತ ವರ್ಣಚಿತ್ರಗಳ ಮುಖೇನ ಮಾಡಿಕೊಡಲಾಗಿದೆ. ಪಕ್ಷಿ ಜೀವನದ ಕುತೂಹಲಕಾರಿ ವಿಶೇಷತೆಗಳನ್ನು ಹಾಗೂ ಅವುಗಳು ಬದುಕಿ ಬಾಳಲ್ಲಿ ರೂಢಿಸಿಕೊಂಡ ಅನೇಕ ಸಾಧನೆಗಳನ್ನು ಪ್ರಬಂಧ, ಅನುಬಂಧಗಳಲ್ಲಿ ಪ್ರಸ್ತಾಪ ಮಾಡಲಾಗಿದೆ.

ಕನ್ನಡದಲ್ಲಿ ಹೆಸರು ಕಾಣದ ಕೆಲವು ಪಕ್ಷಿಗಳು ಹೊಸ ಹೆಸರು ತಳೆದು ಕನ್ನಡಿಗರ ಮನದಲ್ಲಿ ಮೂಡುವಂತೆ ಮಾಡಲಾಗಿದೆ. ಈ ಸರಣಿಯಲ್ಲಿ ಚಿತ್ರ, ಗಂಧರ್ವ, ಖಗರತ್ನ, ಜಲಚತುರೆ, ಫಲಕಫಣಿ ಇವು ಕೆಲವು. ವನಪಾಲಕರಿಗೆ, ವನ್ಯಜೀವಿ ಪ್ರೇಮಿಗಳಿಗೆ, ಪಕ್ಷಿವೀಕ್ಷಕ ಹವ್ಯಾಸಿಗಳಿಗೆ, ಎಲ್ಲ ಕನ್ನಡ ಬಂಧುಗಳಿಗೂ ಇದೊಂದು ಸಚಿತ್ರ ಪಕ್ಷಿ ಕೈಪಿಡಿ.

ಲೇಖಕರ ಇತರ ಕೃತಿಗಳು
10%
ವನಸಿರಿ, ಖಗಸಿರಿ, ಅರಣ್ಯಶಾಸ್ತ್ರ ....
ಅಜ್ಜಂಪುರ ಕೃಷ್ಣಸ್ವಾಮಿ, Ajjampura Krishnaswamy
Rs. 850    Rs. 765
Rs. 300    Rs. 270
Best Sellers
ವಿಸ್ಮಯಕಾರಿ ಭೂಮಿ
ಸಪ್ನ ಬುಕ್ ಹೌಸ್, Sapna Book House
Rs. 203/-   Rs. 225
ಯೋಗ (ಉಡುಪ ಕೆ ಎಸ್)
ಉಡುಪ ಕೆ ಎಸ್, Udupa K S
Rs. 45/-   Rs. 50
ಕರ್ನಾಟಕ ಜನಪದ ಕಲೆಗಳ ಕೋಶ (Hard Cover)
ಬೋರಲಿಂಗಯ್ಯ ಹಿ ಚಿ, Boralingaiah H C
Rs. 950/-   Rs. 1000
ಏನು ಎಂದು ಹೇಳಿ (ನಿಮಗಿದು ಗೊತ್ತೆ ?) - Tell Me What
ರಮೇಶ್ ಬೆ ಗೋ, Ramesh B G
Rs. 180/-   Rs. 200

Latest Books
ಭಗವದ್ಗೀತೆ : ಒಂದು ವಿಮರ್ಶೆ
ಡೋಂಗ್ರೆ ಎಂ ಸಿ, Dongre M C
Rs. 68/-   Rs. 75
ಸೂರ್ಯದರ್ಶನ (ಕಾದಂಬರಿ)
ಶಿರೀಷ ಜೋಶಿ, Shirish Joshi
Rs. 176/-   Rs. 195
ಕುಮಾರರಾಮ : ಚಾರಿತ್ರಿಕ ಕಾದಂಬರಿ
ರುದ್ರಮೂರ್ತಿ ಶಾಸ್ತ್ರಿ ಸು, Rudramurthy Sastry S
Rs. 315/-   Rs. 350
ಡಿವೈನ್ ಕಾಮಿಡಿ 2
ಡಾಂಟೆ ಅಲಿಫಿಯೇರಿ, Dante Aliphiyeri
Rs. 176/-   Rs. 195


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.