Items
0
Total
  0.00 
Welcome Guest.

 
Rs. 90
10%
Rs. 81/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 116
ಪುಸ್ತಕದ ಗಾತ್ರ : 1/8 Demy Size
ಕೋಡ್ : 175328

ಜೋಳದ ರೊಟ್ಟಿಯನ್ನೋ ಸಜ್ಜೆ ರೊಟ್ಟಿಯನ್ನೋ ಅಥವಾ ನವಣಕ್ಕಿ ರೊಟ್ಟಿಯನ್ನೋ ಅಲಸಂದಿ ಕಾಳು ಪಲ್ಯದೊಂದಿಗೋ ಅಥವಾ ಹುರುಳಿ ಕಾಳು ಪಲ್ಯದೊಂದಿಗೋ ಮೆಲ್ಲುವುದೆಂದರೆ ಅದು ಹುಟ್ಟಿಸುವ ರುಚಿಯೇ ಆಹ್ಲಾದಕರವಾದದು; ಉತ್ತರ ಕರ್ನಾಟಕ ಭಾಗದ ಈ ತಿಂಡಿಗಳ ಗಮ್ಮತ್ತೇ ಬೇರೆ ಬಗೆಯದು. ಮುಳಗಾಯಿ ಎಣ್ಣೆಗಾಯಿಗೂ, ಜೋಳದ ರೊಟ್ಟಿಗೂ ಇರುವ ಅನ್ಯೋನ್ಯ ಸಂಬಂಧವಂತೂ ಲೋಕಪ್ರಸಿದ್ಧವಾದುದು.

ಉತ್ತರ ಕರ್ನಾಟಕದ ವಿವಿಧ ಬಗೆಯ ತಿಂಡಿ, ಎಣ್ಣೆಗಾಯಿ, ಪಲ್ಯ, ಪಚಡಿ, ಮೊಸರುಗಾಯಿ, ಜುಣಕ, ಚಟ್ನಿ ಮೊದಲಾದ ರುಚಿ ರುಚಿಯಾದ ತಿಂಡಿ-ತಿನಿಸುಗಳನ್ನು ಸುಲಭವಾಗಿ ತಯಾರಿಸುವ ವಿಧಾನವನ್ನು ಖಡಕ್ ರೊಟ್ಟಿ ಶೇಂಗಾ ಚಟ್ನಿ ಸರಳವಾಗಿ ಪ್ರಸ್ತುತಪಡಿಸುತ್ತದೆ. ಕರ್ನಾಟಕದ ಎಲ್ಲ ಭಾಗದ ಜನರು ಉತ್ತರ ಕರ್ನಾಟಕದ ರುಚಿಯನ್ನು ಸವಿಯಲು ಅನುವು ಮಾಡಿಕೊಡುವ ಪುಸ್ತಕ ಇದು.

ಲೇಖಕರ ಇತರ ಕೃತಿಗಳು
Rs. 90    Rs. 81
Best Sellers
ಮಕ್ಕಳಿಗಾಗಿ ಮಹಾಭಾರತದ ಕಥೆಗಳು - ಸರೋಜ ನಾರಾಯಣರಾವ್
ಸರೋಜ ನಾರಾಯಣರಾವ್, Saroja Narayana Rao
Rs. 162/-   Rs. 180
ಆಧುನಿಕ ಯೂರೋಪಿನ ಇತಿಹಾಸ - ಕೆ. ಎಸ್. ಎ Hard Cover
ಕೆ ಎನ್ ಎ (ಅಶ್ವತ್ಥಪ್ಪ ಕೆ ಎನ್ ), K N A (Aswathappa K N)
Rs. 432/-   Rs. 480
ಚಿದಂಬರ ರಹಸ್ಯ
ಪೂರ್ಣಚಂದ್ರ ತೇಜಸ್ವಿ ಕೆ ಪಿ, Poornachandra Tejasvi K P
Rs. 194/-   Rs. 216
ಎಲೆಕ್ಟ್ರಾನಿಕ್ ವಿಜ್ಞಾನ ಮತ್ತು ತಂತ್ರಜ್ಞಾನ (ಸಂಗತಿಗಳು, ಛಾಯಾಚಿತ್ರಗಳು, ಕ್ವಿಜ್‌ಗಳು)
ಸಪ್ನ ಬುಕ್ ಹೌಸ್, Sapna Book House
Rs. 252/-   Rs. 280

Latest Books
ಕೋಟಿ : ಓದುಗರ ಆಂದೋಲನ (ರಾಜಶೇಖರ ಕೋಟೆ ಅವರ ಕುರಿತ ಬರಹಗಳ ಸಂಗ್ರಹ)

Rs. 315/-   Rs. 350
ಮಹಾಮಾತೆ ಕುನ್ತೀ ಕಂದೆರೆದಾಗ
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 135/-   Rs. 150
ದಕ್ಷಿಣ ಅಮೆರಿಕ ಒಂದು ಸುತ್ತು : ಪೆರು, ಬ್ರೆಜಿಲ್ ಮತ್ತು ಅರ್ಜೆಂಟೈನಾ
ಡಾ. ಜಿ ಎಸ್ ಶಿವಪ್ರಸಾದ್, Dr. G S Shivaprasad
Rs. 135/-   Rs. 150
Why I Am a Hindu : by Shashi Tharoor
ಶಶಿ ತರೂರ್, Shashi Tharoor
Rs. 594/-   Rs. 699


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.