Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಕೇರಳ ಕಾಂತಾಸಮ್ಮಿತ (ಮಲೆಯಾಳಂ ಕತೆಗಳು)
ಲೇಖಕರು: ಕಮಲಾ ಹೆಮ್ಮಿಗೆ, Kamala Hemmige

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 260    
10%
Rs. 234/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮನೋಹರ ಗ್ರಂಥ ಮಾಲಾ, Manohara Grantha Mala
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 272
ಪುಸ್ತಕದ ಗಾತ್ರ : 1/8 Demy Size
ISBN : 9789387257443
ಕೋಡ್ : 1119428

ಶ್ರೀಮತಿ ಕಮಲಾ ಹೆಮ್ಮಿಗೆ ಅವರು ಭಾಷಾಂತರಿಸಿದ ಮಲೆಯಾಳಂ ಕತೆಗಳ ಸಂಕಲನ “ಕೇರಳ ಕಾಂತಾಸಮ್ಮಿತ”. ಯಾವದೇ ಸಂಸ್ಕøತಿಯ ಅತ್ಯಂತ ಸೂಕ್ಷ್ಮ ಸೂಚಕವನ್ನು (cultural index) ಗುರುತಿಸಿಕೊಳ್ಳಬೇಕೆನ್ನುವುದಾದರೆ ಆ ಸಂಸ್ಕøತಿಯ ಸ್ತ್ರೀಸಂವೇದನೆ, ಸ್ತ್ರೀ-ಪ್ರಜ್ಞೆಗೆ ಹೋಗಬೇಕಾಗುತ್ತದೆ. ಯಾಕೆಂದರೆ, ಸ್ತ್ರೀಯರು ನಿಜವಾದ ಅರ್ಥದಲ್ಲಿ ಸಂಸ್ಕøತಿಯ ಕಷ್ಟೋಡಿಯನ್ ಆಗಿರುತ್ತಾರೆ. ಸ್ತ್ರೀ ಸಂವೇದನೆಯ ಅಭಿವ್ಯಕ್ತಿ ಮಾಧ್ಯಮಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವುದರಿಂದ ಆಯಾ ಸಂಸ್ಕøತಿಯ ಆರೋಗ್ಯ-ಅನಾರೋಗ್ಯ, ತೃಪ್ತಿ-ಅತೃಪ್ತಿ, ಸುಭಗತೆ-ತಳಮಳ, ಸಮತೋಲ-ಅಸಮತೋಲಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಕಮಲಾ ಹೆಮ್ಮಿಗೆಯವರು ತಮ್ಮ ಈ - “ಕೇರಳ ಕಾಂತಾಸಮ್ಮಿತ” ಸಂಕಲನದಲ್ಲಿ, ಇಪ್ಪತ್ತನೆಯ ಶತಮಾನದ ಮಲೆಯಾಳೀ ಭಾಷೆಯ ಮಹತ್ವದ ಮಹಿಳಾ ಕಥೆಗಳನ್ನು ಸಂಗ್ರಹಿಸಿ ಕೊಡುವ ಮೂಲಕ ಮಲೆಯಾಳೀ ಸಂಸ್ಕøತಿಯÀಲ್ಲಿನ `ಸ್ತ್ರೀ ಸಂವೇದನಾ ಸಂಚಯ’ (mass of feminine conscience)ವನ್ನು ಸೃಷ್ಟಿಮಾಡಿ ಕೊಟ್ಟಿದ್ದಾರೆ.

ಲೇಖಕರ ಇತರ ಕೃತಿಗಳು
10%
ಮೆಟ್ಟಿಲಿಳಿದು ಹೋದ ಪಾರ್ವತಿ ....
ಕಮಲಾ ಹೆಮ್ಮಿಗೆ, Kamala Hemmige
Rs. 80    Rs. 72
Best Sellers
ಜೀವ ನದಿಗಳ ಸಾವಿನ ಕಥನ
ಶಿವಾನಂದ ಕಳವೆ, Shivananda Kalave
Rs. 135/-   Rs. 150
ಗೃಹ ಸಂಗಾತಿ (ಸಸ್ಯಹಾರಿ) (ಅಡಿಗೆ ಪುಸ್ತಕ)
ಲೋಬೋ ಜೆ ಬಿ, Lobo J B
Rs. 238/-   Rs. 250
ನವಕರ್ನಾಟಕ ವ್ಯಾಕರಣ ಕೈಗನ್ನಡಿ
ದಾಮೋದರ ಐತಾಳ ಕೆ, Damodar Aithal K
Rs. 59/-   Rs. 65
ಹಿಮಾಲಯ ಗುರುವಿನ ಗರಡಿಯಲ್ಲಿ(Apprenticed To Himalayan Master)
ಶ್ರೀ ಎಂ, Sri M
Rs. 288/-   Rs. 320

Latest Books
ಹಿಮ : ಕಾದಂಬರಿ
ಒರ್ಹಾನ್ ಪಾಮುಕ್ , Orhan Paluk
Rs. 495/-   Rs. 550
ಖಗಸಿರಿ
ಅಜ್ಜಂಪುರ ಕೃಷ್ಣಸ್ವಾಮಿ, Ajjampura Krishnaswamy
Rs. 225/-   Rs. 250
ಕರ್ನಾಟಕ ಬುಡಕಟ್ಟು ಸಮುದಾಯಗಳ ಅಭಿವೃದ್ಧಿ
ಡಾ. ಮಧು ಗುಂಡ್ಲುಪೇಟೆ, Dr. Madhu Gundlupete
Rs. 135/-   Rs. 150
ಚಂದಿರ ಬೇಕೆಂದವನು
ಮಿಮಿ ಬೇರ್ಡ್, Mimi Baird
Rs. 162/-   Rs. 180


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.