Items
0
Total
  0.00 
Welcome Guest.

 
Rs. 60
10%
Rs. 54/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2010
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Crown Size
ISBN : 9788173020520
ಕೋಡ್ : 001566

ಬ್ರಿಟಿಷ್ ಆಳ್ವಿಕೆಯ ರಕ್ಷಾಕವಚ ತೊಟ್ಟುಕೊಂಡಿದ್ದ ಮೇಲ್ಜಾತಿ ಮಡಿವಂತರು ಮತ್ತು ರೈತರ ಶೋಷಣೆಯನ್ನೇ ತಮ್ಮ ಪೋಷಣೆಯ ಮಾರ್ಗವನ್ನಾಗಿಸಿಕೊಂಡಿದ್ದ ಜನ್ಮಿಗಳು ನಡೆಸುತ್ತಿದ್ದ ಅಮಾನುಷ ಸುಲಿಗೆ-ದಬ್ಬಾಳಿಕೆ-ಅಪಮಾನಗಳ ವಿರುದ್ಧ ಕಯ್ಯೂರಿನ ರೈತರು ಸಿಡಿದೆದ್ದಿದ್ದರು. ಅವರೊಂದು ಪ್ರತಿಭಟನಾ ಜಾಥಾ ನಡೆಸಿದರು. ಅದರ ಎದುರು ಬಂದ ಉದ್ಧಟ ಪೊಲೀಸ್ ಪೇದೆಯೊಬ್ಬ ಜನರ ರೊಚ್ಚನ್ನು ಕಂಡು ಹೆದರಿ ಅಥವಾ ತಮ್ಮ ಸ್ವಂತ ಅಪರಾಧಗಳಿಂದ ಮತಿಭ್ರಮಣೆ ಹೊಂದಿ-ಜನರಿಂದ ತಪ್ಪಿಸಲು ಓಡಿ ಹತ್ತಿರದ ಹೊಳೆಗೆ ಹಾರಿದ. ಈಜಲರಿಯದೆ ಮುಳುಗಿ ಸತ್ತ. ಈ ಘಟನೆಯನ್ನು ಅನುಸರಿಸಿ ನಡೆದ ದಬ್ಬಾಳಿಕೆ, ಬಂಧನಗಳು, ಕ್ರಿಮಿನಲ್ ಖಟ್ಲೆ, ದಂಡನೆ, ನಾಲ್ವರು ಯುವಕರಿಗೆ ಗಲ್ಲು ಶಿಕ್ಷೆ-ಇವೇ ಫಕೀರ್ ಮುಹಮ್ಮದ್ ಕಟ್ಟಾಡಿ ಅವರ ಕಯ್ಯೂರಿನ ರೈತ ವೀರರು ಕೃತಿಯ ವಸ್ತು. ಇದೊಂದು ಇತಿಹಾಸ ಗ್ರಂಥವೆಂದರೂ ಸರಿಯೆ.

ಲೇಖಕರ ಇತರ ಕೃತಿಗಳು
Rs. 325    Rs. 293
Best Sellers
ಬೆಂಗಳೂರು ಸ್ಮಾರಕಗಳು
ಸುರೇಶ್‍ ಮೂನ, Suresh Moona
Rs. 95/-   Rs. 100
ಕನ್ನಡ ವ್ಯಾಕರಣ ಕೈಪಿಡಿ
ಈಶ್ವರಪ್ಪ ಎಂ, Eshwarappa M
Rs. 113/-   Rs. 125
ಬಸವಣ್ಣ ಮತ್ತು ಅಂಬೇಡ್ಕರ್ ಹಾಗೂ ಇತರ ಲೇಖನಗಳು
ರಂಜಾನ್ ದರ್ಗಾ, Ramjan Darga
Rs. 117/-   Rs. 130
ಬಿಟ್ಟು ಹೋದ ಪುಟಗಳು ಸಂಗ್ರಹ - 3
ಲಂಕೇಶ್ ಪಿ, Lankesh P
Rs. 225/-   Rs. 250

Latest Books
ಮತ್ಸ್ಯನಗರಿಯಲ್ಲಿ ಪಾಂಡವರು
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 315/-   Rs. 350
ನಡಿಗೆಯೊಂದಿಗೆ ಧ್ಯಾನ
ತಿಚ್ ನ್ಹಾತ್ ಹಾನ್, Thich Nhat Hanh
Rs. 59/-   Rs. 65
Enigmas of Karnataka : Mystery Meets History
ಎಸ್ ಶ್ಯಾಮ್ ಪ್ರಸಾದ್, S Shyam Prasad
Rs. 135/-   Rs. 150
ಸದಾ ವಾರೆನೋಟ
ಸದಾಶಿವ ಜಿ ಎಸ್, Sadashiva G S
Rs. 126/-   Rs. 140


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.