|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಚಾಣಕ್ಯ ಎಂದು ಕರೆಯಲ್ಪಡುವ ಕೌಟಿಲ್ಯನು, ಭಾರತದ ಅತ್ಯಂತ ಪ್ರಕಾಶಮಾನನಾದ ಹಾಗೂ ಸರ್ವಕಾಲಕ್ಕೂ ಸಲ್ಲುವ ಅರ್ಥಶಾಸ್ತ್ರಜ್ಞನಾಗಿದ್ದಾನೆ. ಆರ್ಥಿಕ ಚಟುವಟಿಕೆಯು ಯಾವುದೇ ರಾಜಕೀಯಘಟಕವನ್ನು ಮುನ್ನಡೆಸುವ ಶಕ್ತಿಯಾಗಿದೆ ಎಂಬುದು ಕೌಟಿಲ್ಯನ ಪ್ರತಿಪಾದನೆಯಾಗಿತ್ತು. ವಾಸ್ತವದಲ್ಲಿ, ಆತನು ರಾಜ್ಯಗಳು ಸೇನೆಗಿಂತ ಹೆಚ್ಚಿನ ಪ್ರಾಮುಖ್ಯವನ್ನು ಆದಾಯಕ್ಕೆ ನೀಡಬೇಕೆಂದು ನಂಬಿದ್ದನು. ಏಕೆಂದರೆ ಅವರ ಪ್ರಕಾರ, ಉತ್ತಮವಾಗಿ ನಿರ್ವಹಿಸಲ್ಪಟ್ಟ ಆದಾಯ ವ್ಯವಸ್ಥೆಯು ಸೇನೆಯ ನಿರ್ವಹಣೆಗಾಗಿ ಅಗತ್ಯವಾದ ಆಧಾರವಾಗಿದೆ. ಸುಮಾರು 2400 ವರ್ಷಗಳಷ್ಟು ಹಿಂದೆ ರಚಿಸಲ್ಪಟ್ಟ ಕೌಟಿಲ್ಯನ ಅರ್ಥಶಾಸ್ತ್ರವು ಸಮಕಾಲೀನ ಭಾರತದ ವಿವಿಧ ಆರ್ಥಿಕ ಹಾಗೂ ಇತರ ಸಮಸ್ಯೆಗಳ ಪರಿಹಾರವನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ವಿವರಿಸುವ ಕೃತಿ.
|
| |
|
|
|
|
|
|
|
|