Items
0
Total
  0.00 
Welcome Guest.

 
Rs. 150    
10%
Rs. 135/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 304
ಪುಸ್ತಕದ ಗಾತ್ರ : 1/8 Demy Size
ISBN : 9783981055189
ಕೋಡ್ : 112153

ಕರ್ನಾಟಕದ ಸಂಸ್ಕೃತಿಗೆ ಸೂಫಿ ಪರಂಪರೆ ನೀಡಿರುವ ಮಹತ್ವದ ಕೊಡುಗೆಯ ಬಗ್ಗೆ ಈವರೆಗೆ ಬಂದಿರುವ ಅಧ್ಯಯನಗಳು ತುಂಬಾ ವಿರಳ. ಕನ್ನಡ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಈವರೆವಿಗಿದ್ದ ಒಂದು ದೊಡ್ಡ ಖಾಲಿ ಜಾಗವನ್ನು ಈ ಕೃತಿ ತುಂಬಿಕೊಟ್ಟಿದೆ. ಕರ್ನಾಟಕದ ಜನಪರ ಸಂಸ್ಕೃತಿಗಳ ನೆಲೆಗಳನ್ನು ಶೋಧಿಸುವವರು, ವಚನಕಾರರು, ಭಕ್ತಿಪಂಥ ಎಂದು ಮಾತ್ರ ಉಲ್ಲೇಖಿಸದೆ, ಸೂಫಿಪಂಥ ಎಂದು ಕೂಡ ಪರಿಗಣಿಸುವಂತಹ ವಾತಾವರಣ ನಿರ್ಮಾಣಕ್ಕೆ ಈ ಕೃತಿ ಅಗತ್ಯ ತಳಹದಿಯನ್ನೊದಗಿಸಿದೆ.

ಶ್ರೀ ರಹಮತ್ ತರೀಕೆರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು. ಪತ್ರಿಕೆಗಳಲ್ಲಿ ಪ್ರಸಿದ್ಧ ಅಂಕಣಕಾರರು. ಸಂಶೋಧನೆ, ಸಂಪಾದನೆ, ಸಾಹಿತ್ಯ ವಿಮರ್ಶೆ, ಅನುವಾದ ಹಾಗೂ ಇನ್ನಿತರ ಅಧ್ಯಯನ ಕ್ಷೇತ್ರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದವರು. ಇವರ ಪ್ರವಾಸ ಕಥನಗಳಾದ ‘ಅಂಡಮಾನ್ ಕನಸು’, ‘ಕದಳಿ ಹೊಕ್ಕು ಬಂದೆ’ ಹಾಗೂ ವೈಚಾರಿಕ ಕೃತಿ ‘ಧರ್ಮಪರೀಕ್ಷೆ’ ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಕರ್ನಾಟಕದ ನಾಥಪಂಥ
ರಹಮತ್ ತರೀಕೆರೆ, Rahamath Tarikere
Rs. 250    Rs. 225
5%
ಮರದೊಳಗಣ ಕಿಚ್ಚು
ರಹಮತ್ ತರೀಕೆರೆ, Rahamath Tarikere
Rs. 200    Rs. 190
10%
ಸಣ್ಣಸಂಗತಿ : ಚಿಂತನೆಗಳು
ರಹಮತ್ ತರೀಕೆರೆ, Rahamath Tarikere
Rs. 225    Rs. 203
Rs. 170    Rs. 153
Best Sellers
ಕರುಣಾಳು ಬಾ ಬೆಳಕೆ--(ಭಾಗ-1-ರಿಂದ-15 )-(Set)
ಗುರುರಾಜ ಕರಜಗಿ, Gururaj Karajagi
Rs. 1594/-   Rs. 1875
ಅರೇಬಿಯನ್ ನೈಟ್ಸ್
ಜಯಶ್ರೀ ವೇಣುಗೋಪಾಲ್, Jayasri Venugopal
Rs. 36/-   Rs. 40
ಕರ್ನಾಟಕದ ಶಿಕ್ಷಣ ಪರಂಪರೆ
ಜ್ಯೋತ್ಸ್ನಾ ಕಾಮತ್ , Jyotsna Kamat
Rs. 126/-   Rs. 140
ಅರ್ನೆಸ್ಟೋ ಚೆಗೆವಾರ (ವಿಶ್ವಮಾನ್ಯರು)
ರಾಜಶೇಖರ್ ಡಿ ವಿ, Rajashekar D V
Rs. 27/-   Rs. 30

Latest Books
ಬೆಂದ ಕಾಳು ಆನ್ ಟೋಸ್ಟ್ (ನಾಟಕ)
ಗಿರೀಶ ಕಾರ್ನಾಡ, Girish Karnad
Rs. 81/-   Rs. 90
ರಾಮಾಯಣ ಮಹಭಾರತ ಮತ್ತು ಧರ್ಮ
ಇರಾವತಿ ಕರ್ವೆ, Iravati Karve
Rs. 108/-   Rs. 120
ಸಂಜೀವನ : ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣರ ಅಪೂರ್ಣ ಆತ್ಮಕಥನ
ಪೃಥ್ವೀರಾಜ ಕವತ್ತಾರು, Prithiraja Kavattaru
Rs. 180/-   Rs. 200
ಇರುವಂತಿಗೆ (ವೈದೇಹಿ ಗೌರವ ಗ್ರಂಥ)
ಸವಿತಾ ನಾಗಭೂಷಣ, Savitha Nagabhushana
Rs. 630/-   Rs. 700


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.