Items
0
Total
  0.00 
Welcome Guest.

 
Rs. 295    
10%
Rs. 266/-
 
 
Dispatched within 7 Business Days
FREE Home Delivery
(For purchase of Rs 250/- and above)

    
ಬರಗೂರು ಪುಸ್ತಕ ಪ್ರಶಸ್ತಿ ೨೦೧೬
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 424
ಪುಸ್ತಕದ ಗಾತ್ರ : 1/8 Demy Size
ಕೋಡ್ : 189851

ಕನ್ನಡದಲ್ಲಿ ಕಾದಂಬರಿಗಳೇ ಅಪರೂಪವಾಗುತ್ತಿರುವ ಈ ಹೊತ್ತಿನಲ್ಲಿ ಲತಾ ಗುತ್ತಿಯವರ ಈ ಕೃತಿ ಕಾದಂಬರಿಪ್ರಿಯ ಓದುಗರ ಮೆಚ್ಚುಗೆ, ಕೃತಜ್ಞತೆಗಳಿಗೆ ಅರ್ಹವಾಗಿದೆ.

ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಕೊನೆಯ ದಶಕಗಳಿಂದ ಆರಂಭವಾಗಿ ಸ್ವಾತಂತ್ರ್ಯೋತ್ತರ ಅನಿವಾಸಿ ಭಾರತೀಯ ಯುವಪೀಳಿಗೆಯ ಬದುಕಿನವರೆಗೆ ಈ ಕಾದಂಬರಿ ವ್ಯಾಪಿಸಿಕೊಂಡಿದೆ. ಈ ಕೃತಿಯ ನಾಯಕ ಆಳುವ ಬ್ರಿಟಿಷರ ಮೇಲೆ ಗುಂಡು ಹಾರಿಸಿ ಸಾಯಿಸಿದ್ದರಿಂದ ಅಂಡಮಾನದ ಕರಿನೀರು ಶಿಕ್ಷೆ ಅನುಭವಿಸುತ್ತಾನೆ. ಈ ನಾಯಕ ಸ್ವತಃ ಲೇಖಕಿಯ ಕುಟುಂಬದ ಹಿರಿಯರೇ ಆಗಿರುವುದರಿಂದ ನೈಜ ಕಥೆಯನ್ನು ಎಳೆತನದಿಂದ ಕೇಳುತ್ತ ಬೆಳೆದದ್ದನ್ನು ಲೇಖಕಿ ಹೇಳಿದ್ದಾರೆ. ಎಳೆತನದಲ್ಲೇ ಮನಸ್ಸಿನಲ್ಲಿ ಊರಿಕೊಳ್ಳುವ ನೆನಪುಗಳು ತುಂಬಾ ಪ್ರಬಲವಾಗಿರುತ್ತವಷ್ಟೇ. ಹೀಗಾಗಿ ಕಥೆಗೆ ಆಪ್ತಗುಣ ಒದಗುತ್ತದೆ. ಕಥೆಯನ್ನು ನಿರೂಪಿಸಲು ಅಗತ್ಯವಾದ ‘ಅಪರಿಚಿತತೆಯ ದೂರ’ವೂ ಪ್ರಾಪ್ತವಾಗುತ್ತದೆ.

ಈ ಆಪ್ತತೆ ಮತ್ತು ದೂರಗಳು ಲತಾ ಗುತ್ತಿಯವರ ಬರವಣಿಗೆಯ ಒಂದು ಲಕ್ಷಣವೆಂದೇ ತೋರುತ್ತದೆ. ಈ ಕಾದಂಬರಿಯಲ್ಲೂ ಶ್ರುತಕತೆಯ ಆಪ್ತತೆ ಮತ್ತು ದೂರಗಳು ಮನಸ್ಸಿಗೆ ಬರುತ್ತವೆ.

Best Sellers
ಹಾಡೆ ಹಾದಿಯ ತೋರಿತು (ಬೇಂದ್ರೆ ಕುವೆಂಪು ಪುತಿನ ಕವಿತೆಗಳ ವಿಶಿಷ್ಟತೆಯ ಅಧ್ಯಯನ)
ರಾಘವೇಂದ್ರರಾವ್ ಎಚ್ ಎಸ್, Raghavendra Rao H S
Rs. 216/-   Rs. 240
101 ಪಂಚತಂತ್ರ ಕಥೆಗಳು (ಚಿತ್ರಗಳೊಂದಿಗೆ)
ವಿಷ್ಣು ಶರ್ಮ, Vishnu Sharma
Rs. 108/-   Rs. 120
ಸೇಡಿನ ಸಂಚು (ಷರ್ಲಾಕ್ ಹೋಮ್ಸ್ ನ ಸಾಹಸಗಳು)
ಸರ್ ಆರ್ಥರ್ ಕಾನನ್ ಡೋಯ್ಲ್, SirArthur Conan Doyles
Rs. 176/-   Rs. 195
ಮುಪ್ಪಾಗದ ದೇಹ ಕಾಲಾತೀತ ಮನಸ್ಸು -
ದೀಪಕ್ ಚೋಪ್ರಾ, Deepak Chopra
Rs. 176/-   Rs. 195

Latest Books
ಹೂಬುಟ್ಟಿ (ಕೆ ಎಸ್ ನರಸಿಂಹಸ್ವಾಮಿ ಪದ್ಯಗಳ ಹೋಸ ಓದು)
ರಾಜೇಂದ್ರ ಪ್ರಸಾದ್, Rajendra Prasad
Rs. 122/-   Rs. 136
ಪ್ರಜನನ
ಲೀಲಾ ಎನ್ ಎಸ್, Leela N S
Rs. 72/-   Rs. 80
ತಂಡ ನಿರ್ವಹಣೆ (Team Management)
ಉಪಾಧ್ಯ ಪಿ ಪಿ, Upadya P P
Rs. 108/-   Rs. 120
ಆರ್ಕಿಮಿಡೀಸ್ (ವಿಶ್ವಮಾನ್ಯರು)
ಸುಮಂಗಲ ಎಸ್ ಮುಮ್ಮಿಗಟ್ಟಿ, Sumangala S Mummigatti
Rs. 27/-   Rs. 30


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.