Items
0
Total
  0.00 
Welcome Guest.

 
Rs. 100    
10%
Rs. 90/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 172
ಪುಸ್ತಕದ ಗಾತ್ರ : 1/8 Demy Size
ISBN : 9789381055311
ಕೋಡ್ : 165117

ಕಾರಂತರಷ್ಟು ವಿಸ್ತಾರವಾದ-ವೈವಿದ್ಯಮಯವಾದ ಕ್ಷೇತ್ರಗಳಲ್ಲಿ ದುಡಿದವರನ್ನು ನಾವು ಕರ್ನಾಟಕದಲ್ಲಿ ಕಾಣಲಾರೆವು. ಸೋಮಶೇಖರಯ್ಯನವರು ಈ ಗ್ರಂಥದಲ್ಲಿ ಕಾರಂತರ ಅದ್ಭುತ ವ್ಯಕ್ತಿತ್ವದ ಬಾಹ್ಯ ಹಾಗೂ ಆಂತರಿಕ ತುಮುಲಗಳನ್ನು ಪರಿಚಯಿಸಲು ಪ್ರಯತ್ನಿಸಿರುವುದು, ಅವರ ಘನತೆಯನ್ನು ಗುರುತಿಸುವ ಗಂಭೀರ ಪ್ರಯತ್ನ ಮಾಡಿರುವುದು ಸ್ತುತ್ಯರ್ಹ. ಅವರು ಸೃಷ್ಟಿಸಿದ ಜೀವಂತ ಪಾತ್ರಗಳಲ್ಲಿ ಎದ್ದುಕಾಣುವ ಕರಾವಳಿಯ ಕುಟುಂಬ ಮತ್ತು ಸಮಾಜ, ಅದರಲ್ಲೂ ಬುಡಕಟ್ಟು ಮತ್ತು ಬಡ(ಕೆಳ)ವರ್ಗಕ್ಕೆ ಸೇರಿದ ಮಲೆಯ ಮಕ್ಕಳ ಜೀವನದ ಪರಿ, ಊಳಿಗಮಾನ್ಯ ಪದ್ಧತಿ, ಶ್ರೀಮಂತ ವರ್ಗ ಮತ್ತು ಅವರ ಬಳಕೆಯ ವಸ್ತುವಾದ ಊಳಿಗ ವರ್ಗ, ಸಾಮಾಜಿಕ ಹಾಗೂ ಕೌಟುಂಬಿಕ ದೌರ್ಜನ್ಯಕ್ಕೆ ಸಿಕ್ಕು ಮೂಕರಾಗಿ ಬಾಳಿದ ಮಹಿಳಾ ವರ್ಗ, ಪರಂಪರಾಗತ ಸಾಮಾಜಿಕ ಪಂಜರದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದ ಹಲವು ಪ್ರಗತಿಪರ ಸ್ತ್ರೀ ಮತ್ತು ಪುರುಷರುಗಳ ವರ್ಗ-ಮುಂತಾದವನ್ನು ಇಲ್ಲಿ ವಿಶೇಷವಾಗಿ ಪರಿಚಯಿಸಲಾಗಿದೆ.

Best Sellers
ಕನ್ನಡ ಭಾಷಣ ಕಲೆ
ಎನ್ಕೆ, Enke
Rs. 108/-   Rs. 120
History of Karnataka - English
Shivashankar C V
Rs. 135/-   Rs. 150
ಪಾಠ ಹೇಳುವುದು ಒಂದು ಕಲೆ
ಪಟ್ಟಾಭಿರಾಮ್ ಬಿ ವಿ, Pattabhiram B V
Rs. 86/-   Rs. 95
ನಿಮ್ಮ ಪ್ರಪಂಚವನ್ನು ತಿಳಿದುಕೊಳ್ಳಿ (ಸಂಗತಿಗಳು, ಛಾಯಾಚಿತ್ರಗಳು, ಕ್ವಿಜ್‌ಗಳು)
ಸಪ್ನ ಬುಕ್ ಹೌಸ್, Sapna Book House
Rs. 252/-   Rs. 280

Latest Books
ಪುರಾಣ ಚಿಂತನ ಮಂಥನ : ಪುರಾಣ ಕಥನಗಳ ಸಾರ
ಪ್ರೊ ವಿಷ್ಣು ಜೋಶಿ, Prof Vishnu Joshi
Rs. 108/-   Rs. 120
ಉಳಿದವರು ಕಂಡಂತೆ - ವಸು ಮಳಲಿ
ಮೀನಾಕ್ಷಿ ಬಾಳಿ, Meenakshi Bali
Rs. 135/-   Rs. 150
ಅಲೆಮಾರಿಯೊಬ್ಬನ ಆತ್ಮಕತೆ (Gulliver Travels)
ಜೋನಾಥನ್ ಸ್ವಿಫ್ಟ್, Jonathan Swift
Rs. 180/-   Rs. 200
ಬಂಡಾಯ ದಲಿತ ಚಳುವಳಿ ಮತ್ತು ಸಾಹಿತ್ಯ
ಪುರುಷೋತ್ತಮ ಬಿಳಿಮಲೆ, Purushottam Bilimale
Rs. 180/-   Rs. 200


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.