Items
0
Total
  0.00 
Welcome Guest.

 
Rs. 195
10%
Rs. 176/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 280
ಪುಸ್ತಕದ ಗಾತ್ರ : 1/8 Demy Size
ಕೋಡ್ : 178691

ಕೈಲಾಸಂ ಬಗೆಗೆ ಬಂದಿರುವ ಬಿಡಿ ಬರಹ ಹಾಗೂ ಪುಸ್ತಕಗಳು ಹೇರಳ. ಅವರ ವಿಲಕ್ಷಣ ಬದುಕಿನ ಹಾಗೂ ಪವಾಡಸದೃಶ ಸೃಷ್ಟಿಶೀಲ ಪ್ರತಿಭೆಯನ್ನು ಕುರಿತು ಬರೆದಿರುವ ಮಹನೀಯರೆಲ್ಲರ ಪುಸ್ತಕಗಳನ್ನು ಓದಿ, ಅಲ್ಲೆಲ್ಲ ಬರುವ ಹಲವಾರು ವಿವರಗಳಲ್ಲಿನ ಹೋಲಿಕೆ ಮತ್ತು ವಿರೋಧಾಭಾಸಗಳನ್ನು ಶ್ರದ್ಧೆಯಿಂದ ಪರಿಶೀಲಿಸಿ, ಸತ್ಯಕ್ಕೆ ಹತ್ತಿರವೆನ್ನಿಸುವ ಸಂಗತಿಗಳನ್ನು ಕೇಶಾವರಾವ್ ‘ಕನ್ನಡಕ್ಕೊಬ್ಬನೇ ಕೈಲಾಸಂ’ ಗ್ರಂಥದಲ್ಲಿ ದಾಖಲಿಸಿದ್ದಾರೆ. ಇವರು ನಿರೂಪಿಸುವ ವಿಷಯಗಳು ಅವಾಸ್ತವವೊ, ಅತ್ಯಭಿಮಾನ ರೂಪಿತ ಅತಿಶಯೋಕ್ತಿಗಳೊ ಎನ್ನುವ ಭಾವನೆ ನಮಗೆ ಈ ಕೃತಿಯನ್ನು ಓದುವಾಗ ಮೂಡದಿರಲು ಲೇಖಕರ ಈ ಶ್ರದ್ಧಾಪೂರ್ವಕವಾದ ಹಲವು ಕೃತಿಗಳ ಸತ್ಯನಿಷ್ಠ ಅವಲೋಕನವೇ ಕಾರಣ. ಪೂರ್ವಪ್ರಕಟಿತ ಸಂಗತಿಗಳು ಲೇಖಕರ ವಿವೇಚನೆಯ ಒರೆಯಲ್ಲಿ ಪರೀಕ್ಷಿತವಾಗಿ ಪರಿಷ್ಕಾರಗೊಂಡು ನಂಬಲರ್ಹ ಅಧಿಕೃತತೆಯ ಹೊಳಪನ್ನು ಮನಸ್ಸಿಗೆ ವೇದ್ಯವಾಗಿಸುತ್ತವೆ.

ಲೇಖಕರ ಇತರ ಕೃತಿಗಳು
10%
ಬೀChi ಕೃತಿಗಳು ಕುರಿತು
ಕೇಶವರಾವ್ ಬಿ ಎಸ್, Keshava Rao B S
Rs. 190    Rs. 171
10%
ಬೀchi ಬುಲ್ಲೆಟಿನ್
ಕೇಶವರಾವ್ ಬಿ ಎಸ್, Keshava Rao B S
Rs. 200    Rs. 180
10%
ಬೀchi ಬುಲೆಟ್ಸು ಬಾಂಬ್ಸು ....
ಕೇಶವರಾವ್ ಬಿ ಎಸ್, Keshava Rao B S
Rs. 120    Rs. 108
15%
ಕೈಲಾಸಂ joಕ್ಸೂ. Sonಗ್ಸೂ. ....
ಕೇಶವರಾವ್ ಬಿ ಎಸ್, Keshava Rao B S
Rs. 160    Rs. 136
Best Sellers
ದಲಿತತತ್ವ
ಕಂಚ ಐಲಯ್ಯ, Kancha Ilaiah
Rs. 54/-   Rs. 60
ಕುಂಭಕರ್ಣನ ನಿದ್ದೆ
ಶ್ರೀನಿವಾಸ ಉಡುಪ ಎನ್, Srinivasa Udupa N
Rs. 27/-   Rs. 30
ಜಾಣ ಕಥೆಗಳು (ಕಿರಿಯರ ಕಥಾಮಾಲೆ)
ರಾಮಚಂದ್ರ ಶಾಸ್ತ್ರಿ ವಿ, Ramachandra Shastry V
Rs. 45/-   Rs. 50
ಪಂಚತಂತ್ರ ಕಥಾಸಾಗರ (ಸಪ್ನ)
ಗೋಪಾಲರಾವ್ ಬಿ, Gopalarao B
Rs. 225/-   Rs. 250

Latest Books
ದೇಶ ಅಂದರೆ ಮನುಷ್ಯರು
ಹರ್ಷಕುಮಾರ್ ಕುಗ್ವೆ, Harshakumar Kugve
Rs. 135/-   Rs. 150
ಕೈಮರದ ನೆಳಲಲ್ಲಿ ಮತ್ತು ಇತರ ಕವನಗಳು
ನರಸಿಂಹಸ್ವಾಮಿ ಕೆ ಎಸ್, Narasimhaswamy K S
Rs. 32/-   Rs. 35
ನನ್ನ ಮಟ್ಟಿಗೆ
ಲಕ್ಷ್ಮಣರಾವ್ ಬಿ ಆರ್, Lakshmanrao B R
Rs. 86/-   Rs. 95
ಕ್ರಿಶ್ಚಿಯಾನ್ ಬರ್ನಾರ್ಡ್ (ವಿಶ್ವಮಾನ್ಯರು)
ಚಂದ್ರಶೇಖರ್ ಸಿ ಆರ್, Chandrashekar C R
Rs. 23/-   Rs. 25


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.