Items
0
Total
  0.00 
Welcome Guest.

 
ಕನ್ನಡ ಸಾಹಿತ್ಯ ಸಂಗಾತಿ - ಕೀರ್ತಿನಾಥ ಕುರ್ತಕೋಟಿ
ಲೇಖಕರು: ಕೀರ್ತಿನಾಥ ಕುರ್ತಕೋಟಿ, Keerthinath Kurtakoti

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 350/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಕುರ್ತಕೋಟಿ ಮೆಮೊರಿಯಲ್ ಟ್ರಸ್ಟ್, Kurtakoti Memorial Trust
ಈಗಿನ ಮುದ್ರಣದ ಸಂಖ್ಯೆ : 8
ಮುದ್ರಣದ ವರ್ಷ : 2014
ರಕ್ಷಾ ಪುಟ : ಉತ್ತಮ
ಪುಟಗಳು : 390
ಪುಸ್ತಕದ ಗಾತ್ರ : 1/8 Demy Size
ಕೋಡ್ : 181267

ಸಮಗ್ರವಾಗಿ ಹಳಗನ್ನಡ ಸಾಹಿತ್ಯವನ್ನು ಪರಿಚಯಿಸುವ ಉದ್ದೇಶವೇ ಇಲ್ಲಿ ಪ್ರಮುಖವಾಗಿದ್ದರೂ ಬರವಣಿಗೆಯ ಸ್ವರೂಪದಲ್ಲಿ `ಕನ್ನಡ ಸಾಹಿತ್ಯ ಸಂಗಾತಿ` ಅದನ್ನೂ ಮೀರಿದ ಹೆಚ್ಚಿನ ಆಕಾಂಕ್ಷೆಯನ್ನು ಒಳಗೊಂಡು ಅನೇಕ ಮುಖ್ಯಸಂಗತಿಗಳತ್ತ ನಮ್ಮ ಗಮನ ಸೆಳೆಯುತ್ತದೆ. ಕವಿ ಕೃತಿಗಳಲ್ಲಿ ತಾವು ಕಂಡ ವಿಶಿಷ್ಟ ಅಂಶಗಳನ್ನು ಕುರ್ತಕೋಟಿ ಅವರು ಟಿಪ್ಪಣಿಗಳ ರೂಪದಲ್ಲಿ ಇಲ್ಲಿ ಮಂಡಿಸಿದ್ದರೂ, ಹಾಗೆ ಮಂಡಿಸುವಾಗ ಇಡೀ ಸಾಹಿತ್ಯ ಪರಂಪರೆ ಅವರ ಕಣ್ನ ಮುಂದಿದೆ. ಹೀಗಾಗಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಕುರ್ತಕೋಟಿಯವರು ಇಲ್ಲಿ ಹೊಸದಾಗಿ ಬರೆಯುತ್ತಿದ್ದಾರೆ ಅನ್ನಿಸುತ್ತದೆ. ಆದರೆ ರೂಢಿಯ ಅರ್ಥದ ಸಾಹಿತ್ಯ ಚರಿತ್ರೆಯ ಕ್ರಮ ಇಲ್ಲಿಲ್ಲ. ಮಾಹಿತಿಗಳನ್ನು ನೀಡುವ, ಈಗಾಗಲೇ ಗೊತ್ತಿರುವ ಸಂಗತಿಗಳನ್ನು ಹೇಳುವ ಮತ್ತೊಂದು ವಸ್ತುಗಳು, ಪರಿಕಲ್ಪನೆಗಳು ಬೆಳೆದುಬಂದ ಬಗೆಯನ್ನು ಕುರ್ತಕೋಟಿಯವರು ಇಲ್ಲಿ ಗುರ್ತಿಸುತ್ತಾರೆ. ನಮ್ಮ ಪರಂಪರೆಯನ್ನು ಗುರ್ತಿಸಿಕೊಳ್ಳಲು ಹವನಿಸುತ್ತಿರುವ ಇಂದಿನ ವಿಮರ್ಶೆಗೆ ಸಾವಿರದ ಐದುನೂರು ವರ್ಷಗಳಲ್ಲಿ ಕನ್ನಡ ಮನಸ್ಸು ಹೇಗೆ ಬೆಳೆದು ಬಂದಿದೆ ಎಂಬುದರ ಸೂಕ್ಷ್ಮ ಪರಿಚಯ ಮಾಡಿಕೊಡುತ್ತಾರೆ.

ಲೇಖಕರ ಇತರ ಕೃತಿಗಳು
10%
ಯುಗಧರ್ಮ ಹಾಗೂ ಸಾಹಿತ್ಯ ....
ಕೀರ್ತಿನಾಥ ಕುರ್ತಕೋಟಿ, Keerthinath Kurtakoti
Rs. 350    Rs. 315
Rs. 400    Rs. 360
Rs. 500    Rs. 475
Rs. 120    Rs. 108
Best Sellers
ವಿಜ್ಞಾನ ಪ್ರಪಂಚ ಭಾಗ-3 (ವಸ್ತು ಚೈತನ್ಯ) - Heard Cover
ಶಿವರಾಮ ಕಾರಂತ ಕೆ, Shivarama Karantha K
Rs. 536/-   Rs. 595
ಬೆಸ್ಟ್ ಆಫ್ ಕೊರವಂಜಿ
ಅಪರಂಜಿ ಶಿವು, Aparanji Shivu
Rs. 135/-   Rs. 150
ಇನ್ನೊಂದೇ ದಾರಿ
ಶಿವರಾಮ ಕಾರಂತ ಕೆ, Shivarama Karantha K
Rs. 144/-   Rs. 160
ನನ್ನೂರು
ನಾಗೇಗೌಡ ಎಚ್ ಎಲ್, Nagegowda H L
Rs. 225/-   Rs. 250

Latest Books
ಪಾಕಿಸ್ತಾನಿ ಕವಯಿತ್ರಿ ಸಾರಾ ಶಗುಫ್ತಾ - ಜೀವನ ಮತ್ತು ಕಾವ್ಯ
ಅಮೃತಾ ಪ್ರೀತಂ, Amrita Rritam
Rs. 135/-   Rs. 150
ಟಾಪ್ 25 ಕಥೆಗಳು (ವಿಜಯ ಕರ್ನಾಟಕ ಯುಗಾದಿ ಕಥಾಸ್ಪರ್ಧೆ 2019)
ವಿವಿಧ ಲೇಖಕರು, Various Authors
Rs. 162/-   Rs. 180
ಮಿರ್ಚಿ ಮಂಡಕ್ಕಿ : ಪ್ರಜಾವಾಣಿ ಪತ್ರಿಕೆಯ ಕಾಮನಬಿಲ್ಲು ಪುರವಣಿಯಲ್ಲಿ ಪ್ರಕಟವಾದ ಪ್ರೀತಿ ನಾಗರಾಜ ಅವರ ಅಂಕಣ ಬರಹಗಳು ಭಾಗ - 1
ಪ್ರೀತಿ ನಾಗರಾಜ್, Preeti Nagaraj
Rs. 187/-   Rs. 220
ಇಂಗ್ಲೆಂಡ್ ಮೈ ಇಂಗ್ಲೆಂಡ್ ಮತ್ತು ಇತರ ಕಥೆಗಳು
ಲಾರೆನ್ಸ್ ಡಿ ಎಚ್, Lawrence D H
Rs. 176/-   Rs. 195


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.