Items
0
Total
  0.00 
Welcome Guest.

 
ಕನ್ನಡ ಸಾಹಿತ್ಯ ಸಂಗಾತಿ - ಹರೀಶ್ ಜಿ ಬಿ
ಲೇಖಕರು: ಹರೀಶ್ ಜಿ ಬಿ, Harish G B

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 295    
10%
Rs. 266/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 640
ಪುಸ್ತಕದ ಗಾತ್ರ : 1/8 Demy Size
ISBN : 978938305299808
ಕೋಡ್ : 190844

`ಕನ್ನಡ ಸಾಹಿತ್ಯ ಸಂಗಾತಿ`ಯು ಕನ್ನಡವನ್ನು ಮುಖ್ಯ ವಿಷಯವನ್ನಗಿ ಅರಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರಿಗೂ. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೂ, ಕನ್ನಡ ಸಾಹಿತ್ಯ-ಸಂಸ್ಕೃತಿಗಳ ಬಗ್ಗೆ ಆಸಕ್ತರಾದ ಸಾಮಾನ್ಯ ಓದುಗರಿಗೂ ತುಂಬ ಉಪಯುಕ್ತವಾದ ಕೈಪಿಡಿಯಾಗಿದೆ. ಕನ್ನಡ ಭಾಷೆಯ ಬಗ್ಗೆ, ಶಾಸನ-ಜಾನಪದಗಳ ಬಗ್ಗೆ, ಕಾವ್ಯಮೀಮಾಂಸೆ-ವಿಮರ್ಶೇಗಳ ಬಗ್ಗೆ, ಹಳಗನ್ನಡ-ನುಡಿಗನ್ನಡ-ಹೋಸಗನ್ನಡದ ವಿವಿಧ ಸಾಹಿತ್ಯ ಪ್ರಕಾರಗಳು ಬಗ್ಗೆ, ಕನ್ನಡದ ಪ್ರಮುಖ ಸಾಹಿತ್ಯ ಪತ್ರಿಕೆಗಳ ಬಗ್ಗೆ ಹಾಗೂ ವಿವಿಧ ಲೇಖಕರ ಬಗ್ಗೆ ಹಾಗೂ ಅನುಬಂಧ ರೂಪದಲ್ಲಿ ನೀಡಿರುವ ಉಪಯುಕ್ತ ಮಾಹಿತಿಗಳೂ ಸೇರಿದಂತೆ - ವ್ಯಾಪಕ ಅಧ್ಯಯನದಿಂದ ತಯಾರಾಗಿರುವ ಈ ಕೃತಿ ಬಹುದೊಡ್ಡ ಕೊರತೆಯನ್ನು ನೀಗಿಸುವ ಸಾರ್ಥಕ ಪ್ರಯತ್ನವಾಗಿದೆ. ಇದು ವಿದ್ಯಾರ್ಥಿಗಳಿಗೆ ಉಪಯುಕ್ತವಗುವ ಪುಸ್ತಕ.

ಲೇಖಕರ ಇತರ ಕೃತಿಗಳು
10%
ಶ್ರೀಮಾತೆ (ದಿ ಮದರ್)
ಹರೀಶ್ ಜಿ ಬಿ, Harish G B
Rs. 130    Rs. 117
10%
ರಾಜೀವ್ ಮಲ್ಹೋತ್ರ : ....
ಹರೀಶ್ ಜಿ ಬಿ, Harish G B
Rs. 170    Rs. 153
10%
ಎಲ್ಲರಿಗೂ ಬೇಕಾದ ಅಂಬೇಡ್ಕರ್
ಹರೀಶ್ ಜಿ ಬಿ, Harish G B
Rs. 150    Rs. 135
10%
ಭಾರತೀಯ ತಂತ್ರಶಾಸ್ತ್ರದ ಪರಿಚಯ
ಹರೀಶ್ ಜಿ ಬಿ, Harish G B
Rs. 110    Rs. 99
Best Sellers
ನಾಲ್ವರ ಸಂಕೇತ (ಷರ್ಲಾಕ್ ಹೋಮ್ಸ್ ನ ಸಾಹಸಗಳು)
ಸರ್ ಆರ್ಥರ್ ಕಾನನ್ ಡೋಯ್ಲ್, SirArthur Conan Doyles
Rs. 135/-   Rs. 150
ನಿಮ್ಮ ಮಕ್ಕಳು ನಿಮ್ಮನ್ನ ಪ್ರೀತಿಸುವರೆ ?
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 54/-   Rs. 60
ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ - ಕೃಷ್ಣಯ್ಯ ಎಂ ಎಚ್
ಕೃಷ್ಣಯ್ಯ ಎಂ ಎಚ್, Krishnaiah M H
Rs. 108/-   Rs. 120
ಸಾವಿತ್ರಿಬಾಯಿ ಫುಲೆ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 27/-   Rs. 30

Latest Books
ಸೌಂದರ್ಯ ಪ್ರಜ್ಞೆ ಮತ್ತು ವ್ಯಕ್ತಿತ್ವ ವಿಕಾಸ
ಪವಿತ್ರ ಕೆ ಎಸ್, Pavitra K S
Rs. 50/-   Rs. 55
ಅಕ್ಕನ ವಚನಗಳು : ವಚನಗಳ ಆಯ್ಕೆ ಮತ್ತು ಟಿಪ್ಪಣಿಗಳು
ಡಾ ಪಿ ವಿ ನಾರಾಯಣ, Dr P V Narayana
Rs. 86/-   Rs. 95
ಸಂಶೋಧನ ಲೇಖನಗಳು
ಶ್ರೀಕಂಠಶಾಸ್ತ್ರೀ ಎಸ್, Srikantasastry S
Rs. 585/-   Rs. 650
ನಮ್ಮ ಸಂಸ್ಕೃತಿ (ಸಂಸ್ಕೃತಿ ಚಿಂತನೆಯ ನಿಡಿ ಬರಹಗಳು)
ಇರಾವತಿ ಕರ್ವೆ, Iravati Karve
Rs. 77/-   Rs. 85


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.