Items
0
Total
  0.00 
Welcome Guest.

 
Rs. 130    
10%
Rs. 117/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾಗರ್ ಪ್ರಕಾಶನ, Sagar Prakashana
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 288
ಪುಸ್ತಕದ ಗಾತ್ರ : 1/8 Demy Size
ಕೋಡ್ : 172556

ಭಾರತೀಯ ಜನಪದ ಕಥೆಗಳ ಅಧ್ಯಯನದಲ್ಲಿ ವಿಶ್ವದ ಜಾನಪದ ವಿದ್ವಾಂಸರು ವಿಶೇಷವಾದ ಆಸಕ್ತಿಯನ್ನು ತೋರಿದ್ದಾರೆ. ಉತ್ತರ ಭಾರತದ ಅನೇಕ ಕಡೆಗಳಲ್ಲಿ ಸಂಗ್ರಹಕಾರ್ಯ ತುಂಬ ವ್ಯಾಪಕವಾಗಿ ನಡೆದು, ಸಾಕಷ್ಟು ಸಂಖ್ಯೆಯಲ್ಲಿ ಜನಪದ ಕಥಾಸಂಗ್ರಹಗಳು ಹೊರಬಂದಿವೆ. ದಕ್ಷಿಣ ಭಾರತದಲ್ಲಿ ಜನಪದ ಕಥೆಗಳ ಕ್ಷೇತ್ರ ತುಂಬ ನಿರ್ಲಕ್ಷ್ಯಕ್ಕೆ ಈಡಾಗಿದೆ. ಕರ್ನಾಟಕದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ, ಕನ್ನಡ ಅಧ್ಯಯನ ಸಂಸ್ಥೆಯ ಪ್ರೇರಣೆ ಮತ್ತು ಪ್ರೋತ್ಸಾಹದ ಫಲವಾಗಿ ಇತ್ತೀಚೆಗೆ ಅನೇಕ ಉತ್ತಮ ಜನಪದ ಕಥಾಸಂಕಲನಗಳು ಪ್ರಕಟವಾಗುತ್ತಿವೆ.

ಬಯಲು ಸೀಮೆಯ ಕೆಲವು ನಿರ್ದಿಷ್ಟ ಕಥೆಗಳ ನೆಲೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಸಂಕಲನದ ಸಂಗ್ರಹಕಾರ್ಯವನ್ನು ನಡೆಸಲಾಗಿದೆ. ವಿಶ್ವ ಜನಪದ ಕಥೆಗಳ ವರ್ಗೀಕರಣದ ಎಲ್ಲ ಪ್ರಮುಖ ಭಾಗಗಳಿಗೂ ಕರ್ನಾಟಕದಲ್ಲಿ ಕೂಡ ಭಿನ್ನರೂಪಗಳು ಲಭ್ಯವಾಗುತ್ತವೆ ಎಂಬುದನ್ನು ಈ ಸಂಕಲನದಿಂದ ಅರಿಯಬಹುದಾಗಿದೆ.

ಲೇಖಕರ ಇತರ ಕೃತಿಗಳು
10%
ದಕ್ಷಿಣ ಕರ್ನಾಟಕ ಜನಪದ ....
ಪರಮಶಿವಯ್ಯ ಜೀ ಶಂ, Paramashivaiah G S
Rs. 600    Rs. 540
10%
ಕನ್ನಡ ಜನಪದ ಕಥೆಗಳು ....
ಪರಮಶಿವಯ್ಯ ಜೀ ಶಂ, Paramashivaiah G S
Rs. 240    Rs. 216
Best Sellers
ಅಬಿಂದಾ - ಸಯೀದ್ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75
ಭಿನ್ನೋಟ - ಲೇಖನಗಳು
ಗಣೇಶಯ್ಯ ಕೆ ಎನ್, Ganeshaiah K n
Rs. 135/-   Rs. 150
A To Z ಪರ್ಸನಾಲಿಟಿ ಡೆವಲಪ್‌ಮೆಂಟ್
ಕಲ್ಲೂರಿ ಶೈಲಬಾಲ್, Kalluri Shailabala
Rs. 77/-   Rs. 85
ಕಲಾ ಸುಂದರಿ (ಕಾವ್ಯ)
ಕುವೆಂಪು, Kuvempu
Rs. 77/-   Rs. 81

Latest Books
ಮಿದುಳೇ ದೇವರು - ೧ : ವಿಚಾರವರದಿಯೋರ್ವನ ಹೋರಾಟದ ಬದುಕು
ಡಾ. ಸಿ.ಎಸ್.ಹನುಮಂತಪ್ಪ, Dr. C.S. Hanumanthappa
Rs. 180/-   Rs. 200
ಯಶಸ್ಸಿನ ಸೂತ್ರಗಳು
ಉಪಾಧ್ಯ ಪಿ ಪಿ, Upadya P P
Rs. 63/-   Rs. 70
ನಮ್ಮ ಗುರುಗಳು
ಪಾಟೀಲ ಪುಟ್ಟಪ್ಪ, Patil Puttappa
Rs. 72/-   Rs. 80
ಕೆಂಪು ಕಳವೆ : ಕಾದಂಬರಿ
ಗಟ್ಟಿ ಕೆ ಟಿ, Gatti K T
Rs. 293/-   Rs. 325


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.