Items
0
Total
  0.00 
Welcome Guest.

 
Rs. 110    
10%
Rs. 99/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್, Sawanna Enterprises
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 160
ಪುಸ್ತಕದ ಗಾತ್ರ : 1/8 Demy Size
ISBN : 9789382348122
ಕೋಡ್ : 178279

‘ಹ್ಯಾಪಿ ಗೋ ಲಕಿ ಗಯ್’ ಮಿಥುನ್‌ಗೆ ತನ್ನ ಜೀವನದ ಮೂವತ್ತು ವಸಂತಗಳು ಉರುಳಿದ್ದೆ ಗೊತ್ತಾಗಲಿಲ್ಲ. ಜೀವನದ ಹೈವೇಯಲ್ಲಿ ಅವನದು ಯಾವತ್ತೂ ನೂರಿಪ್ಪತ್ತು. ನೂರನಲ್ವತ್ತರ ವೇಗ. ಹೀಗಿರುವಾಗ ಅದೊಮ್ಮೆ ಸಣ್ಣದೊಂದು ಗುಂಡಿಯಲ್ಲಿ ಅವನ ಬಂಡಿ ಇಳಿದು ಹತ್ತಿತು ಆಗಲೇ ಮಿಥುನ್‌ಗೆ ಗೊತ್ತಾಗಿದ್ದು, ತಾನು ಆಗಸದಲ್ಲಿ ಹಾರುತ್ತಿಲ್ಲ ಎಂದು, ಕೈ ತುಂಬಾ ಸಂಬಳ, ಕಣ್ತುಂಬಾ ನಿದ್ದೆ ಇದ್ದವನಿಗೆ ಆ ಕಣ್ಣೊಳಗೆ ಕನಸುಗಳೇ ಇಲ್ಲ ಎನ್ನುವುದು ಅರಿವಿಗೆ ಬಂದದ್ದೇ ಆ ಕ್ಷಣ!

ಹೌದು, ಅಕ್ಷರಶಃ ಕನಸುಗಳನ್ನು ಕಳೆದುಕೊಂಡವನೀತ. ತನ್ನ ನಿದ್ದೆಯಲ್ಲಿ ಒಂದೇ ಒಂದು ಕನಸೂ ಬರುತ್ತಿಲ್ಲ ಎಂದು ಗೊತ್ತಾಗುವ ವೇಳೆಗಾಗಲೇ ಅವನು ಬಲುದೂರ ಸಾಗಿದ್ದ. ಅರೆ, ಎಲ್ಲಿ ಹೋದವು ನನ್ನ ಕನಸುಗಳು? ನನ್ನಿಂದೇಕೆ ಅವು ದೂರಾಗಿವೆ? ಅಸಲಿಗೆ ಈ ಮೊದಲು ನನಗೆ ಯಾವುದಾದರೂ ಕನಸು ಬಿದ್ದಿತ್ತಾ? ಇಂಥ ಪ್ರಶ್ನೆಗಳ ಸರಮಾಲೆಯನ್ನೇ ಹೊತ್ತ ಮಿಥುನ್ ಉತ್ತರ ಕಂಡುಕೊಳ್ಳುವ ಸಲುವಾಗಿ ತನ್ನೊಳಗೇ ತಾನು ಇಳಿಯುವುದು ಅನಿವಾರ್ಯವಾಯಿತು.

ಮಿಥುನ್‌ಗೆ ಈ ಕನಸುಗಳ ಹುಡುಕಾಟದಲ್ಲಿ ಯಾರೆಲ್ಲಾ ಕೈಜೋಡಿಸುತ್ತಾರೆ? ಅಲ್ಲಿ ಪೊಲೀಸರಿಗೆ, ಡಿಟೆಕ್ಟಿವ್‌ಗಳಿಗೆ ಏನು ಕೆಲಸ? ಸಣ್ಣದೊಂದು ಕ್ಲೂ ಕೂಡ ಕೊಡದೆ ಮರೆಯಾಗಿ ಹೋಗಿರುವ ಕನಸುಗಳನ್ನು ಬೆನ್ನುಹತ್ತುವುದಾದರೂ ಹೇಗೆ? ಇಂಥ ಹಲವು ಪ್ರಶ್ನೆಗಳೀಗೆ ಉತ್ತರ, ಅಡಿಗಡಿಗೂ ಕುತೂಹಲ ಹುಟ್ಟಿಸುತ್ತಾ, ಅಂತರಂಗದ ಅನೂಹ್ಯ ಅನ್ವೇಷಣೆಯಲ್ಲಿ ಓದುಗರನ್ನೂ ಭಾಗೀದಾರರಾಗಿಸುವ ಅಂಶ ಈ ಕೃತಿಯೊಳಗಿದೆ.

ಲೇಖಕರ ಇತರ ಕೃತಿಗಳು
10%
ಬದುಕು ಬದಲಿಸಿದ ತಿರುವುಗಳು ....
ನಟರಾಜು ವಿ, Nataraju V
Rs. 100    Rs. 90
Best Sellers
ಕಣ್ಣು 106 ಪ್ರಶ್ನೆಗಳು
ಮೋಹನ್ ಎಚ್ ಎಸ್, Mohan H S
Rs. 32/-   Rs. 35
ನಡೆದಷ್ಟೂ ನಾಡು
ರಹಮತ್ ತರೀಕೆರೆ, Rahamath Tarikere
Rs. 153/-   Rs. 170
ಎಸ್ ಎಲ್ ಭೈರಪ್ಪ (ಜೀವನ ಮತ್ತು ಸಾಧನೆ)
ದೇಶ ಕುಲಕರ್ಣಿ, Desha Kulkarni
Rs. 54/-   Rs. 60
ನರಮಂಡಲ ಬ್ರಹ್ಮಾಂಡ
ನಾಗೇಶ ಹೆಗಡೆ, Nagesh Hegde
Rs. 81/-   Rs. 90

Latest Books
ಕುವೆಂಪು ಸಾಹಿತ್ಯ : ನಾಲ್ಕು ನೋಟ (ವಿಚಾರ ವಿಮರ್ಶೆ)
ಶ್ರೀನಿವಾಸ ಮೂರ್ತಿ ಕಾ ವೆಂ, Srinivasa Murthy K V
Rs. 72/-   Rs. 80
ಬೆಳಗಾಗಿ ನಾನೆದ್ದು : ಇಪ್ಪತ್ತೊಂದು ನುಡಿದೀಪ
ವೆಂಕಟೇಶಮೂರ್ತಿ ಎಚ್ ಎಸ್, Venkateshmurthy H S
Rs. 135/-   Rs. 150
ಸ್ಫೂರ್ತಿ ಕಥಾ ವಲ್ಲರಿ
ಹೇಮಾ ವೆಂಕಟೇಶ್, Hema Venkatesh
Rs. 77/-   Rs. 85
ಬಹುಜನ ಸಂಸ್ಕೃತಿವಾದ ಮತ್ತು ಲೇಖಕ
ಜಯಂತ ಪವಾರ, Jayanth pawar
Rs. 36/-   Rs. 40


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.