Items
0
Total
  0.00 
Welcome Guest.

 
Rs. 125
10%
Rs. 113/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಾಸನ್ ಪಬ್ಲಿಕೇಷನ್ಸ್, Vasan Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 184
ಪುಸ್ತಕದ ಗಾತ್ರ : 1/8 Demy Size
ISBN : 9788184684995
ಕೋಡ್ : 173313

ಪ್ರತಿ ವ್ಯಕ್ತಿಗೂ ಕನಸು ಬೀಳುತ್ತದೆ. ಕನಸು ಬಾರದ ವ್ಯಕ್ತಿ ಲೋಕದಲ್ಲಿ ಎಲ್ಲೂ ಇರುವುದಿಲ್ಲ. ಈ ವಿಷಯವನ್ನು ತಿಳಿಯಲು ವಿಜ್ಞಾನದವರೆಗೂ ಹೋಗಬೇಕಾಗಿಲ್ಲ. ಸ್ವತಃ ಅವರಿಗೆ ಅವರೇ ಪರಿಶೀಲಿಸಿದರೂ ತಿಳಿಯುತ್ತದೆ. ಸಿಗ್ಮಂಡ್ ಫ್ರಾಯ್ಡ್, ಸುಪ್ತ ಪ್ರಜ್ಞೆಯನ್ನು ಅರಿತುಕೊಳ್ಳಲು ಕನಸುಗಳು ರಾಜಮಾರ್ಗವಾಗುತ್ತವೆಂದು ಹೇಳಿದ್ದಾರೆ.

ಮಾನವನ ಜೀವನದಲ್ಲಿ ನಿದ್ದೆ ಹಾಗೂ ಕನಸುಗಳ ಮಹತ್ವ, ಯಾವಾಗ ಎಂತಹ ಕನಸುಗಳು ಬರುತ್ತವೆ, ಕನಸುಗಳ ಹಿನ್ನೆಲೆ, ಕನಸಿನ ವಿಶ್ಲೇಷಣೆ ಮುಂತಾದ ವಿಚಾರಗಳ ಕುರಿತು ಆಳವಾಗಿ ತಿಳಿಸಲಾಗಿದೆ. ಕ್ರಿಯಾತ್ಮಕವಾಗಿ ಕನಸು ಕಾಣುವುದು ಹೇಗೆ, ಕನಸುಗಳನ್ನು ನಮಗೆ ಇಷ್ಟವಾದ ರೀತಿಯಲ್ಲಿ ಕಾಣುವುದು ಹೇಗೆ ಎಂಬುದನ್ನು ಲೇಖಕರು ಈ ಪುಸ್ತಕದಲ್ಲಿ ವಿಸ್ತೃತವಾಗಿ ವಿವರಿಸಿದ್ದಾರೆ.

ಮನುಷ್ಯನಿಗೆ ನಿದ್ದೆಗಿಂತಲೂ ಕನಸಿನ ಅಗತ್ಯ ಹೆಚ್ಚೆಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಕೆಲವು ದಿನಗಳು ಕನಸಿಲ್ಲದಿದ್ದರೆ ಆ ಮನುಷ್ಯನಲ್ಲಿ ಕಿರಿಕಿರಿ, ಕೋಪ, ಆತಂಕ, ಲೈಂಗಿಕ ಉದ್ರೇಕ ಹೆಚ್ಚಾಗುತ್ತೆಂದು ಪ್ರಯೋಗಗಳು ತಿಳಿಯಪ್ಡಿಸುತ್ತಿವೆ. ಕನಸುಗಳ ಕುರಿತ ಕುತೂಹಲ ತಣಿಸಿಕೊಳ್ಳಲು ಈ ಪುಸ್ತಕ ಸಹಕಾರಿ.

ಲೇಖಕರ ಇತರ ಕೃತಿಗಳು
10%
ಸಕ್ಸೆಸ್ ಮ್ಯಾನೇಜ್‌ಮೆಂಟ್ - ....
ಕಂಠನೇನಿ ರಾಧಾಕೃಷ್ಣಮೂರ್ತಿ, Kantaneni Radhakrishnamurthy
Rs. 125    Rs. 113
Best Sellers
ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವಕೋಶ
ಸಪ್ನ ಬುಕ್ ಹೌಸ್, Sapna Book House
Rs. 216/-   Rs. 240
ಸೋಲೆಂಬುದು ಅಲ್ಪವಿರಾಮ (ಬದುಕು ಬದಲಿಸಬಹುದು - ಭಾಗ - 3)
ನೇಮಿಚಂದ್ರ, Nemichandra
Rs. 203/-   Rs. 225
ಯುಗಾವತಾರ - ಶಿವಾಜಿ ಮಹಾರಾಜ ಜೀವನ ಚರಿತ್ರೆ
ಶೇಷಾದ್ರಿ ಹೊ ವೆ, Sheshadri H V
Rs. 135/-   Rs. 150
ದಲಿತ ರಾಜಕೀಯ ಒಂದು ಸಚಿತ್ರ ದರ್ಶನ
ರಾಮ್ ಪುನಿಯಾನಿ, Ram Puniyani
Rs. 108/-   Rs. 120

Latest Books
ಇ ಎಂ ಎಸ್ ನಂಬೂದಿರಿಪ್ಪಾಡ್ (ವಿಶ್ವಮಾನ್ಯರು)
ಪಾರ್ವತಿ ಜಿ ಐತಾಳ್ , Parvathi G Aithal
Rs. 23/-   Rs. 25
ಕತ್ತಲೆಯಿಂದ ಬೆಳಕಿನೆಡೆಗೆ
ನರೇಂದ್ರ ದಾಭೋಲ್ಕರ್, Narendra Dabholkar
Rs. 86/-   Rs. 95
ದೇವರ ದಾಸಿಮಯ್ಯ ಜೇಡರ ದಾಸಿಮಯ್ಯ ಬೇರೆ ಬೇರೆಯಲ್ಲ : (ಕಾಲ ಕ್ರಿ ಶ ೧೦೪೦)
ಡಾ. ಬಿ ವಿ ವಸಂತಕುಮಾರ್, Dr. B V Vasanthkumar
Rs. 135/-   Rs. 150
ಭಾರತದ ಮಹಿಳಾ ಚಳುವಳಿಯ ಸಂಕ್ಷಿಪ್ತ ಚರಿತ್ರೆ
ವಿಮಲಾ ಫರೂಕಿ, Vimala Farooqui
Rs. 27/-   Rs. 30


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.