uploads/bookpathimages/2676.jpg Navakarnataka Publications Pvt.Ltd., Bangalore - Online Book Store,Kannada Books
   
Items
0
Total
  0.00 
Welcome Guest.

 
ಕಮಲಾದೇವಿ ಚಟ್ಟೋಪಾಧ್ಯಾಯ (ವಿಶ್ವಮಾನ್ಯರು)
ಲೇಖಕರು: ಗೀತಾ ಶೆಣೈ , Geetha Shenoy

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 25    
10%
Rs. 23/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675191
ಕೋಡ್ : 002408

ಕನ್ನಡತಿ ಕಮಲಾದೇವಿ ಧಾರೇಶ್ವರ್ ಬಂಗಾಳದ ಹರೀಂದ್ರನಾಥ ಚಟ್ಟೋಪಾಧ್ಯಾಯ ಅವರನ್ನು ಮದುವೆಯಾಗಿ ಕಮಲಾದೇವಿ ಚಟ್ಟೋಪಾಧ್ಯಾಯ ಆಗಿ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವುದರ ಜೊತೆಗೆ, ದೇಶ ವಿಭಜನೆಯ ನಂತರ ವಲಸೆ ಬಂದ ಜನರಿಗೆ ಅದ್ಭುತ ಪುನರ್ವಸತಿಯನ್ನು ರೂಪಿಸಿ ನೆಹರು ಅವರಿಂದ ಭೇಷ್ ಎಂದೆನಿಸಿಕೊಂಡ ಅಪರೂಪದ ಮಹಿಳೆ. ಗಂಡು ಹೆಣ್ಣಿನ ಸಮಾನತೆಯನ್ನು ಎತ್ತಿ ಹಿಡಿದ ಕಮಲಾ ಅವರು ಮಹಿಳಾ ಕಾರ್ಮಿಕ ಸಂಘಟನೆಯನ್ನು ಇಡೀ ದೇಶದಲ್ಲಿ ಮೊದಲ ಬಾರಿಗೆ ಸಂಘಟಿಸಿದರು. ಕರಕುಶಲ ಮಂಡಳಿಯ ಅಧ್ಯಕ್ಷರಾಗಿ ಬಾಂಕುರ್ ಗೊಡೆ, ಕಲಂಕಾರಿ, ಪೈಠಣಿ ಸೀರೆ, ಪೋಚಂಪಲ್ಲಿ ಸೀರೆ, ಪಶ್ಚಿಮಿನ್ ಶಾಲುಗಳು ದೇಶವಿದೇಶಗಳನ್ನು ತಲುಪಲು ಕಾರಣರಾಗುತ್ತಾರೆ. ಚಂಬಾ ಮಹಿಳೆಯರ ಕೌಶಲ್ಯ, ಕರ್ನಾಟಕದ ಗೊಂಬೆಯಾಟ, ತಮಿಳುನಾಡಿನ ಶಿಲ್ಪಕಲೆ, ಜೈಪುರದ ಪಿಂಗಾಣಿ ಮುಂತಾದ ಹಸ್ತಕಲೆಗಳಿಗೆ ನೆರವನ್ನು ನೀಡಿ ಗುಡಿಕೈಗಾರಿಕೆಗೆ ಭದ್ರವಾದ ಬುನಾದಿಯನ್ನು ಹಾಕುತ್ತಾರೆ. ಬೆಂಗಳೂರಿನಲ್ಲಿ ‘ನಾಟ್ಯ ಇನ್‌ಸ್ಟಿಟ್ಯೂಟ್ ಆಫ್ ಕಥಕ್ ಅಂಡ್ ಕೊರಿಯೋಗ್ರಾಫಿ‘ಯನ್ನು ಸ್ಥಾಪಿಸುತ್ತಾರೆ. ಬಹುಮುಖ ಪ್ರತಿಭೆಯ ಮಹಾನ್ ಹೋರಾಟಗಾರ್ತಿ ಕಮಲಾದೇವಿ ಚಟ್ಟೋಪಾಧ್ಯಾಯ!

ಡಾ|| ಗೀತಾ ಶೆಣೈ ತಮ್ಮ ಬರವಣಿಗೆಯಲ್ಲಿ ಸೌಂದರ್ಯ ಮತ್ತು ಲಾಲಿತ್ಯವನ್ನು ಕಾಪಿಟ್ಟುಕೊಂಡವರು. ಕನ್ನಡದಲ್ಲಿ ಎಂ.ಎ., ಪಿಎಚ್.ಡಿ. ಪದವೀಧರರು. ಕನ್ನಡ, ಇಂಗ್ಲಿಷ್, ಹಿಂದಿ, ತುಳು, ಕೊಂಕಣಿ ಭಾಷೆಗಳನ್ನು ಬಲ್ಲವರು. ಸಂಶೋಧನೆ, ಭಾಷಾಂತರ ಬರೆಹಗಳಂತಹ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ಉತ್ಸಾಹ. ಕರ್ನಾಟಕದ ಅನೇಕ ಪತ್ರಿಕೆಗಳಲ್ಲಿ ಇವರ ನೂರಕ್ಕು ಹೆಚು ಬರೆಹಗಳು ಪ್ರಕಟವಾಗಿವೆ. ಹಲವಾರು ಸಂಸ್ಥೆಗಳಲ್ಲಿ ಗೌರವ ಹುದ್ದೆ, ಸದಸ್ಯತ್ವ ಹೊಂದಿದ್ದವರು. ಸಾಹಿತ್ಯ ಸಂಪದ ಮಾಲಿಕೆಯ ‘ಗೋಪಾಲಕೃಷ್ಣ ಪೈ’, ಡಾ|| ಜ್ಯೋತ್ಸ್ನಾ ಕಾಮತ್ ಕೊಂಕಣಿಯಲ್ಲಿ ಬರೆದ ‘ಕಮಲಾದೇವಿ ಚಟ್ಟೋಪಾಧ್ಯಾಯ : ಬದುಕು-ಸಾಧನೆ’ಯನ್ನು ಕನ್ನಡಕ್ಕೆ ಅನುವಾದಿಸಿದ್ದು ಅವು ನವಕರ್ನಾಟಕದಿಂದ ಪ್ರಕಟವಾಗಿವೆ. ಇವರ ಸುಮಾರು 31 ಕೃತಿಗಳು ಇದುವರೆಗೆ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಆರ್ ಕಲ್ಯಾಣಮ್ಮ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 25    Rs. 23
10%
ಧರ್ಮಾನಂದ ಕೊಸಾಂಬಿ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 25    Rs. 23
10%
ಗೋಪಾಲಕೃಷ್ಣ ಪೈ (ಜೀವನ ....
ಗೀತಾ ಶೆಣೈ , Geetha Shenoy
Rs. 80    Rs. 72
10%
ಮಹಾಶ್ವೇತಾ ದೇವಿ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 25    Rs. 23
Best Sellers
ಗಣಿತ ಸ್ವಾರಸ್ಯ
ಗುರಣ್ಣವರ ವೈ ಬಿ, Gurannavara Y B
Rs. 63/-   Rs. 70
ಜನರಲ್ ನಾಲೆಡ್ಜ್ ಕರ್ನಾಟಕ
ಗುರುರಾಜ್, Gururaj
Rs. 86/-   Rs. 95
ಗೌರ್ಮೆಂಟ್ ಬ್ರಾಹ್ಮಣ
ಅರವಿಂದ ಮಾಲಗತ್ತಿ, Aravinda Malagatti
Rs. 90/-   Rs. 100
ಶ್ರೀನಿವಾಸ ರಾಮಾನುಜನ್ (ವಿಶ್ವಮಾನ್ಯರು)
ವಸುಂಧರಾ ಭೂಪತಿ, Vasundhara Bhupathi
Rs. 27/-   Rs. 30

Latest Books
ಕಣ್ಣು ಮತ್ತು ನೋಟ
ಮೋಹನ್ ಎಚ್ ಎಸ್, Mohan H S
Rs. 81/-   Rs. 90
ಗೌತಮ ಬುದ್ಧ (ವಿಶ್ವಮಾನ್ಯರು)
ಅಬ್ದುಲ್ ರೆಹಮಾನ್ ಪಾಷ ಎಂ, Abdul Rehman Pasha M
Rs. 27/-   Rs. 30
ದೇವರ ಮಗು : ಕಥೆಗಳು ಮತ್ತು ನಾಟಕಗಳು
ಧ್ರುವನಾರಾಯಣ ಎಂ, Dhruvanarayana M
Rs. 68/-   Rs. 75
ಗುಳ್ಳಕಾಯಜ್ಜಿ : ಬಾಹುಬಲಿ ಮಹಾರಾಯ ಜಯ ನಾಟಕ
ಚಂದ್ರಶೇಖರ ಕಂಬಾರ, Chandrashekhara Kambar
Rs. 135/-   Rs. 150


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.