Items
0
Total
  0.00 
Welcome Guest.

 
Rs. 750
15%
Rs. 638/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಿಜಯರವಿ ಪ್ರಕಾಶನ, Vijayaravi Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 915
ಪುಸ್ತಕದ ಗಾತ್ರ : 1/4 Crown Size
ಕೋಡ್ : 176367

`ಡಿ.ವಿ.ಜಿ.` ಎಂಬ ಸಂಕೇತಾಕ್ಷರಗಳಿಂಗ ಖ್ಯಾತರಾದ ಡಾ|| ಡಿ.ವಿ. ಗುಂಡಪನವರು ರಚಿಸಿದ `ಮಂಕುತಿಮ್ಮನ ಕಗ್` ಇಪ್ಪತ್ತನೇ ಶತಮಾನದ ಉತ್ತರಾರ್ಧದ ಕನ್ನಡ ಕೃತಿಗಳಲ್ಲಿ ಅತ್ಯಂತ ವಿಶಾಲ ಜನಾದರಣೆಯನ್ನು ಪಡೆದ ಕೃತಿ ಎಂಬ ಸಂಗತಿಯು ವಿವಾದಾತೀತವಾಗಿ ಸಿದ್ಧಪಟ್ಟಿದೆ. ವರ್ಷಗಳು ಕಳೆದಂತೆ `ಕಗ್ಗ`ದ ಜನಪ್ರಿಯತೆ ನೂರ್ಮಡಿಯಾಗಿ ಹೆಚ್ಚುತ್ತಿರುವುದು ಸಾಹಿತ್ಯಲೋಕದ ಒಂದು ವಿಸ್ಮಯ. ಹೀಗೆ ವರ್ಧಿಸುತ್ತ ಸಾಗಿರುವ `ಕಗ್ಗ` ವಾಙ್ಮಯಕ್ಕೆ ಇದೀಗ ಸೇರ್ಪಡೆಯಾಗುತ್ತಿರುವುದು ಶ್ರೀ ರವಿ ತಿರುಮಲೈ ರಚಿಸಿರುವ `ಕಗ್ಗ ರಸಧಾರೆ` ಎಂಬ ಶೀರ್ಷಿಕೆಯ ನೂತನ ವ್ಯಾಖ್ಯಾನ. `ಕಗ್ಗ`ದ ಒಂದೊಂದು ಮುಕ್ತಕದಲ್ಲಿಯೂ ಜಗದ್ವಿಶಾಲವಾದ ಭಾವನಾ ಪ್ರಪಂಚವು ಘನೀಕೃತವಾಗಿದೆ. ಮನನಮಾಡಿ ಧ್ಯಾನಿಸಿದೆಂತೆಲ್ಲ ಹೆಚ್ಚುಹೆಚ್ಚು ಅರ್ಥಸೂಕ್ಷ್ಮಗಳು ಹೊಳೆಯುತ್ತಾ ಹೋಗುತ್ತವೆ.

ಈ ಸತ್ತ್ವವಂತಿಕೆಯ ಕಾರಣದಿಂದ `ಕಗ್ಗ`ವನ್ನು ಕುರಿತು ಈಗಾಗಲೇ ಹಲವಾರು ಕೃತಿಗಳು ಹೊರಬಂದಿದ್ದರೂ ನೂತನ ಅರ್ಥಶೋಧಗಳಿಗೆ ಸದಾ ಅವಕಾಶ ಉಳಿದೇ ಇರುತ್ತದೆ. ಅದರಂತೆ ಪ್ರಕೃತ `ಕಗ್ಗ ರಸಧಾರೆ` ವ್ಯಾಖ್ಯಾನ ಕೃತಿಯಲ್ಲಿ ಶ್ರೀ ರವಿ ತಿರುಮಲೈ ಅವರು ಒಂದು ವಿನೂತನ ಪ್ರಸ್ಥಾನವನ್ನು ಸಂಯೋಜಿಸಲು ಯತ್ನಿಸಿದ್ದಾರೆ. ಇಲ್ಲಿ ಪ್ರತಿ ಪದ್ಯದ ಪದವಿಭಾಗ, ಅಲ್ಲಲ್ಲಿ ಕಠಿಣ ಶಬ್ದಾರ್ಥ ಇದ್ದು ಅನಂತರ ಇಂಗಿತಾರ್ಥದ ವ್ಯಾಖ್ಯೆ ಇದೆ.

ಲೇಖಕರ ಇತರ ಕೃತಿಗಳು
10%
ಕಗ್ಗ ರಸಧಾರೆ : ....
ರವಿ ತಿರುಮಲೈ, Ravi Thirumalai
Rs. 250    Rs. 225
10%
ಕಗ್ಗರಸಧಾರೆ ಸಂಪುಟ 1
ರವಿ ತಿರುಮಲೈ, Ravi Thirumalai
Rs. 250    Rs. 225
10%
ಹಿಂದಿ ಸ್ಪೀಕಿಂಗ್ ಕೋರ್ಸ್
ರವಿ ತಿರುಮಲೈ, Ravi Thirumalai
Rs. 110    Rs. 99
10%
ಕಗ್ಗರಸಧಾರೆ ಸಂಪುಟ-3
ರವಿ ತಿರುಮಲೈ, Ravi Thirumalai
Rs. 250    Rs. 225
Best Sellers
ಹಿಂದ್ ಸ್ವರಾಜ್ಯ
ಮಹಾತ್ಮ ಗಾಂಧಿ, Mahatma Gandhi
Rs. 54/-   Rs. 60
ಅನಿಕೇತನ (ಕಾವ್ಯ)
ಕುವೆಂಪು, Kuvempu
Rs. 52/-   Rs. 55
Our Constitution
Subhash C Kashyap
Rs. 158/-   Rs. 175
ಅಪ್ರತಿಮ ದೇಶಭಕ್ತ ಟೀಪೂ ಸುಲ್ತಾನ್ (ಟಿಪ್ಪು ಸುಲ್ತಾನ್)
ಚೆನ್ನಬಸಪ್ಪ ಕೋ (ಕೋಚೆ), Chennabasappa Koche
Rs. 40/-   Rs. 50

Latest Books
ಶ್ರೀ ಭಾರತಾಮೃತಂ : ವೇದವ್ಯಾಸ ಪ್ರಣೀತ ಮಹಾಭಾರತ (Set of 2 Books)
ಶ್ರೀ ಘೂಳಿ ಕೃಷ್ಣಮೂರ್ತಿ ಆಚಾರ್ಯ
Rs. 880/-   Rs. 1000
ಸಾಮಾನ್ಯ ಅರ್ಥಶಾಸ್ತ್ರ : KAS IAS PDO FDA SDA PSI ...
ಶ್ರೀಮತಿ ಎಚ್. ಟಿ. ರೂಪಾಶ್ರೀ ಲಕ್ಷ್ಮಣರೆಡ್ಡಿ
Rs. 280/-   Rs. 295
ಸಾವಿತ್ರಿಬಾಯಿ ಫುಲೆ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 24/-   Rs. 30
ರಾಗಿ ಕಲ್ಲಿನಮ್ಯಾಲೆ ನವ್ವಾಲೆ.....(ಜನಪದ ಗೀತೆಗಳ ಸಂಗ್ರಹ)
ಹುತ್ತೂರು ಬಿ. ವೆಂಕಟರಾಮು, Hutturu B. Venkataramu
Rs. 446/-   Rs. 495


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.