Items
0
Total
  0.00 
Welcome Guest.

 
Rs. 250    
10%
Rs. 225/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಿಜಯರವಿ ಪ್ರಕಾಶನ, Vijayaravi Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 295
ಪುಸ್ತಕದ ಗಾತ್ರ : 1/4 Crown Size
ಕೋಡ್ : 176367

‘ಡಿ.ವಿ.ಜಿ.’ ಎಂಬ ಸಂಕೇತಾಕ್ಷರಗಳಿಂಗ ಖ್ಯಾತರಾದ ಡಾ|| ಡಿ.ವಿ. ಗುಂಡಪನವರು ರಚಿಸಿದ ‘ಮಂಕುತಿಮ್ಮನ ಕಗ್ಗ’ ಇಪ್ಪತ್ತನೇ ಶತಮಾನದ ಉತ್ತರಾರ್ಧದ ಕನ್ನಡ ಕೃತಿಗಳಲ್ಲಿ ಅತ್ಯಂತ ವಿಶಾಲ ಜನಾದರಣೆಯನ್ನು ಪಡೆದ ಕೃತಿ ಎಂಬ ಸಂಗತಿಯು ವಿವಾದಾತೀತವಾಗಿ ಸಿದ್ಧಪಟ್ಟಿದೆ. ವರ್ಷಗಳು ಕಳೆದಂತೆ ‘ಕಗ್ಗ’ದ ಜನಪ್ರಿಯತೆ ನೂರ್ಮಡಿಯಾಗಿ ಹೆಚ್ಚುತ್ತಿರುವುದು ಸಾಹಿತ್ಯಲೋಕದ ಒಂದು ವಿಸ್ಮಯ. ಹೀಗೆ ವರ್ಧಿಸುತ್ತ ಸಾಗಿರುವ ‘ಕಗ್ಗ’ ವಾಙ್ಮಯಕ್ಕೆ ಇದೀಗ ಸೇರ್ಪಡೆಯಾಗುತ್ತಿರುವುದು ಶ್ರೀ ರವಿ ತಿರುಮಲೈ ರಚಿಸಿರುವ ‘ಕಗ್ಗ ರಸಧಾರೆ’ ಎಂಬ ಶೀರ್ಷಿಕೆಯ ನೂತನ ವ್ಯಾಖ್ಯಾನ. ‘ಕಗ್ಗ’ದ ಒಂದೊಂದು ಮುಕ್ತಕದಲ್ಲಿಯೂ ಜಗದ್ವಿಶಾಲವಾದ ಭಾವನಾ ಪ್ರಪಂಚವು ಘನೀಕೃತವಾಗಿದೆ. ಮನನಮಾಡಿ ಧ್ಯಾನಿಸಿದೆಂತೆಲ್ಲ ಹೆಚ್ಚುಹೆಚ್ಚು ಅರ್ಥಸೂಕ್ಷ್ಮಗಳು ಹೊಳೆಯುತ್ತಾ ಹೋಗುತ್ತವೆ.

ಈ ಸತ್ತ್ವವಂತಿಕೆಯ ಕಾರಣದಿಂದ ‘ಕಗ್ಗ’ವನ್ನು ಕುರಿತು ಈಗಾಗಲೇ ಹಲವಾರು ಕೃತಿಗಳು ಹೊರಬಂದಿದ್ದರೂ ನೂತನ ಅರ್ಥಶೋಧಗಳಿಗೆ ಸದಾ ಅವಕಾಶ ಉಳಿದೇ ಇರುತ್ತದೆ. ಅದರಂತೆ ಪ್ರಕೃತ ‘ಕಗ್ಗ ರಸಧಾರೆ’ ವ್ಯಾಖ್ಯಾನ ಕೃತಿಯಲ್ಲಿ ಶ್ರೀ ರವಿ ತಿರುಮಲೈ ಅವರು ಒಂದು ವಿನೂತನ ಪ್ರಸ್ಥಾನವನ್ನು ಸಂಯೋಜಿಸಲು ಯತ್ನಿಸಿದ್ದಾರೆ. ಇಲ್ಲಿ ಪ್ರತಿ ಪದ್ಯದ ಪದವಿಭಾಗ, ಅಲ್ಲಲ್ಲಿ ಕಠಿಣ ಶಬ್ದಾರ್ಥ ಇದ್ದು ಅನಂತರ ಇಂಗಿತಾರ್ಥದ ವ್ಯಾಖ್ಯೆ ಇದೆ.

ಹೀಗೆ ‘ಕಗ್ಗ’ದ ಪದ್ಯಗಳ ಆಶಯದ ತಳಹದಿಯಾಗಿರುವ ಸತರ್ಕ ಚಿಂತನ ವಿನ್ಯಾಸದ ಹಂತಗಳನ್ನು ಸ್ಫುಟಗೊಳಿಸುವ ರೀತಿಯಲ್ಲಿ ಪ್ರಕೃತ ‘ಕಗ್ಗ-ರಸಧಾರೆ’ ವ್ಯಾಖ್ಯಾನವು ರೂಪುಗೊಂಡಿದೆ. ಪ್ರಕೃತ ಸಂಪುಟದಲ್ಲಿ ‘ಕಗ್ಗ’ದ ಮೊದಲ ಇನ್ನೂರು ಪದ್ಯಗಳ ಮೇಲಣ ವ್ಯಾಖ್ಯಾನವಿದೆ. ಉಳಿದ ಮುಂದಿನ ಪದ್ಯಗಳ ವ್ಯಾಖ್ಯಾನಗಳು ಈ ಸರಣಿಯ ಎರಡರಿಂದ ಐದನೆಯವರೆಗಿನ ಸಂಪುಟಗಳಲ್ಲಿ ಸಂಪನ್ನಗೊಳ್ಳಲಿದೆ.

ಲೇಖಕರ ಇತರ ಕೃತಿಗಳು
10%
ಕಗ್ಗರಸಧಾರೆ ಸಂಪುಟ 2
ರವಿ ತಿರುಮಲೈ, Ravi Thirumalai
Rs. 250    Rs. 225
15%
ಕಗ್ಗರಸಧಾರೆ ಸಂಪುಟ--1,2,3-(set)
ರವಿ ತಿರುಮಲೈ, Ravi Thirumalai
Rs. 750    Rs. 638
10%
ಕಗ್ಗರಸಧಾರೆ ಸಂಪುಟ-3
ರವಿ ತಿರುಮಲೈ, Ravi Thirumalai
Rs. 250    Rs. 225
10%
ಕಗ್ಗ ರಸಧಾರೆ : ....
ರವಿ ತಿರುಮಲೈ, Ravi Thirumalai
Rs. 250    Rs. 225
Best Sellers
ಸ್ವಾಮಿ ವಿವೇಕಾನಂದರು ನಿಮಗೆ ಗೊತ್ತೇ
ನಿತಿನ್ ಅಗರ್‍ವಾಲ್, Nitin Agarwal
Rs. 77/-   Rs. 85
ಆಹಾರ ಪರಿಸರ ಮತ್ತು ಆರೋಗ್ಯ
ಟ್ರಿಫರ್ ವಿಲಿಯಮ್ಸ್, Treffor Williams
Rs. 113/-   Rs. 125
Jumbo All In One (Alphabet, Numbers, Hindi Albhabet & Picture Book)
Manoj Publications
Rs. 108/-   Rs. 120
ಋಗ್ವೇದ ಪ್ರವೇಶಿಕೆ: ಐತಿಹ್ಯ ಮತ್ತು ವಾಸ್ತವ
ರಾಮಕೃಷ್ಣ ಜಿ, Ramakrishna G
Rs. 225/-   Rs. 250

Latest Books
ಪತ್ನಿಯರು ಕಂಡಂತೆ ಪ್ರಸಿದ್ಧರು : ವಿಶೇಷ ವ್ಯಕ್ತಿಚಿತ್ರಗಳು

Rs. 270/-   Rs. 300
ಬದುಕಿನ ಇನ್ನೊಂದು ಹಾದಿ : ಭಾರತೀಯ ಸಾಧುಗಳು, ಯೋಗ ಮತ್ತು ಮನೋಚಿಕಿತ್ಸೆ
ಆರ್ ಎಲ್ ಕಪೂರ್, R L Kapur
Rs. 234/-   Rs. 260
ಸಿರಿಧಾನ್ಯ ಅಡುಗೆ : ನೈಸರ್ಗಿಕ ಆಹಾರೋತ್ಪನ್ನಗಳು

Rs. 32/-   Rs. 35
ಬಸವ ವಚನ ಭಾವಯಾನ : ಬಸವಣ್ಣನವರ ಷಟ್ ಸ್ಠಲ ವಚನಗಳಿಗೆ ಭಾವಾರ್ಥ
ಮಲ್ಲೇಶಯ್ಯ ಕೆ ಬಿ, Malleshaiah K B
Rs. 189/-   Rs. 210


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.