Items
0
Total
  0.00 
Welcome Guest.

 
Rs. 135
10%
Rs. 122/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 112
ಪುಸ್ತಕದ ಗಾತ್ರ : 1/8 Demy Size
ISBN : 9788184673784
ಕೋಡ್ : 002145

ಕಾಡು-ನಾಡು ಇವೆರಡರ ಮಧ್ಯೆ ಒಂದು ಸೇತುವೆಯಂತೆ ಸಂಪರ್ಕ ಕಲ್ಪಿಸಿ ಪರಿಸರಪ್ರೇಮವನ್ನು ಇಂದಿನ ವಿದ್ಯಾರ್ಥಿಗಳಿಗೆ ಕಲಿಸಲು ಈ ಕೃತಿ ನೆರವಾಗುತ್ತದೆ. ನಗರಗಳು ಬೆಳೆದಂತೆ ಅರಣ್ಯಗಳು ನಾಶಾವಾಗುವುದನ್ನು ನಾವಿಂದು ಕಣ್ಣಾರೆ ಕಾಣುತ್ತಿದ್ದೇವೆ. ನಿವೃತ್ತ ಅರಣ್ಯಾಧಿಕಾರಿ ಕೆ. ಎಂ. ಚಿಣ್ಣಪ್ಪ ಅವರೊಂದಿಗೆ ಶಾಲಾ ಮಕ್ಕಳಿಗಾಗಿ ಏರ್ಪಡಿಸುವ ಶಿಬಿರಗಳ ಮಾತುಕತೆಗಳು ಇಲ್ಲಿ ಧಾರಾಳವಾಗಿ ಬಳಸಿದ್ದು ಇದರಿಂದ ಮಕ್ಕಳಿಗೆ ಆದ ಅನುಭವಗಳನ್ನು ನೇರವಾಗಿ ನಿರೂಪಿಸಲಾಗಿದೆ. ಕಾದು ಉಳಿದಲ್ಲಿ ಮಾತ್ರ ಮನುಷ್ಯನೂ ಸೇರಿದಂತೆ ಇತರ ಜೀವಿವೈವಿಧ್ಯ ಉಳಿದುಕೊಂಡೀತೆಂಬ ಸತ್ಯವನ್ನು ಎಳೆಯರಿಗೆ ಮನವರಿಕೆ ಮಾಡುವಂತಹ ಉಪಯುಕ್ತ ಪುಸ್ತಕ. ವರ್ಣಚಿತ್ರಗಳಂತೂ ನಾವಿಂದು ಕಳೆದುಕೊಂಡಿರುವ ಅಪರೂಪದ ಸಂಪತ್ತನ್ನು ನೆನಪಿಸುತ್ತವೆ.

ಶ್ರೀ ಟಿ ಎಸ್ ಗೋಪಾಲ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ಪಡೆದವರು. ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರು. ನಾಗರಹೊಳೆ ವನ್ಯಜೀವಿಸಂರಕ್ಷಣಾ ಶಿಕ್ಷಣ ಯೋಜನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇವರು ಬರೆದ ‘ನವಕರ್ನಾಟಕ ಕನ್ನಡ ಕಲಿಕೆ’ ಮಾಲೆಯ ಹತ್ತು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಕನ್ನಡ ವ್ಯಾಕರಣ ಪದಕೋಶ
ಗೋಪಾಲ್ ಟಿ ಎಸ್, Gopal T S
Rs. 55    Rs. 50
10%
ಪಂಜೆ ಮಂಗೇಶ ರಾವ್ ....
ಗೋಪಾಲ್ ಟಿ ಎಸ್, Gopal T S
Rs. 30    Rs. 27
Rs. 40    Rs. 36
10%
ಹೊಸಗನ್ನಡ ಕವಿಸೂಕ್ತಿಗಳು
ಗೋಪಾಲ್ ಟಿ ಎಸ್, Gopal T S
Rs. 55    Rs. 50
Best Sellers
ಇಷ್ಟಕಾಮ್ಯ (ನಾಗತಿಹಳ್ಳಿ ನಿರ್ದೇಶದಲ್ಲಿ ಚಲನಚಿತ್ರವಾಗಿರುವ ಕಾದಂಬರಿ)
ದೋಡ್ಡೇರಿ ವೆಂಕಟಗಿರಿರಾವ್, Dodderi Venkatagiri Rao
Rs. 135/-   Rs. 150
ಕಾಣಿಕೆ - ಕಾದಂಬರಿ
ಸಾರಾ ಅಬೂಬಕ್ಕರ್, Sara Aboobakar
Rs. 144/-   Rs. 160
ಮಕ್ಕಳಿಗಾಗಿ ಮತ್ತೆ ಹೇಳಿದ ಅಜ್ಜಿ ಕಥೆಗಳು
ಡಿಸೋಜ ನಾ, Dsouza Na
Rs. 36/-   Rs. 40
ಸಂಶೋಧನೆಯ ತ್ರಿಮುಖ
ಹಿರೇಮಠ ಎಸ್ ಎಂ, Hiremath S M
Rs. 252/-   Rs. 280

Latest Books
ಯಶಸ್ಸಿನ ನಿಯಮಗಳು : ಯಶಸ್ವಿ ಜೀವನದ ರಹಸ್ಯಗಳು
ರ‍್ಯುಹೊ ಒಕಾವಾ, Ryuho Okawa
Rs. 135/-   Rs. 150
ಜಾತಿ ವಿನಾಶ
ಕಂಚ ಐಲಯ್ಯ, Kancha Ilaiah
Rs. 45/-   Rs. 50
ಬಾಟಮ್ ಐಟಮ್ : ಭಾಗ 9
ರವಿ ಬೆಳಗೆರೆ, Ravi Belagere
Rs. 135/-   Rs. 150
ಸುಶ್ರುತ (ವಿಶ್ವಮಾನ್ಯರು)
ವಸುಂಧರಾ ಭೂಪತಿ, Vasundhara Bhupathi
Rs. 23/-   Rs. 25


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.