Items
0
Total
  0.00 
Welcome Guest.

 
Rs. 95
10%
Rs. 86/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 168
ಪುಸ್ತಕದ ಗಾತ್ರ : 1/8 Demy Size
ಕೋಡ್ : 1511173

ಕತೆ ಕಟ್ಟುವ ಕ್ರಮದ ಕುರಿತೇ ಕತೆಗಾರ ಜೀಗಿಗೆ ವಿಶೇಷ ಆಸಕ್ತಿ. ಕತೆಯನ್ನು ಹೇಳುವ ಕ್ರಮದಲ್ಲೇ ಅದನ್ನು ಕೇಳುವ ಒತ್ತಾಯವನ್ನೂ ಹುಟ್ಟಿಸಬಲ್ಲ `ಕಾಡುಹಾದಿಯ ಕತೆಗಳು` ಸಂಕಲನದಲ್ಲಿ ಅಂಥ ಅನೇಕ ಕತೆಗಳು ಎದುರಾಗುತ್ತದೆ. ಅಲೆಮಾರಿತನ, ಸೂಕ್ಷ್ಮ ಗ್ರಹಿಕೆ ಮತ್ತು ವಿಷಾದದಿಂದ ಬರೆಸಿಕೊಂಡಂತೆ ಕಾಣುವ ಇಲ್ಲಿಯ ಪ್ರತಿಯೊಂದು ಕತೆಯೂ ಸಾವನ್ನು ಹೋಟ್ಟೆಯೊಳಗಿಟ್ಟುಕೊಂಡು ಬದುಕನ್ನು ಕಟ್ಟಿಕೊಡುತ್ತದೆ.

ಜೋಗಿ ಎಂಬ ಹೆಸರಿನಿಂದ ಜನಪ್ರಿಯರಾಗಿರುವವರು ಲೇಖಕ ಗಿರೀಶ್ ರಾವ್ ಹತ್ವಾರ್. ಇವರ ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹುಟ್ಟಿದ್ದು ನವೆಂಬರ್ ೧೬. ೧೯೬೫. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ, ಕನ್ನಡದ ಹೊಸಕಾಲದ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದು ಹಲವಾರು ಕತೆ, ಕಾದಂಬರಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅಂಕಣ ಬರಹಗಳಿಂದಲೂ ಪ್ರಸಿದ್ಧಿಯಾಗಿದ್ದಾರೆ. ಧಾರಾವಾಹಿ, ಸಿನೆಮಾಗಳ ಗೀತಸಾಹಿತ್ಯ, ಚಿತ್ರಕಥೆ ಸಂಭಾಷಣೆ ರಚನೆಯಲ್ಲೂ ತೊಡಗಿಕೊಂಡಿದ್ದಾರೆ. ವೃತ್ತಿಯಿಂದ ಪತ್ರಕರ್ತರಾಗಿದ್ದು ಪ್ರಸ್ತುತ ಪುರವಣಿ ಸಂಪಾದಕರಾಗಿದ್ದಾರೆ.

uploads/authorimages/989.jpg
ಲೇಖಕರ ಇತರ ಕೃತಿಗಳು
10%
ಸೂಫಿ ಕತೆಗಳು
ಜೋಗಿ, Jogi
Rs. 70    Rs. 63
10%
ಉಳಿದ ವಿವರಗಳು ಲಭ್ಯವಿಲ್ಲ ....
ಜೋಗಿ, Jogi
Rs. 120    Rs. 108
10%
ಹಲಗೆ ಬಳಪ
ಜೋಗಿ, Jogi
Rs. 195    Rs. 176
10%
ಜೋಗಿ ಕಾಲಂ
ಜೋಗಿ, Jogi
Rs. 150    Rs. 135
Best Sellers
ಕನ್ನಡ ಇಂಗ್ಲಿಷ ಶಬ್ದಕೋಶ
ವೆಂಕಟೇಶ ಬಿ, Venkatesh B
Rs. 45/-   Rs. 50
ಸರಹಪಾದ
ನಟರಾಜ ಬೂದಾಳು, Nataraja Budalu
Rs. 90/-   Rs. 100
ಭಿತ್ತಿ (Paper Back)
ಭೈರಪ್ಪ ಎಸ್ ಎಲ್, SL Byrappa
Rs. 518/-   Rs. 545
Secret The Power (Hard Cover)
Rhonda Byrne
Rs. 675/-   Rs. 750

Latest Books
ಪಂಚಕರ್ಮ ಚಿಕಿತ್ಸಾ ವಿಜ್ಞಾನ (Hard Cover) (ವರ್ಣಚಿತ್ರಗಳೊಂದಿಗೆ)
ದೇವರಾಜ್ ಟಿ ಎಲ್, Devaraj T L
Rs. 855/-   Rs. 900
ಆಡು ಆಟ ಆಡು - ಮರೆಯಾಗುತ್ತಿರುವ ದೇಸಿ ಆಟಗಳು
ಪ್ರಕಾಶ್ ಕೆ ನಾಡಿಗ್, Prakash K Nadig
Rs. 81/-   Rs. 90
ಸಂಸಾರ ಸುಖ : ಟಾಲ್ಸ್ ಟಾಯ್ ಅವರ ನಾಲ್ಕು ನೀಳ್ಗತೆಗಳು
ಕೌಂಟ್ ಲಿಯೊ ಟಾಲ್ಸ್ ಟಾಯ್, Count Leo Tolstoy
Rs. 198/-   Rs. 220
ಕೊನೆಯ ಕೊಡುಗೆ
ಜಿಮ್ ಸ್ಟೋವಾಲ್, Gim Stowall
Rs. 86/-   Rs. 95


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.