|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಶಾಂತಿಪ್ರಿಯ ಕೃಷೀವಲ ವಿಯೆಟ್ನಾಮೀ ಜನರ ಕೈಯಲ್ಲಿ ಬಂದೂಕು. ಫ್ರೆಂಚ್ ಸಾಮ್ರಾಜ್ಯಶಾಹಿ ಮಣ್ಣು ಮುಕ್ಕಿತು. ಮಾರಕಾಸ್ತ್ರಗಳು ಮತ್ತೆ ಬಂದುವು ಅಮೆರಿಕದಿಂದ. ಬಾಂಬ್ಗಳು ಸಿಡಿದರೂ ದುಡಿಮೆ ನಿಲ್ಲಲಿಲ್ಲ. ಗಂಡಸರು ಹೆಂಗಸರು ಕಿರಿಯರು ಹಿರಿಯರು ಎಲ್ಲರೂ ಒಂದಾಗಿ ಹೋರಾಡಿದರು. ಕಡಿದಷ್ಟೂ ಚಿಗುರುವ ಕ್ಸನು ಮರಗಳು. ವೈರಿಗೆ ಅವಮಾನಕಾರಕ ಸೋಲು. ಕೋಟಿ ಬಾಹುಗಳಿಂದ ಹೊಸ ರಾಷ್ಟ್ರದ ನಿರ್ಮಾಣ. ಕಾಡು. ಅಲ್ಲಿ ಚಂದಿರ ಉದಿಸಿದ್ದಾನೆ. ಇದೆಲ್ಲ ಕಣ್ಣಿಗೆ ಕಟ್ಟುವಂತೆ ಮಾಡುವ ಹನ್ನೊಂದು ವಿಯೆಟ್ನಾಮೀ ಕಥೆಗಳ ಅಪೂರ್ವ ಸಂಕಲನ ಕಾಡಿನಲ್ಲಿ ಬೆಳದಿಂಗಳು. ಇದು ವಿಶ್ವಕಥಾಕೋಶದ ಮೂರನೆಯ ಸಂಪುಟ.
|
| |
|
|
|
|
|
|
|
|
|