Items
0
Total
  0.00 
Welcome Guest.

 
Rs. 70
10%
Rs. 63/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಲಂಕೇಶ್ ಪ್ರಕಾಶನ, Lankesh Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 97
ಪುಸ್ತಕದ ಗಾತ್ರ : 1/8 Demy Size
ISBN :
ಕೋಡ್ : 189663

ನಾವೆಲ್ಲಾ ಕೇಳುತ್ತಾ, ಓದುತ್ತಾ ಬೆಳೆದ ಮಕ್ಕಳ ಕಥೆಗಳಲ್ಲಿ ಪ್ರಾಣಿಗಳು ಮನುಷ್ಯರಂತೆ ಮಾತನಾಡುವುದು, ವರ್ತಿಸುವುದು ಸಾಮಾನ್ಯವಾಗಿತ್ತು. ಇವುಗಳಲ್ಲಿ ಪ್ರಾಣಿಗಳ ಮೂಲಸ್ವಭಾವವನ್ನು ಪರಿಗಣಿಸದೆ ಕಥೆಯನ್ನು ಹೆಣೆಯಲಾಗುತ್ತಿತ್ತು. ಸತ್ಯದ ಹಿರಿಮೆಯನ್ನು ಸಾರುವ ಪುಣ್ಯಕೋಟಿಯ ಪ್ರಸಿದ್ಧ ಕಥೆ ಇದಕ್ಕೆ ಒಂದು ಉದಾಹರಣೆ. ಇಂತಹ ಕಥೆಗಳ ಹಿಂದಿನ ನೀತಿ ಏನೇ ಇದ್ದರು, ಇವು ಪರಿಸರ ಮತ್ತು ವನ್ಯಜೀವಿಗಳ ಬಗೆಗೆ ಮಕ್ಕಳಲ್ಲಿ ಅವಾಸ್ತವಿಕ ಕಲ್ಪನೆಗಳನ್ನು ಮೂಡಿಸುತ್ತವೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಪ್ರಾಣಿಗಳು ಪ್ರಾಣಿಗಳಂತೆಯೇ ಬದುಕುತ್ತಿರುವುದನ್ನು ಹೇಳುವ ಮತ್ತು ಮಾನವನೊಡನೆ ಸಹಬಾಳ್ವೆ ಮಾಡಿದ ಕಥೆಗಳು ಅಪರೂಪ. ಇಲ್ಲಿನ ಕಥೆಗಳು ಅಂತಹ ವಸ್ತುವನ್ನೊಳಗೊಂಡಿವೆ. ಪರಿಸರದ ಬಗೆಗಿನ ಕಾಳಜಿ ಮತ್ತು ಪ್ರಾಣಿಗಳ ಮೇಲಿನ ಪ್ರೀತಿಯನ್ನೂ ಇಂತಹ ಕಥಾವಸ್ತುವಿಗೆ ಸೇರಿಸಿದರೆ ಎಂತಹ ಅದ್ಭುತ ಮಿಶ್ರಣವಾಗಬಹುದು ಎಂಬುದನ್ನು ಆಸ್ವಾದಿಸಲಿ ಇಲ್ಲಿನ ಕಥೆಗಳನ್ನು ಓದಬೇಕು.

Best Sellers
ಅವಿಶ್ರಾಂತ (ಭಾಲ್ಕಿ ಚೆನ್ನಬಸವ ಪಟ್ಟದ್ದೇವರ ಜೀವನವನ್ನಾಧರಿಸಿದ ಕಾದಂಬರಿ)
ಲಕ್ಷ್ಮಣ ಕೌಂಟೆ, Lakshmana Kaunte
Rs. 180/-   Rs. 200
ಬುದ್ಧ ಮಹಾಪರಿನಿಬ್ಬಾಣ (ಬುದ್ಧ ಸಾಹಿತ್ಯ ಮಾಲೆ - 25)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120
ನೆನಪಾದಳು ಶಕುಂತಲೆ (ಕಳಿದಾಸನ ಅಭಿಜ್ಞಾನ ಶಾಕುಂತಲ)
ಬನ್ನಂಜೆ ಗೋವಿಂದಾಚಾರ್ಯ, Bannanje Govindacharya
Rs. 86/-   Rs. 95
The Vendor Of Sweets
Narayan R K
Rs. 126/-   Rs. 140

Latest Books
ಪುಷ್ಪಗಂಧಿ : ಎಂ ಎನ್ ವ್ಯಾಸರಾವ್ ಸಮಗ್ರ ಕಥೆಗಳು
ಕಗ್ಗೆರೆ ಪ್ರಕಾಶ್, Kaggere Prakash
Rs. 450/-   Rs. 500
ಧೂಪದ ಮಕ್ಕಳು : ಕತೆಗಳು
ಸ್ವಾಮಿ ಪೊನ್ನಾಚಿ, Swamy Ponnachi
Rs. 99/-   Rs. 110
ಉರಿವ ಕುಡಿಯ್ ನಟ್ಟನಡುವೆ (ಜಲಾಲುದೀನ್ ರೊಮು ಕವಿತೆಗಳು)
ಅನುಪಮಾ ಎಚ್ ಎಸ್, Anupama H S
Rs. 108/-   Rs. 120
ನಾನು ... ಕನ್ನಂಬಾಡಿ ಕಟ್ಟೆ... : ಹೀಗೊಂದು ಆತ್ಮಕಥೆ
ನಂಜರಾಜ ಅರಸು ಪಿ ವಿ, Nanjaraja Urs P V
Rs. 360/-   Rs. 400


 
 
 
Newsletter SignupEmail
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.