Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 140   
10%
 
 
Rs. 126/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಚಿಂತನ ಪುಸ್ತಕ, Chinthana Pusthaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 196
ಪುಸ್ತಕದ ಗಾತ್ರ : 1/8 Demy Size
ISBN : 9789381187296
ಕೋಡ್ : 189683

ಈ ಆವೃತ್ತಿಯಲ್ಲಿ ಕ್ರಿ.ಪೂ. 700-350ರ ಅವಧಿಯ ಇತಿಹಾಸದ ಅವಲೋಕನ ಮಾಡಲಾಗಿದ್ದು ಕಬ್ಬಿಣದ ತಂತ್ರಜ್ಞಾನದ ಅವಿಷ್ಕಾರ, ಜಾತಿ ವ್ಯವಸ್ಥೆ, ಜೈನ ಮತ್ತು ಬೌದ್ಧ ಧರ್ಮಗಳ ಉಗಮವನ್ನು ಕುರಿತು ಚರ್ಚಿಸಲಾಗಿದೆ. ಲೇಖಕರು ತಮ್ಮ ಗ್ರಂಥದ ಶೀರ್ಷಿಕೆಯಲ್ಲೇ ಕಬ್ಬಿಣದ ಬಳಕೆ ಮತ್ತು ಧಾರ್ಮಿಕ ಬದಲಾವಣೆಗಳನ್ನು ಸೂಚಿಸಿದ್ದಾರೆ. ಈ ಗ್ರಂಥದಲ್ಲಿ ಓದುಗರು ಅಂದಿನ ಸಮಾಜದ ಆರ್ಥಿಕತೆ, ಸಮಾಜ ಮತ್ತು ನಂಬಿಕೆಗಳಲ್ಲಿ ಉಂಟಾದ ಬದಲಾವಣೆಗಳನ್ನು ನಿಷ್ಪಕ್ಷಪಾತತೆಯಿಂದ ವಿಷದಪಡಿಸಿದ್ದಾರೆ. ಕಾಲಾನುಕ್ರಮಣಿಕೆಯಿಂದ ಪುರಾತತ್ವ ಶಾಸ್ತ್ರದವರೆಗೆ ಮತ್ತು ಗ್ರಾಂಥಿಕ ವಿಶ್ಲೇಷಣೆಯ ಬಗ್ಗೆ ಈಗ ನಡೆಯುತ್ತಿರುವ ಚರ್ಚೆಗಳ ಹಿನ್ನೆಲೆಯಲ್ಲಿ ಈ ಗ್ರಂಥದಲ್ಲಿ ಈ ಅಂಶಗಳನ್ನು ಸಮರ್ಥವಾಗಿ ವಿಶ್ಲೇಷಿಸಲಾಗಿದೆ.

Best Sellers
ವನ್ಯಜೀವಿಗಳ ಜಾಡು ಹಿಡಿದು
ಸಂಜಯ್ ಗುಬ್ಬಿ, Sanjay Gubbi
Rs. 117/-   Rs. 130
ಬಿರುಗಾಳಿ (ನಾಟಕ)
ಕುವೆಂಪು, Kuvempu
Rs. 85/-   Rs. 89
ಆಟ ಓಟ ಪಂದ್ಯಗಳು (ನಿಯಮ ಹಾಗೂ ಒಳಗುಟ್ಟುಗಳ ವಿವರಣೆ)
ನಾರಾಯಣಶಾಸ್ತ್ರಿ, Narayanashastry
Rs. 108/-   Rs. 120
Discover Your Destiny
ರಾಬಿನ್ ಶರ್ಮ, Robin Sharma
Rs. 269/-   Rs. 299

Latest Books
ದೊಡ್ಡರಂಗೇಗೌಡರ 108 ಕನ್ನಡ ಚಿತ್ರ ಗೀತೆಗಳು (ಭಾಗ - 1)
ದೊಡ್ಡರಂಗೇಗೌಡ, Doddarange Gowda
Rs. 90/-   Rs. 100
ಸೀತಾಪುರದಲ್ಲಿ ಕತೆಗಳೇ ಇಲ್ಲ
ಮೊಗಸಾಲೆ ನಾ, Mogasale Na
Rs. 495/-   Rs. 550
ಶ್ರೀರಾಮಾಯಣ ಮಹಾನ್ವೇಷಣಂ : ಗದ್ಯಾನುವಾದ
ವೀರಪ್ಪ ಮೊಯಿಲಿ ಎಂ, Veerappa Moily M
Rs. 760/-   Rs. 800
ಅಂಗದ ಧರೆ : ಕಾದಂಬರಿ
ಕೇಶವ ಮಳಗಿ, Keshava Malagi
Rs. 72/-   Rs. 80


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.