Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 30   
10%
 
 
Rs. 27/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ತೆಲುಗು
ಮುದ್ರಣದ ವರ್ಷ : 2005
ರಕ್ಷಾ ಪುಟ : ಸಾದಾ
ಪುಟಗಳು : 72
ಪುಸ್ತಕದ ಗಾತ್ರ : 1/8 Crown Size
ISBN : 9788173027086
ಕೋಡ್ : 000774

ನಾಗರಿಕತೆಯ ವಿಕಾಸ ಮಾರ್ಗದಲ್ಲಿ ಮನುಷ್ಯ ಹಲವಾರು ಕಾಲ ಘಟ್ಟಗಳನ್ನು ದಾಟಿ ಬಂದಿದ್ದಾನೆ. ಸಮಾಜ ವ್ಯವಸ್ಥೆ ರೂಪುಗೊಳ್ಳುತ್ತಿದ್ದ ಸಂದರ್ಭದಲ್ಲಿ, ಪ್ರಾಯಶಃ ಹೆಂಗಸು ಗಂಡಿನ ಆಸ್ತಿ ಎಂಬ ನಂಬಿಕೆ ಬೇರೂರಲು ಪ್ರಾರಂಭವಾಗಿ, ಮುಂದೆ ಪ್ರಚಲಿತವಾಗಿರಬೇಕು. ಈ ಆಸ್ತಿಯನ್ನು ರಕ್ಷಿಸುವುದು, ಅದನ್ನು ಅನ್ಯರು ಆಕ್ರಮಿಸದಂತೆ ನೋಡಿಕೊಳ್ಳುವುದು ಗಂಡಿನ ಕರ್ತವ್ಯ ಆಯಿತು. ಈ ಪ್ರಯತ್ನದಲ್ಲಿ ತೊಡಕುಗಳು, ಕಷ್ಟ ಸಂಕಟಗಳು ಎದುರಾಗದೆ ಇರಲಿಲ್ಲ. ಹೆಣ್ಣೀಗೆ ಪಾತಿವ್ರತ್ಯದ ಸಂಕೋಲೆ ತೊಡಿಸಿದ್ದು ಸಹ ಈ ಆಸ್ತಿ ರಕ್ಷಿಸುವ ಮಾರ್ಗದಲ್ಲಿ ಸಮಾಜ ರೂಪಿಸಿದ ಉಪಾಯವಾಗಿರಬೇಕು! ಮನುಷ್ಯನ ಬುದ್ಧಿಗೆ ಹೊಳೆಯುವ ಉಪಾಯಗಳಾದರೂ ಎಂಥವು! ತನ್ನ ಆಸ್ತಿಯಾದ ಹೆಂಗಸನ್ನು ಅನ್ಯ ಗಂಡಸಿಗೆ ಸುಲಭವಶಳಾಗುವುದನ್ನು ತಡೆಯುವ ಒಂದು ಉಪಾಯವೇ ಅವಳಿಗೆ ಕಬ್ಬಿಣದ ಕಾಚಾ ತೊಡಿಸಿ, ಅದಕ್ಕೊಂದು ಬೀಗ ಹಾಕಿ ಕೀಲಿಕೈಯನ್ನು ತನ್ನಲ್ಲಿರಿಸಿಕೊಳ್ಳುವುದು! ಕಾರ್ಯ ನಿಮಿತ್ತ ವರ್ಷಗಳ ಕಾಲ ಮನೆಯಿಂದ ಹೊರಗಿರಬೇಕಾದರೂ ಏನಂತೆ, ಕೀಲಿ ಕೈ ತನ್ನಲ್ಲಿದೆಯಷ್ಟೆ! ಈ ವಿಚಾರಪೂರ್ಣ ಕೃತಿಯನ್ನು ರಚಿಸಿದವರು ತಾಪೀ ಧರ್ಮಾರಾವು. ತೆಲುಗಿನಲ್ಲಿ ಅತ್ಯಂತ ಜನಪ್ರಿಯವಾದ ಈ ಕೃತಿಯನ್ನು ಸ. ರಘುನಾಥ ಬಹಳ ಸೊಗಸಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ದಿವಂಗತ ತಾಪಿ ಧರ್ಮಾರಾವ್ (1887-1973) ವೇಗು ಚುಕ್ಕ ಗ್ರಂಥಮಾಲೆ ಸ್ಥಾಪಿಸಿ ತಮ್ಮ ವಿಚಾರಪೂರ್ಣ ಸಾಹಿತ್ಯ ಕೃತಿಗಳ ಮೂಲಕ ಆಂಧ್ರದಲ್ಲಿ ವಿಚಾರಕ್ರಾಂತಿಯನ್ನು ಹರಡಲು ಬದುಕಿನ ಕೊನೆಯ ದಿನಗಳವರೆಗೂ ಶ್ರಮಿಸಿದವರು. ಬಹುಮುಖ ಪ್ರತಿಭಾಶಾಲಿ, ಕವಿ, ಪಂಡಿತ, ವಿಮರ್ಶಕ, ನಾಟಕಕಾರ ಹಾಗೂ ವಿಚಾರವಾದಿ.

ಲೇಖಕರ ಇತರ ಕೃತಿಗಳು
10%
ದೇವಾಲಯಗಳು ಮತ್ತು ಲೈಂಗಿಕ ....
ತಾಪಿ ಧರ್ಮಾರಾವ್, Taapi Dharmarao
Rs. 50    Rs. 45
10%
ವಿವಾಹ - ಹುಟ್ಟು ....
ತಾಪಿ ಧರ್ಮಾರಾವ್, Taapi Dharmarao
Rs. 70    Rs. 63
Best Sellers
ಮಲಾಲ ಯೂಸಫೈಜಿಯಾ (ಜೀವನ ಚಿತ್ರ)
ಇನ್ ಸೈಟ್ ಪಬ್ಲಿಕ, Insight Publica
Rs. 72/-   Rs. 80
ನೇತಾಜಿ ಸುಭಾಷ್ ಚಂದ್ರ ಬೋಸ್ (ವಿಶ್ವಮಾನ್ಯರು)
ಮುರಳೀಧರನ್ ವೈ ಜಿ, Muralidharan Y G
Rs. 27/-   Rs. 30
ದೇವರಾಜ ಅರಸು ಮತ್ತು ಕರ್ನಾಟಕದ ರಾಜಕಾರಣ
ಹಣಮಂತ್ರಾಯ ದೊಡ್ಡಮನಿ, Hanumantraya Doddamani
Rs. 180/-   Rs. 200
ಬೆಂಗಳೂರು ಕೆಂಪೇಗೌಡ - ಮ ನ ಮೂರ್ತಿ
ಮೂರ್ತಿ ಮ ನ, Murthy M N
Rs. 90/-   Rs. 100

Latest Books
ತಿಳಿವಿನ, ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲಗಳು 2
ಸಂಪಾದಕರು : ಡಾ. ಪ್ರತಿಭಾ ಕಾರಂತ್, Dr. Pratibha Karant
Rs. 315/-   Rs. 350
ಒಗ್ಗರಣೆ ಡಬ್ಬಿ ಭಾಗ - 2 (ನಾನ್‌ವೆಜ್ ಧಮಾಕ) (ಅಡಿಗೆ ಪುಸ್ತಕ)
ಮುರಳಿ, Murali
Rs. 238/-   Rs. 250
ಮೈಸೂರು : ನೂರಿನ್ನೂರು ವರ್ಷಗಳ ಹಿಂದೆ
ನಂಜರಾಜ ಅರಸು ಪಿ ವಿ, Nanjaraja Urs P V
Rs. 540/-   Rs. 600
ಬಿಟ್ಟು ಹೋದ ಪುಟಗಳು (ಸಂಗ್ರಹ - 1)
ಲಂಕೇಶ್ ಪಿ, Lankesh P
Rs. 225/-   Rs. 250


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.