Items
0
Total
  0.00 
Welcome Guest.

 
Rs. 50
10%
Rs. 45/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2018
ರಕ್ಷಾ ಪುಟ : ಸಾದಾ
ಪುಟಗಳು : 64
ಪುಸ್ತಕದ ಗಾತ್ರ : 1/8 Demy Size
ಕೋಡ್ : 113257

ಕಾವ್ಯಸೃಷ್ಟಿಯ ಕುರಿತು ಮೊದಲಿನಿಂದಲೂ ಬೇರೆ ಬೇರೆ ನೆಲೆಗಳಲ್ಲಿ ತುಂಬಾ ಸ್ವಾರಸ್ಯಕರವಾಗಿ ಚರ್ಚೆಯಾಗುತ್ತಾ ಬಂದಿದೆ. ಕಾವ್ಯಸೃಷ್ಟಿಯ ಸ್ವರೂಪವನ್ನು ಕುರಿತಂತೆ ಕಲಾಮೀಮಾಂಸೆಯ ಹಿನ್ನೆಲೆಯಲ್ಲಿ ಪರಿಶೀಲಿಸುವ ಪ್ರಯತ್ನ ಇದು.
ಡಾ. ಪ್ರಭುಶಂಕರ

ಕಾವ್ಯಸೃಷ್ಟಿಯ ಸ್ವರೂಪ ಪುಸ್ತಕದಿಂದ ಆಯ್ದ ಭಾಗ....

ಹಾಸಾದ ಮಿಂಚಿನಂದ
ಬೀಸಿದ್ದ ಸೆರಗಿನಿಂದ
ಸೆಳೆದಂತೆ ಎರಡು ನೂಲು
ಉಳದಾವ ನಾಕು ಸಾಲು!
ದ.ರಾ. ಬೇಂದ್ರೆ
(ಗಂಗಾವತರಣ)

ಮಗು ಮಲಗಿದೆ. ತಾಯಿ ಅದರ ಮೇಲೆ ತನ್ನ ಸೆರಗನ್ನು ಹೊದೆಸಿದ್ದಾಳೆ.
ತಾಯಿ ತನ್ನನ್ನು ಬಿಟ್ಟು ಎದ್ದು ಹೊರಟುಬಿಟ್ಟಾಳು ಎಂದು ಮಗು ತಾಯಿಯ ಸೆರಗನ್ನು
ಭದ್ರವಾಗಿ ಹಿಡಿದುಕೊಂಡೇ ನಿದ್ರೆ ಮಾಡಿಬಿಟ್ಟಿದೆ. ಆದರೆ ತಾಯಿ ಅನಿವಾರ್ಯವಾಗಿ
ಎದ್ದು ಹೋಗಬೇಕು, ಎದ್ದು ಹೊರಟಿದ್ದಾಳೆ. ಹಾಗೆ ಹೋಗುವಾಗ ಮೆಲ್ಲನೆ ಸೆರಗನ್ನು
ಬಿಡಿಸಿಕೊಂಡು ಹೋಗಿದ್ದಾಳೆ. ಆದರೆ ಮಗುವಿನ ಮೃದುವಾದರೂ ಬಿಗಿಯಾದ
ಮುಷ್ಟಿ ನಾಲ್ಕು ಎಳೆ ನೂಲನ್ನು ಹಿಡಿದಿಟ್ಟುಕೊಂಡಿದೆ. ಹಾಗೆಯೇ ಲೋಕದ ಅನುಭವ
ತನ್ನ ಮಿಂಚಿನ ತಾಯಿ-ಸೆರಗನ್ನು ಎಸೆದಿದೆ. ಕವಿ ತಾಯಿಯನ್ನು ಹಿಡಿದಿಟ್ಟುಕೊಳ್ಳುತ್ತಾನೆ. ಆದರೆ ಉಳಿಯುವುದು ನಾಲ್ಕೇ ಸಾಲು, ಕವಿಗೂ ಅಷ್ಟೆ, ಕಲಾವಿದನಿಗೂ ಅಷ್ಟೇ.

ಲೇಖಕರ ಇತರ ಕೃತಿಗಳು
10%
ಖಲೀಲ್ ಗಿಬ್ರಾನ್
ಪ್ರಭುಶಂಕರ, Prabhushankara
Rs. 100    Rs. 90
10%
ಪ್ರೇಮಭಿಕ್ಷು - ಕಾದಂಬರಿ
ಪ್ರಭುಶಂಕರ, Prabhushankara
Rs. 75    Rs. 68
Rs. 80    Rs. 64
Best Sellers
ಪಾಪಿಗಳ ಲೋಕದಲ್ಲಿ
ರವಿ ಬೆಳಗೆರೆ, Ravi Belagere
Rs. 189/-   Rs. 210
ಕರ್ನಾಟಕದ ಔಷಧಿಯ ಸಸ್ಯಗಳು--ಭಾಗ-3 (ವರ್ಣಚಿತ್ರಗಳೊಂದಿಗೆ)
ಮಾಗಡಿ ಆರ್ ಗುರುದೇವ, Magadi R Gurudeva
Rs. 960/-
ಸಮಗ್ರ ಪ್ರಪಂಚದ ಇತಿಹಾಸ : ಆರಂಭದಿಂದ ಕ್ರಿ.ಶ 2015ರ ವರಗೆ
ಕೆ ಎನ್ ಎ (ಅಶ್ವತ್ಥಪ್ಪ ಕೆ ಎನ್ ), K N A (Aswathappa K N)
Rs. 998/-   Rs. 1050
ಸ್ವಾಮಿ ವಿವೇಕಾನಂದ (ಸ್ವಾಮಿ ಸೋಮನಾಥಾನಂದ)
ಸ್ವಾಮಿ ಸೋಮನಾಥಾನಂದ, Swami Somanathananda
Rs. 67/-   Rs. 70

Latest Books
ರೆವರೆಂಡ್ ಫರ್ಡಿನೆಂಡ್ ಕಿಟೆಲ್ (ವಿಶ್ವಮಾನ್ಯರು)
ಮರಿಜೋಸೆಫ್ ಸಿ, Marie Joseph C
Rs. 20/-   Rs. 25
ನೆರಳು ಮರಗಳಿಲ್ಲದ ದಾರಿ : ಮಲಯಾಳದ ಸಣ್ಣ ಕಥೆಗಳು
ಕೆ ಪಿ ಸುಧೀರ, K P Sudheera
Rs. 117/-   Rs. 130
ಜಂಪಣ್ಣಸ್ವಾಮಿ : ಕಾದಂಬರಿ
ಕಣಿವೆಜೋಗಿಹಳ್ಳಿ ಸುರೇಶ್, Kanivejogihalli Suresh
Rs. 90/-   Rs. 100
ಹದಿಹರೆಯ ಸಮಸ್ಯೆ - ಸವಾಲು - ಅರಿವು
ವಸುಂಧರಾ ಭೂಪತಿ, Vasundhara Bhupathi
Rs. 86/-   Rs. 95


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.