Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 180    
10%
Rs. 162/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್, Sawanna Enterprises
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 236
ಪುಸ್ತಕದ ಗಾತ್ರ : 1/8 Demy Size
ISBN : 9789382348061
ಕೋಡ್ : 174310

‘ಕಾಸು ಕುಡಿಕೆ’-ಒಬ್ಬ ಜನ ಸಾಮಾನ್ಯನ ಹೂಡಿಕೆಯ ಆಯ್ಕೆಗಳನ್ನು ಸಮರ್ಥವಾಗಿ ತೆರೆದಿಡುತ್ತದೆ. ಶೇರು, ಮ್ಯೂಚುವಲ್ ಫಂಡು, ಇನ್ಷೂರೆನ್ಸ್, ಚಿನ್ನ, ನಿಗದಿತ ಆದಾಯದ ಹೂಡಿಕೆಗಳು, ಸಾಲಗಳ ವಿವಿಧ ರೂಪಗಳು, ಉದ್ಯೋಗಸ್ಥರ ನಿವೃತ್ತಿ ಸೌಲಭ್ಯಗಳು ಇತ್ಯಾದಿಗಳಲ್ಲದೆ ನಮ್ಮ ಸುತ್ತಲೂ ದಿನವೂ ನಡೆಯುತ್ತಿರುವ ವಿತ್ತೀಯ ಮೋಸಗಳು, ಹೂಡಿಕಾ ಲೋಕದಲ್ಲಿ ಪೋರ್ಟ್‌ಫೋಲಿಯೋ ನಿರ್ವಹಣೆ, ಅದಲ್ಲದೆ ಆದಾಯಕರ ಇತ್ಯಾದಿ ವಿಚಾರಗಳನ್ನು ಇಲ್ಲಿ ಸೂಕ್ಷ್ಮ ಮಾಹಿತಿ ಸಹಿತ ಆಳವಾಗಿ ವಿಮರ್ಶಿಸಲಾಗಿದೆ. ಓದಿಸಿಕೊಂಡು ಹೋಗುವಂತಹ ಸರಳ ಮತ್ತು ಹಾಸ್ಯಮಯ ಶೈಲಿ ಓದುಗರಿಗೆ ಆಪ್ತವಾಗುತ್ತದೆ. ಇಲ್ಲಿ ನಡೆಸಿರುವ ಕೂಲಂಕಷ ವಿಶ್ಲೇಷಣೆ ಮತ್ತು ನೀಡಿರುವ ಪ್ರಾಯೋಗಿಕ ಟಿಪ್ಸ್ ಎಲ್ಲರಿಗೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಹೋಗಲು ಉಪಯುಕ್ತವಾಗುತ್ತದೆ.

ಜನಸಾಮಾನ್ಯರ ವೈಯಕ್ತಿಕ ‘ಕಾಸು ಕುಡಿಕೆ’ಯನ್ನು ಕಾಪಿಟ್ಟುಕೊಂದು ವೃದ್ಧಿಸಿಕೊಂಡು ಹೋಗುವಲ್ಲಿ ಎಲ್ಲರೂ ಅಧ್ಯಯನ ಮಾಡಲೇಬೇಕಾದ ಒಂದು ಅತ್ಯುಪಯುಕ್ತ ಗ್ರಂಥ...ಕಾಸು ಕುಡಿಕೆ

ಲೇಖಕರ ಇತರ ಕೃತಿಗಳು
Rs. 100    Rs. 90
Best Sellers
ಹಲವು ಮಕ್ಕಳ ತಾಯಿ (A Mother To Many) - Eng And Kannada
ರಾಜಗೋಪಾಲ್ ಎಚ್ ವೈ, Rajgopal H Y
Rs. 810/-   Rs. 900
ಜನರಲ್ ನಾಲೆಡ್ಜ್ ಕರ್ನಾಟಕ
ಗುರುರಾಜ್, Gururaj
Rs. 99/-   Rs. 110
ಹುಲಿಯ ಬೆನ್ನ ಮೇಲಿಂದ
ಬೀChi, Beechi
Rs. 113/-   Rs. 125
ನೋಟ್ ಬುಕ್ - ಕಾದಂಬರಿ
ಜೋಗಿ, Jogi
Rs. 108/-   Rs. 120

Latest Books
ಸಾಹಿತ್ಯ ಕಲೆ
ಕೃಷ್ಣಯ್ಯ ಎಂ ಎಚ್, Krishnaiah M H
Rs. 135/-   Rs. 150
ಸಾಹಿತಿ ಸಜ್ಜನ ಸಾರ್ವಜನಿಕರು (ಜ್ಞಾಪಕ ಚಿತ್ರಶಾಲೆ 1)
ಡಿ ವಿ ಜಿ, D V G (DVG)
Rs. 144/-   Rs. 160
ಸಾಹಿತ್ಯ ಶಿಲ್ಪಿ : ಚಿ ಉದಯಶಂಕರ್
ಶ್ರೀನಿವಾಸ ಪ್ರಸಾದ್ ಡಿ ಎಸ್, Srinivasa Prasad D S
Rs. 225/-   Rs. 250
ಸಾಮಾಜಿಕ ಕ್ರಾಂತಿಯ ಹರಿಕಾರ ಲೋಕರಾಜ ಸಯಾಜಿರಾವ ಗಾಯಕವಾಡ
ಬಾಬಾ ಭಾಂಡ, Baba Bhanda
Rs. 59/-   Rs. 65


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.