Items
0
Total
  0.00 
Welcome Guest.

 
Rs. 150    
10%
Rs. 135/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 216
ಪುಸ್ತಕದ ಗಾತ್ರ : 1/8 Demy Size
ಕೋಡ್ : 182423

ಕವಿ, ಕತೆಗಾರ, ಕಾದಂಬರಿಕಾರ, ಅಂತರ್ಜಾಲ ಪತ್ರಿಕೆಯಾದ ಕೆಂಡಸಂಪಿಗೆಯ ಗೌರವ ಸಂಪಾದಕ, ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಅಬ್ದುಲ್ ರಶೀದರ ಲೇಖನಗಳ ಸಂಗ್ರಹವೇ “ಕಾಲುಚಕ್ರ”. ಈ ಲೇಖನಗಳು ಓದಲು ಆಪ್ಯಾಯಮಾನವಾಗುತ್ತವೆ. ಕತೆ ಕಾದಂಬರಿಗಳಿಗಿಂತಲೂ ಹೆಚ್ಚು ಆಪ್ತವಾಗುತ್ತವೆ. ಫಿಕ್ಷನ್ ಹಿಂದಕ್ಕೆ ಸರಿದು ರಿಯಾಲಿಟಿಯೇ ಮುಂದಕ್ಕೆ ಬರುವ ಲಕ್ಷಣಗಳು ಎಲ್ಲೆಡೆಯೂ ಕಾಣಿಸುತ್ತಿವೆ. ಇದೊಂದು ಸಾರ್ವತ್ರಿಕವಾದ ಒಂದು ವಿದ್ಯಮಾನ. ಕಾದಂಬರಿಯ ಕಾಲ ಮುಗಿಯಿತು ಎಂದು ಸ್ವತಃ ಕಾದಂಬರಿಕಾರರಾದ ವಿ.ಎಸ್. ನೈಪಾಲರು ಹೇಳಿದಾಗ ಜನ ನಂಬಲಿಲ್ಲ. ಆದರೆ ಕಾದಂಬರಿಗಳನ್ನು ಓದುವವರು ಮತ್ತು ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಮಾತ್ರ ನಿಜ. ನೈಜತೆಯನ್ನು ಕಥೀಕರಿಸದೆ, ನೈಜವಾಗಿಯೇ ತೋರಿಸಲು ಯತ್ನಿಸುವ ಕೃತಿಗಳು ಇಂದು ಜನರಿಗೆ ಬೇಕಾಗಿದೆ. ‘ಕಾಲುಚಕ್ರ’ದ ಲೇಖನಗಳು ಇಂಥ ರಿಯಾಲಿಟಿಯ ತುಣುಕುಗಳು.

ಲೇಖಕರ ಇತರ ಕೃತಿಗಳು
10%
ಸಂಪೂರ್ಣ ಪಾರಿಜಾತ
ಅಬ್ದುಲ್ ರಶೀದ್, Abdul Rashid
Rs. 50    Rs. 45
Best Sellers
ಮೊಪಾಸನ ಕಥೆಗಳು--ಭಾಗ-1 (ಸಣ್ಣ ಕಥೆಗಳು)
ಮೊಪಾಸ ಏ ದ, Guy De Maupassant
Rs. 428/-   Rs. 450
ಮಂದ್ರ-(Paper Back)
ಭೈರಪ್ಪ ಎಸ್ ಎಲ್, S L Byrappa
Rs. 550/-
ನಾಗಚಂದ್ರ ಕವಿಯ ಪಂಪರಾಮಾಯಣ
ನಾರಾಯಣ ಪಿ ವಿ, Narayana P V
Rs. 135/-   Rs. 150
Living with the Himalayan Masters
Swami Rama
Rs. 383/-   Rs. 425

Latest Books
ಪುರುಷ ಪರಿಕ್ಷೆಯ ಕತೆಗಳು
ಸುಹಾಸ್ ಬಿ ಆರ್, Suhas B R
Rs. 126/-   Rs. 140
ಮರುಳ ಮುನಿಯನ ಕಗ್ಗ : ಸತ್ಯಾರ್ಥಿಯ ಹೃದ್ಗೀತೆ
ನರಸಿಂಹ ಭಟ್ಟ, Narasimha Bhat
Rs. 288/-   Rs. 320
ದೊಕ್ಲಾಮ್ ಬಿಕ್ಕಟ್ಟು : ಅಂತರರಾಷ್ಟ್ರೀಯ ಸಂಬಂಧಗಳ ಬಗೆಗಿನ ಲೇಖನಗಳು
ಪ್ರೇಮಶೇಖರ, Premashekhar
Rs. 180/-   Rs. 200
ಕಾಟಿಹರದ ತಿರುವು (ಕಾಡು ಹಾದಿಯ ಜಾಡು ಹತ್ತಿ-2)
ಕಾತೀಕಾದಿತ್ಯ ಬೇಳ್ಗೋಡು, Kartikaditya Belgodu
Rs. 117/-   Rs. 130


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.