Items
0
Total
  0.00 
Welcome Guest.

 
ಜೀವಜಗತ್ತಿನ ಕೌತುಕಗಳು - ಲಾಲನೆ ಪಾಲನೆ
ಲೇಖಕರು: ಲೀಲಾ ಎನ್ ಎಸ್, Leela N S

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 100
10%
Rs. 90/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 72
ಪುಸ್ತಕದ ಗಾತ್ರ : 1/4 Crown Size
ISBN : 9788173027260
ಕೋಡ್ : 001785

ಲಾಲನೆ ಪಾಲನೆ ಮನುಷ್ಯರ ಬದುಕಿನಲ್ಲಿ ಮಾತ್ರ ವ್ಯಕ್ತವಾಗುವ ನಡವಳಿಕೆಯೆ? ಜೀವಜಗತ್ತಿನ ಇತರ ವಿಭಾಗಕ್ಕೆ ಸೇರಿದ ಪ್ರಾಣಿ ಪಕ್ಷಿಗಳು, ಕೀಟಗಳು, ಜಲಚರಗಳು ಇವನ್ನು ವ್ಯಕ್ತಪಡಿಸುವ ಬಗೆ ಹೇಗೆ? ಪ್ರತಿಯೊಂದು ಜೀವಿಯೂ ತನ್ನದೇ ಆದ ನಡವಳಿಕೆಗಳಿಂದ ತನ್ನ ಜೀವನ ವಿಧಾನಕ್ಕೆ ಸೂಕ್ತ ರೀತಿಯಲ್ಲಿ ಹೊಂದಿಕೊಂಡಿರುವುದನ್ನು ಗಮನಿಸಬಹುದು. ಹಸಿವಾದಾಗ ತಿನ್ನುವ, ಬಾಯಾರಿದಾಗ ನೀರು ಕುಡಿಯುವ, ಅಪಾಯ ಸಂಭವಿಸಿದಾಗ ಆತ್ಮರಕ್ಷಣೆ ಮಾಡಿಕೊಳ್ಳುವ, ಸಂತಾನ ವೃದ್ಧಿ ಮಾಡುವ, ತನ್ನ ವಂಶವನ್ನು ಕಾಪಾಡಿಕೊಳ್ಳುವ ಮೂಲಭೂತ ಅರಿವು ಅವುಗಳ ಜೀವನದಲ್ಲಿ ಬೆರೆತು ಹೋಗಿರುವುದನ್ನೂ ಗಮನಿಸಬಹುದು. ಜೀವ ಜಗತ್ತಿನ ಪ್ರತಿಯೊಂದು ಸದಸ್ಯ ವೃಂದದಲ್ಲೂ ಈ ಅರಿವನ್ನು ಪ್ರಕೃತಿ ಜಾಗೃತವಾಗಿರಿಸಿರುತ್ತದೆ ಎಂಬುದನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.

ಡಾ|| ಎನ್ ಎಸ್ ಲೀಲಾ, ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಇವರ ಜನಪ್ರಿಯ ವಿಜ್ಞಾನ ಲೇಖನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಹಲವಾರು ಕೃತಿಗಳನ್ನು ನವಕರ್ನಾಟಕ ಪಬ್ಲಿಕೇಷನ್ಸ್, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ವಿಶ್ವವಿದ್ಯಾಲಯ, ಸಪ್ನ ಮತ್ತು ಪ್ರಿಸಂ ಬುಕ್ ಹೌಸ್ ಪ್ರಕಟಿಸಿವೆ. ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನಗಳಲ್ಲಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಜ್ಞಾನವಾಣಿ ಮತ್ತು ಆಕಾಶವಾಣಿಗಳಲ್ಲಿ ಇವರ ಭಾಷಣ ಬಿತ್ತರಗೊಂಡಿವೆ. ಅಧ್ಯಯನ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಗಾಗಿ ೨೦೦೨ನೇ ಸಾಲಿನ ‘ಸದೋದಿತ’ ಪ್ರಶಸ್ತಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟಿನ ‘ಶಾಶ್ವತಿ’ಯಿಂದ ಇವರಿಗೆ ದೊರೆತಿದೆ. ಜವಹರಲಾಲ್ ನೆಹರು ಸೆಂಟರ್ ಫಾರ್ ಎಡ್ವಾನ್ಸ್‌ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯ ೨೦೦೫ರ ‘ಅನುಪಮ ವಿಜ್ಞಾನ ಶಿಕ್ಷಕಿ’ ಪ್ರಶಸ್ತಿಯ ಭಾಜನರು. ಕರ್ನಾಟಕ ಸ್ಟೇಟ್ ವುಮೆನ್ ಎಕ್ಸಲೆನ್ಸ್ ಅವಾರ್ಡ್, ವಿಮೆನ್ ಇಂಟರ್ ನ್ಯಾಷನಲ್ ನೆಟ್‌ವರ್ಕ್ ವತಿಯಿಂದ ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್ ೨೦೧೧. ಪ್ರಸ್ತುತ ಅಗಸ್ತ್ಯ ಇಂಟರ್‌ನ್ಯಾಷನಲ್ ಫೌಂಡೇಷನ್ ಸಲಹೆಗಾರರು ಹಾಗೂ ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜಿನ ಎಥಿಕಲ್ ಕಮಿಟಿ ಸದಸ್ಯರಾಗಿದ್ದಾರೆ.

ಲೇಖಕರ ಇತರ ಕೃತಿಗಳು
10%
ಜೀವಿ ವೈವಿಧ್ಯ ಮತ್ತು ....
ಲೀಲಾ ಎನ್ ಎಸ್, Leela N S
Rs. 70    Rs. 63
10%
ಜೀವಜಗತ್ತಿನ ಕೌತುಕಗಳು - ....
ಲೀಲಾ ಎನ್ ಎಸ್, Leela N S
Rs. 100    Rs. 90
10%
ಜೈವಿಕ ತಂತ್ರಜ್ಞಾನ
ಲೀಲಾ ಎನ್ ಎಸ್, Leela N S
Rs. 70    Rs. 63
10%
ಜೀವಾವಾಸಗಳು ನೆಲೆಸು - ....
ಲೀಲಾ ಎನ್ ಎಸ್, Leela N S
Rs. 75    Rs. 68
Best Sellers
ಅವನೇ ಅವಳ ಸೈನ್ಯ
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 122/-   Rs. 135
ಆಚಾರ್ಯ ವಿನೋಬಾ ಭಾವೆ ಜೀವನದ ನೂರೆಂಟು ಅನ್ವೇಷಣೆಗಳು
ಗಿರೀಶ ಜಕಾಪುರೆ, Girish Jakapure
Rs. 135/-   Rs. 150
ಕರ್ನಾಟಕ ಕಲಾದರ್ಶನ
ಕೃ‍‍ಷ್ಣಯ್ಯ ಎಂ ಎಚ್, Krishnaiah M H
Rs. 2700/-   Rs. 3000
ಆಹಾರ ಕಲಬೆರಹೆ
ಪಾಟೀಲ್ ಸಿ ಡಿ, Patil C D
Rs. 63/-   Rs. 70

Latest Books
ಮೂರ್ಖನ ಮಾತುಗಳು - ದೇವ, ದೇಶ, ದೇಹ
ಅಹೋರಾತ್ರ / Ahoratra, Ahoratra
Rs. 135/-   Rs. 150
Selfie ವಿಥ್ ಲೈಫ್
ವಿಶ್ವೇಶ್ವರ ಭಟ್, Vishweshwar Bhat
Rs. 176/-   Rs. 195
ಮಾನವ ಜೀವನ : ಆರೋಗ್ಯ ಸಂತೋಷ
ಹೆಗ್ಡೆ ಬಿ ಎಂ, Hegde B M
Rs. 105/-   Rs. 110
ಸಾಹಿತ್ಯ ಮತ್ತು ಸಾಹಿತ್ಯೇತರ
ಶಿವಾನಂದ ಎಸ್, Shivanand S
Rs. 207/-   Rs. 230


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.