Items
0
Total
  0.00 
Welcome Guest.

 
Rs. 50    
10%
Rs. 45/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 11
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 192
ಪುಸ್ತಕದ ಗಾತ್ರ : 1/8 Crown Size
ಕೋಡ್ : 180949

ಕನ್ನಡದ ಸುಪ್ರಸಿದ್ಧ ಜಾನಪದ ಗೀತೆಗಳೆಲ್ಲ ಒಂದೆಡೆ ಸಿಗುವ ಅಪರೂಪದ ಸಂಗ್ರಹ ಇದು. ಜಾನಪದ ಗಾಯಕರು ತಲೆಮಾರುಗಳಿಂದ ತಮ್ಮ ಸ್ಮೃತಿಯಲ್ಲಿ, ಕಂಠದಲ್ಲಿ ಉಳಿಸಿಕೊಂಡು ಬಂದ ಕನ್ನಡದ ಹಲವು ಬಗೆಯ ಮಟ್ಟುಗಳು ಜೀವಂತ ಧ್ವನಿಯಾಗಿ ಈ ಗೀತೆಗಳಲ್ಲಿ ಉಲಿಯುತ್ತ ಮೈ-ಮನಗಳಿಗೆ ಮುದ ನೀಡುತ್ತವೆ. ದೈವಸ್ತುತಿ, ಸುಗ್ಗಿ, ಮದುವೆ, ಕೋಲಾಟ ಮೊದಲುಗೊಂಡ ಸಂತೋಷದ ರಸನಿಮಿಷಗಳನ್ನು ಕಣ್ಮುಂದೆ ಸುಳಿಸುವ ಗೀತೆಗಳೊಂದಿಗೆ, ದುಃಖದ ನೋವಿನ ಭಾವಸೆಳೆತದ ಗೀತೆಗಳೂ ಇಲ್ಲಿವೆ. ಕನ್ನಡ ಜನಪದ ಸಂಸ್ಕೃತಿಯ ಗೀತಸಾಹಿತ್ಯವನ್ನು ತನ್ನೆಲ್ಲ ವೈವಿಧ್ಯತೆಯ ಲಯದೊಂದಿಗೆ ಓದಿನಲ್ಲಿಯೇ ಕಿವಿಗಳಲ್ಲಿ ಕೇಳಿಸುವ ಈ ಗೀತೆಗಳು ಜನಪದ ಗೀತೆಗಳ ಕಣಜವಾಗಿವೆ. ಎಲ್ಲ ಕನ್ನಡಿಗರ ಮನೆಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಲೈಬ್ರರಿಗಳಲ್ಲಿ ಇರಬೇಕಾದ ಅತ್ಯಗತ್ಯದ ಕೃತಿ ಈ ‘ಜನಪದ ಗೀತೆಗಳು’.

Best Sellers
ಕುವೆಂಪು ಅವರ ಸ್ತ್ರೀಪಾತ್ರ ಸೃಷ್ಟಿ
ಉಷಾದೇವಿ ಜೆ ಎಸ್, Ushadevi J S
Rs. 248/-   Rs. 275
ಮೂಲ ರಾಮಾಯಣ : ಭಾಗ ೧
ಪ್ರಸನ್ನ, Prasanna
Rs. 171/-   Rs. 180
ಭಾಷಾ ವಿಜ್ಞಾನದ ಮೂಲ ತತ್ವಗಳು
ಚಿದಾನಂದಮೂರ್ತಿ ಎಂ, Chidanandamurthy M
Rs. 135/-   Rs. 150
ಮನ ಮೆಚ್ಚಿನ ಹುಡುಗಿ
ರೋಹಿತ್ ಚಕ್ರತೀರ್ಥ, Rohit Chakrathirtha
Rs. 108/-   Rs. 120

Latest Books
ಹಸಿರು ಸೇನಾನಿ : ಪ್ರೊ ಎಂ ಡಿ ನಂಡುಂಡಸ್ವಾಮಿ ಹೋರಾಟ ಮತ್ತು ಚಿಂತನೆ
ನಟರಾಜ್ ಹುಳಿಯಾರ್, Nataraj Huliyar
Rs. 225/-   Rs. 250
ಗಾಡ್ ಫಾದರ್
ಮಾರಿಯೋ ಪೂಜೋ, Mario Puzo
Rs. 225/-   Rs. 250
ಸಮರ (ಕ್ಯಾನ್ಸರ್ ರಕ್ಕಸನೊಡನೆ ಅನಿವಾರ್ಯ ಹೋರಾಟ ಆಘಾತ, ಚಿಕಿತ್ಸೆ, ಪುನಃಚೇತನ)
ಉದಯ ಶಂಕರ್ ಜಿ, Udaya Shankar G
Rs. 180/-   Rs. 200
Thrilling ವೀರಪ್ಪನ್ : ವೀರಪ್ಪನ್ ಸಹಚರ ಏಳುಮಲೈ ಹೇಳಿದ ರಾಜ್ ಕತೆಗಳು
ಕಟ್ಟೆ ಗುರುರಾಜ್, Katte Gururaj
Rs. 90/-   Rs. 100


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.