Items
0
Total
  0.00 
Welcome Guest.

 
Rs. 100
10%
Rs. 90/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸುಧಾ ಎಂಟರ್‌ಪ್ರೈಸಸ್, Sudha Enterprises
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 156
ಪುಸ್ತಕದ ಗಾತ್ರ : 1/8 Demy Size
ಕೋಡ್ : 171578

ಪ್ರಸಿದ್ಧ ಕಾದಂಬರಿಕಾರ್ತಿ ಸಾಯಿಸುತೆ ಕಾವ್ಯನಾಮದ ರತ್ನ ಅವರು ಕೋಲಾರದಲ್ಲಿ ಆಗಸ್ಟ್ 20, 1942ರಲ್ಲಿ ಜನಿಸಿದರು. ತಂದೆ ವೆಂಕಟಪ್ಪನವರು ಮತ್ತು ತಾಯಿ ಲಕ್ಷ್ಮಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ಕೋಲಾರದಲ್ಲಿ ನಡೆಯಿತು. ಕಾಲೇಜಿಗೆ ಸೇರಿದರಾದರೂ 17ನೇ ವಯಸ್ಸಿಗೆ ಮದುವೆಯಾಗಿ ಓದಿಗೆ ತಡೆಬಂತು. ಇತ್ತ ಸಂಸಾರದ ಭಾರ ಹೊರಲಾರದ ವಯಸ್ಸು. ಸಾಹಿತ್ಯ ಪ್ರೇಮಿಯಾದ ಪತಿ ಅಶ್ವತ್ಥನಾರಾಯಣ ಅವರು ಸಾಕಷ್ಟು ಪುಸ್ತಕ ಸಂಗ್ರಹಿಸಿದ್ದರು. ಇವನ್ನೆಲ್ಲಾ ಓದುತ್ತಿದ್ದ ಹಾಗೇ ಅವರಲ್ಲಿ ಸಾಹಿತ್ಯದ ಒಲವು ಮೂಡಿತು. ಸ್ವಯಂ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್, ಸಂಸ್ಕೃತ ಭಾಷೆ ಕಲಿತರು. ಕಾರಂತರು, ಭೈರಪ್ಪ, ಅ.ನ.ಕೃ. ತ.ರಾ.ಸು, ಕಾದಂಬರಿಗಳು ಮಾರುಕಟ್ಟೆಗೆ ಬರುತ್ತಿದ್ದಂತೆ ಕೊಂಡು ಓದುವ ಹುಚ್ಚು ಅವರಲ್ಲಿ ಬೆಳೆದಿತ್ತು. ಹೀಗೆಯೇ ಓದುತ್ತಾ ಓದುತ್ತಾ ಬರೆಯಬೇಕೆಂಬ ತುಡಿತವೂ ಮೂಡಿಬಂತು. ಇವುಗಳ ಪ್ರಕಟಣೆಗೆ ಪತಿ ಅಶ್ವತ್ಥನಾರಾಯಣರ ಬೆಂಬಲವೂ ಜೊತೆಗಿತ್ತು.

ಲೇಖಕರ ಇತರ ಕೃತಿಗಳು
Rs. 120    Rs. 108
Rs. 100    Rs. 90
Rs. 80    Rs. 72
10%
ದಂತದ ಗೊಂಬೆ
ಸಾಯಿಸುತೆ, Saisuthe
Rs. 85    Rs. 77
Best Sellers
ದೇವರಾಜ ಅರಸು (ಬದಲಾವಣೆಯ ಬೀಸುಗಾಳಿ)
ಮೋಹನ ಚಂದ್ರಗುತ್ತಿ, Mohana Chandragutti
Rs. 144/-   Rs. 160
ನಿಮ್ಮ ಬದುಕು, ಬುದ್ದಿವಂತಿಕೆ, ನೆನಪಿನ ಶಕ್ತಿ ಪರೀಕ್ಷಾ ನಿರ್ವಹಣೆ
ಚಂದ್ರಶೇಖರ್ ಸಿ ಆರ್, Chandrashekar C R
Rs. 27/-   Rs. 30
ವಿಶ್ವ ಸಿನಿಮಾ ಸಮಗ್ರ ಅಧ್ಯಯನ ಮಾಲಿಕೆ - ಮಾತು ಬರುವ ತನಕ
ರಾಮದಾಸ ನಾಯ್ದು ಪಿ ಆರ್, Ramadasa Naidu P R
Rs. 570/-   Rs. 600
ಸಮರಸವೇ ಜೀವನ-ಭಾಗ-2(ಸಮುದ್ರಯಾನ - ನಿರ್ವಹಣ)
ಗೋಕಾಕ ವಿ ಕೃ, Gokak V K
Rs. 405/-   Rs. 450

Latest Books
ಚೋರಪುರಾಣ
ವಿಮಲ್ ಕುಮಾರ್, Vimal Kumar
Rs. 135/-   Rs. 150
ವಾಸುದೇವ ಕ್ರಿಯಾ ಯೋಗ : ಯೋಗದಲ್ಲಿ ಅಧ್ಯಾತ್ಮ
ರಾಜೇಂದ್ರ ದಾಮೋದರ ಎಂಕಣ್ಣಮೂಲೆ, Rajendra Damodar
Rs. 311/-   Rs. 345
ಚಾಣಕ್ಯ : ಅರ್ಥಶಾಸ್ತ್ರ, ಸಕ್ಸಸ್, ಸಕ್ಸಸ್ ಮಂತ್ರ
ಸತೀಶ್ ಬಳೆಗಾರ್, Satish Balegar
Rs. 144/-   Rs. 160
ಉಪಸಂಹಾರ : ಉತ್ತರ ಮಹಾಭಾರತದ ಕೃಷ್ಣನ ಕಥೆ
ಕಾಶೀನಾಥ್ ಸಿಂಗ್, Kashinath Singh
Rs. 90/-   Rs. 100


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.