|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮಕ್ಕಳೇ ಮನೆಗೆ ಮಾಣಿಕ್ಯವೆಂದೂ, ಮನೆಗೊಂದು ಮಗುವಿರಲೆಂದೂ ಈ ಸಮಾಜ ಬಯಸುತ್ತದೆ. ಮಕ್ಕಳು ಇಲ್ಲದವರನ್ನು ಸಮಾಜ ತಿರಸ್ಕಾರದಿಂದ ಕಾಣುತ್ತದೆ. ಹಲವು ಕಾರಣಗಳಿಂದ ಬಂಜೆ ಎನಿಸಿಕೊಂಡ ಮಹಿಳೆಗೆ ಮಗುವನ್ನು ಪಡೆಯುವ ಸಾಧ್ಯತೆ ವೈದ್ಯಕೀಯ ರಂಗದ ಸಂಶೋಧನೆಗಳಿಂದ ಇಂದು ಯಶಸ್ವಿಯಾಗಿದ್ದು ಜನಪ್ರಿಯವಾಗಿದೆ. ಮಾತ್ರವಲ್ಲದೆ, ಬಂಜೆ ಎಂಬ ಪದ ಇದುವರೆಗೂ ಸ್ತ್ರೀಯರನ್ನಷ್ಟೇ ಉದ್ದೇಶಿಸಿ ಹೇಳಿದ್ದರೂ ಇದು ದಂಪತಿಗಳಿಬ್ಬರಲ್ಲೂ ಇರುವ ದೋಷ ಎಂದು ಇಂದಿನ ವೈದ್ಯಕೀಯ ವರದಿಗಳು ತಿಳಿಸುತ್ತವೆ. ಸಹಜ ಗರ್ಭಧಾರಣೆ ವಿಫಲವಾದ ಸಂದರ್ಭದಲ್ಲಿ ಇನ್ ವಿಟ್ರೊ ಫರ್ಟಿಲೈಸೇಶನ್ ಎಂಬ ವಿನೂತನ ವಿಧಾನ ದಂಪತಿಗಳಲ್ಲಿ ಆಶಾವಾದ ಮೂಡಿಸಿದೆ. ಇದನ್ನು ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನವೆಂದು ಕರೆಯಲಾಗಿದ್ದು ವೈದ್ಯಕೀಯ ರಂಗದಲ್ಲಿ ಹೊಸ ಹೆಜ್ಜೆ ಮೂಡಿಸಿದೆ.
|
ಡಾ|| ಎಮ್ ಎಸ್ ಎಸ್ ಮೂರ್ತಿಯವರು ‘ಭಾಭಾ ಪರಮಾಣು ಅನುಸಂಧಾನ ಕೇಂದ್ರ, ಮುಂಬಯಿ’ ಇಲ್ಲಿ ಹಿರಿಯ ವಿಜ್ಞಾನಿಯಾಗಿ ೪೦ ವರ್ಷ ಸೇವೆ ಸಲ್ಲಿಸಿದವರು. ಇವರು ಬರೆದ ‘ಭಾರತೀಯ ಖಭೌತ ವಿಜ್ಞಾನದ ಪಿತಾಮಹ ಪ್ರೊ|| ವೇಣು ಬಾಪು’, ‘ಬೈಜಿಕ ವಿದ್ಯುತ್’ ಮತ್ತು ‘ಕಾಲರಾ ನಂಜು’ ಕೃತಿಗಳನ್ನು ನವಕರ್ನಾಟಕ ಪ್ರಕಟಿಸಿದೆ.
|
|
| |
|
|
|
|
|
|
|
|
|