uploads/bookpathimages/303.jpg Navakarnataka Publications Pvt.Ltd., Bangalore - Online Book Store,Kannada Books
   
Items
0
Total
  0.00 
Welcome Guest.

 
Rs. 50    
10%
Rs. 45/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 6
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 96
ಪುಸ್ತಕದ ಗಾತ್ರ : 1/8 Crown Size
ISBN : 9788184670998
ಕೋಡ್ : 001435

ವರ್ತನಾ ವಿಶ್ಲೇಷಣೆಗೆ ಒಳಗಾದ ಸನ್ನಿವೇಶಗಳು ಹೇಗೆ ಕತೆಗಳಾಗುತ್ತವೆ ಎಂಬ ಪ್ರಶ್ನೆ-ಇವರು ನೀವಲ್ಲ ವನ್ನು ಓದಿದ ಮೇಲೆ ಆನೇಕರನ್ನು ಕಾಡಬಹುದು. ಕತೆಗಳು ನಮ್ಮ ದಿನನಿತ್ಯದ ಘಟನೆಗಳಿಗಿಂತ ಭಿನ್ನವಾಗಿರಬೇಕು, ಸ್ವಾರಸ್ಯವಾಗಿರಬೇಕು ಅಥವಾ ಇಂಥದ್ದೇ ನಿಲುವುಗಳನ್ನೋ ವಾದಗಳನ್ನೋ ಮಂಡಿಸುವವರೂ ನಮ ನಡುವೆ ಇದ್ದಾರು. ವಾಸ್ತವವಾಗಿ ಜಗತ್ತಿನ ಎಲ್ಲ ಕತೆಗಳ ಮೂಲ ಇರುವುದು ಮನಸ್ಸಿನಲ್ಲಿ. ಹಾಗೆ ನೋಡಿದರೆ, ಕತೆಗಳೇ ಎಂದೇನು, ಜಗತ್ತು ಹುಟ್ಟುವುದು, ಸಾಯುವುದು ಅಥವಾ ನಿಂತಿರುವುದೆಲ್ಲಾ ನಮ್ಮ ಮನಸ್ಸಿನಲ್ಲೇ.

ಲೇಖಕರ ಇತರ ಕೃತಿಗಳು
10%
ಮೌನಗರ್ಭ - ಮನೋವಿಕಾಸದ ....
ಗಂಗಾಧರ ಬೆಳ್ಳಾರೆ, Gangadhara Bellare
Rs. 120    Rs. 108
10%
ನೆನಪಿಗೊಂದು ಕೌನ್ಸೆಲಿಂಗ್
ಗಂಗಾಧರ ಬೆಳ್ಳಾರೆ, Gangadhara Bellare
Rs. 50    Rs. 45
Best Sellers
ಸುನಂದೂಗೆ ಏನಂತೆ ?
ಬೀChi, Beechi
Rs. 72/-   Rs. 80
ಕನ್ನಡ ವ್ಯಾಕರಣವನ್ನು ಕಲಿಸುವುದು ಹೇಗೆ
ಶಂಕರ ಬಟ್ ಡಿ.ಎನ್, Shankara Bhat D N
Rs. 113/-   Rs. 125
ಬೆಸ್ಟ್ ಆಫ್ ಕೊರವಂಜಿ
ಅಪರಂಜಿ ಶಿವು, Aparanji Shivu
Rs. 135/-   Rs. 150
ಬಾವಿಕಟ್ಟೆಯ ಬಳಿ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75

Latest Books
ಗ್ನಾನ : ಹರಟೆ ಮತ್ತು ವಿಡಂಬನೆಗಳು
ಶಿವರಾಮ ಕಾರಂತ ಕೆ, Shivarama Karantha K
Rs. 135/-   Rs. 150
ಗಾಂಧಿ
ರಾಜಶೇಖರ ಮಠಪತಿ (ರಾಗಂ)
Rs. 280/-   Rs. 350
ಲಕ್ಷ್ಮೀಶನ ವಚನ ಜೈಮಿನಿಭಾರತ - ಸಮಗ್ರ ಗದ್ಯನುವಾದ
ಸಿದ್ಧಲಿಂಗಯ್ಯ ಹೆಚ್, Siddalingaiah H
Rs. 270/-   Rs. 300
ಮಕ್ಕಳ ಜ್ಞಾನಕೋಶ ಭಾಗ - 2(ವರ್ಣಚಿತ್ರಗಳೊಂದಿಗೆ)
ಗಾರ್ಗ್ ಸಿ ಎಲ್, Garg C L
Rs. 203/-   Rs. 225


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.