Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 125    
10%
Rs. 113/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಭಿನವ, Abhinava
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 200
ಪುಸ್ತಕದ ಗಾತ್ರ : 1/8 Demy Size
ISBN : 9789381055212
ಕೋಡ್ : 165115

ಕೆ.ವಿ. ತಿರುಮಲೇಶರು ಸುಮಾರು ನಲವತ್ತು ವರ್ಷಗಳಿಂದ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಶ್ರಮವಹಿಸುತ್ತಿರುವ ಕೆಲವೇ ಕೆಲವು ವಿದ್ವಾಂಸರಲ್ಲಿ ಒಬ್ಬರು. ಅವರ ಸಾಹಿತ್ಯಕ ಪ್ರಯೋಗಗಳಿರಬಹುದು, ಅನುವಾದಗಳಿರಬಹುದು, ಅಧ್ಯಯನಗಳಿರಬಹುದು, ಭಾಷಣಗಳಿರಬಹುದು. ಈ ಎಲ್ಲ ಕೆಲಸ, ಚಿಂತನೆಗಳ ಹಿಂದೆ ಕನ್ನಡವನ್ನು ಕಟ್ಟುವ, ಪುನಾರೂಪಿಸುವ, ಬಹುಮುಖಿಯಾಗಿಸುವ ಶ್ರಮ ಎದ್ದು ಕಾಣುತ್ತದೆ.

ಇಲ್ಲಿರುವ ಲೇಖನಗಳಲ್ಲಿ ಕೂಡ ಅವರ ಪ್ರೀತಿ ಮತ್ತು ಶ್ರದ್ಧೆಗಳು ಎದ್ದುಕಾಣುತ್ತವೆ. ತಮ್ಮ ವಿಚಾರಗಲನ್ನು ನೇರವಾಗಿ ಅಷ್ಟೇ ಸ್ಪಷ್ಟವಾಗಿ ಹೇಳಿಬಿಡುತ್ತಾರೆ. ಓದುಗರನ್ನು ಗೊಂದಲಕ್ಕೆ ಈಡುಮಾಡುವುದಿಲ್ಲ. ಅಥವಾ ಈ ವಿಚಾರವನ್ನು ಮೊದಲ ಬಾರಿಗೆ ಹೇಳುತ್ತಿದ್ದೇನೆ ಎಂಬ ಅಹಂ ಕೂಡ ಇಲ್ಲ. `ಏನಾದರೂ ಮಾಡಬೇಕಲ್ಲ` ಎಂದು ನಗುತ್ತಾರೆ. ಅವರ ಚಿಂತನೆಗಳು ಚರ್ಚೆಯಾಗಬೆಕು, ಮುಂದುವರೆಯಬೇಕು ಆ ಮೂಲಕ ಕನ್ನಡ ಸಂಸ್ಕೃತಿ ಬೆಳೆಯಬೇಕು. ಹಾಗಲ್ಲದೆ ಮೌನವಾಗಿ ಉಳಿಯುವುದು ಅದು ಒಬ್ಬ ಲೇಖಕನನ್ನಷ್ಟೇ ಅಲ್ಲ; ಕನ್ನಡ ಚಿಂತನಧಾರೆಯನ್ನೇ ಕಡೆಗಣಿಸಿದಂತೆ.

ಲೇಖಕರ ಇತರ ಕೃತಿಗಳು
Rs. 275    Rs. 248
Rs. 350    Rs. 315
Rs. 150    Rs. 135
10%
ಜ್ಞಾನ ವಿಜ್ಞಾನ ತತ್ವಜ್ಞಾನ
ತಿರುಮಲೇಶ್ ಕೆ ವಿ, Tirumalesh K V
Rs. 300    Rs. 270
Best Sellers
ಕಥೆಯಂ ಕೇಳೆಲೊ ಕಂದ
ನಟರಾಜ ಮೈ ಶ್ರೀ, Nataraj M S
Rs. 90/-   Rs. 100
ಜೀಕೆ ಮಾಸ್ತರರ ಪ್ರಣಯ ಪ್ರಸಂಗ
ಚಂದ್ರಶೇಖರ ಕಂಬಾರ, Chandrashekhara Kambar
Rs. 45/-   Rs. 50
ಎಚ್ ತಿಪ್ಪೇರುದ್ರಸ್ವಾಮಿ (ಜೀವನ ಮತ್ತು ಸಾಧನೆ)
ತಾರಾನಾಥ ಎನ್ ಎಸ್, Taranath N S
Rs. 54/-   Rs. 60
ಜಯ : ಮಹಾಭಾರತದ ಸಚಿತ್ರ ಮರುಕಥನ (ದೇವದತ್ತ ಪಟ್ಟನಾಯಕ)
ದೇವದತ್ ಪಟ್ನಾಯಕ್, Devdutt Pattanaik
Rs. 618/-   Rs. 650

Latest Books
ಧರ್ಮಚಕ್ರವರ್ತಿ ಅಶೋಕ : ಚಾರಿತ್ರಿಕ ಕಾದಂಬರಿ
ರುದ್ರಮೂರ್ತಿ ಶಾಸ್ತ್ರಿ ಸು, Rudramurthy Sastry S
Rs. 338/-   Rs. 375
ಬೊಳುವಾರು ಮಹಮದ್ ಕುಂಞ್ : ಜೀವನ ಮತ್ತು ಸಾಧನೆ
ಪ್ರಧಾನ್ ಗುರುದತ್ತ, Pradhan Gurudutt
Rs. 90/-   Rs. 100
ಆರೋಗ್ಯ ಆಶಯ (ವೈದ್ಯಕೀಯ ಲೇಖನಗಳು)
ಶ್ರೀನಿವಾಸ ಕಕ್ಕಿಲ್ಲಾಯ ಬಿ, Srinivasa Kakkilaya B
Rs. 225/-   Rs. 250
ಒಂದು ಖಾಲಿ ಕುರ್ಚಿ: ಕತೆಗಳು
ವಿಜಯ್ ಹೂಗಾರ್, Vijay Hugaar
Rs. 99/-   Rs. 110


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.