Items
0
Total
  0.00 
Welcome Guest.

 
Rs. 45    
10%
Rs. 41/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 88
ಪುಸ್ತಕದ ಗಾತ್ರ : 1/8 Crown Size
ISBN : 9788184673289
ಕೋಡ್ : 002063

ಮ್ಯಾಜಿಕ್ ಅಥವಾ ಜಾದೂ ವಿದ್ಯೆ ಯಾರನ್ನು ಆಕರ್ಷಿಸುವುದಿಲ್ಲ ಹೇಳಿ ? ಯಾವುದೋ ಒಂದು ಗುಟ್ಟನ್ನು ತನ್ನೊಡಲಲ್ಲಿಟ್ಟುಕೊಂಡು ಜಾದೂಗಾರ ಆಡುವ ಆಟಗಳಿಗೆ ಲೆಕ್ಕವಿದೆಯೇ ? ಅವನ್ನೆಲ್ಲಾ ಕಣ್-ಬಾಯಿ ಬಿಟ್ಟುಕೊಂಡು ಅಚ್ಚರಿಯಿಂದ ನೋಡುತ್ತಿರುವ ನಮಗೆ ಅದನ್ನು ಕಲಿಯಬೇಕು - ತಾನೂ ಮಾಡಬೇಕೆಂಬ ಹಂಬಲ ಮೂಡುವುದು ಸಹಜ. ಹಿಂದಿನಿಂದಲೂ ಮಾಯಾ ಮಂತ್ರ - ಕಣ್ಕಟ್ಟು ವಿದ್ಯೆ ಖಂಡಿತ ಪವಾಡವಂತೂ ಅಲ್ಲವೇ ಅಲ್ಲ. ಇದಕ್ಕೆ ಬೇಕಿರುವ ಬಂಡವಾಳವೆಂದರೆ ಕೇವಲ ಚಮತ್ಕಾರ ಮತ್ತು ಕೈಚಳಕ. ಅದೋ ಪಿ.ಸಿ. ಸರ್ಕಾರ್ ಬರುತ್ತಿದ್ದಾರೆ. ರೈಲನ್ನೇ ಮಾಯಾ ಮಾಡಿದ ಜಾದೂಗಾರನೀತ ! ಪುಸ್ತಕವನ್ನೇ ಮಾಯ ಮಾಡಿಬಿಟ್ಟಾರು. ಅದಕ್ಕಿಂತ ಮುಂಚೆ ಇಲ್ಲಿನ ಜಾದೂ ತಂತ್ರಗಳನ್ನೆಲ್ಲ ಕಲಿಯಿರಿ. ಆದರೆ ಜೋಕೆ ! ನೀವು ಕಲಿತು ಮಾಡುವ ಮ್ಯಾಜಿಕ್ ನಿರಪಾಯಕಾರಿಯಾಗಿರಲಿ, ಖುಷಿ ಕೊಡಲಿ.

ಲೇಖಕರ ಇತರ ಕೃತಿಗಳು
10%
ನೀವೇ ಮಾಡಿ ಬಳಸಿ ....
ಗಣೇಶಯ್ಯ ಜಿ ವಿ, Ganeshaiah G V
Rs. 70    Rs. 63
10%
ಶೃಂಗೇರಿ ಉಪಚಾರ
ಗಣೇಶಯ್ಯ ಜಿ ವಿ, Ganeshaiah G V
Rs. 80    Rs. 72
10%
ಪ್ರಾಣಿಲೋಕದ ವಿಸ್ಮಯಗಳು
ಗಣೇಶಯ್ಯ ಜಿ ವಿ, Ganeshaiah G V
Rs. 75    Rs. 68
10%
ವಿಚಿತ್ರ ಸತ್ಯಗಳು ಕುತೂಹಲಕರ ....
ಗಣೇಶಯ್ಯ ಜಿ ವಿ, Ganeshaiah G V
Rs. 100    Rs. 90
Best Sellers
ಭಾಷಣ ಕಲೆ - ಭೈರಪ್ಪ ಕೆ
ಭೈರಪ್ಪ ಕೆ, Bhyrappa K
Rs. 81/-   Rs. 90
ದ್ರೌಪದಿ
ಶರ್ಮಾ ಪಂಡಿತ್ ಜಿ ವಿ, Sharma Pandit
Rs. 180/-   Rs. 200
ಗೋಪಾಲಕೃಷ್ಣ ಅಡಿಗ (ಜೀವನ ಮತ್ತು ಸಾಧನೆ)
ಬಾಲಸುಬ್ರಹ್ಮಣ್ಯ ಕಂಜರ್ಪಣೆ, Balasubramanya Kanjarpane
Rs. 72/-   Rs. 80
ಮಕ್ಕಳಿಗಾಗಿ ಉಪನಿಷತ್ತಿನ ಕಥೆಗಳು
ರಮೇಶ್ ಬೆ ಗೋ, Ramesh B G
Rs. 36/-   Rs. 40

Latest Books
ಸ್ವಾಮಿ ವಿವೇಕಾನಂದ : ಹೊಸ ಶೋಧ
ಡಾ. ದತ್ತಪ್ರಸಾದ ದಾಭೋಲ್ಕರ್, Dr. Dattaprasad Dabholka
Rs. 113/-   Rs. 125
ಜೀನ್ಸ್ ಟಾಕ್
ಅಂಜಲಿ ರಾಮಣ್ಣ, Anjali Ramanna
Rs. 135/-   Rs. 150
ಔರಂಗಜೇಬ : ಚಾರಿತ್ರಿಕ ಕಾದಂಬರಿ
ರುದ್ರಮೂರ್ತಿ ಶಾಸ್ತ್ರಿ ಸು, Rudramurthy Sastry S
Rs. 405/-   Rs. 450
ಹಲವು ಬಣ್ಣದ ಹಗ್ಗ : ಹೊಸ ತಲೆಮಾರಿನ ಕಾವ್ಯ ಕುರಿತು
ಸುರೇಶ್ ನಾಗಲಮಡಿಕೆ, Suresh Nagalamadike
Rs. 162/-   Rs. 180


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.