Items
0
Total
  0.00 
Welcome Guest.

 
Rs. 150
10%
Rs. 135/-
 
Delivered within 6 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ವಸಂತ ಪ್ರಕಾಶನ, Vasantha Prakashana
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 218
ಪುಸ್ತಕದ ಗಾತ್ರ : 1/8 Demy Size
ISBN : 9789383052691
ಕೋಡ್ : 184353

...ಇಂದಿರಾಬಾಯಿಗೆ ‘ಸದ್ಧರ್ಮ ವಿಜಯ’ ಎಂಬ ಇನ್ನೊಂದು ಹೆಸರು ಕೊಡುವಲ್ಲಿ ಗುಳವಾಡಿಯವರಿಗೆ ನೈತಿಕ ಉದ್ದೇಶವೊಂದಿದ್ದಿತೆನ್ನುವುದು ಸ್ಪಷ್ಟವಿದೆ. “ಸತ್ಯತೆ, ಹೃದಯನಿರ್ಮಲತೆ ಇವೆರಡು ಸಾಧನಗಳೇ ನಮಗೆ ಇಹಪರದಲ್ಲಿಯೂ ಸಾರ್ಥಕಗಳಾಗಿವೆ. ಇವುಗಳನ್ನು ಬಿಟ್ಟು, ಸರ್ವ ಪ್ರಯತ್ನಗಳೂ ನಿರರ್ಥಕವೇ. ಇದನ್ನು ಸಾದೃಶ್ಯಗೊಳಿಸುವುದೇ ಈ ಪುಸ್ತಕದ ಉದ್ದೇಶವು” ಎಂದು ಹೇಳಿ ಗ್ರಂಥಕರ್ತರೇ ತಮ್ಮ ನೈತಿಕ ನಿಲುವನ್ನು ಸೂಚಿಸಿದ್ದಾರೆ. ಹೀಗಿದ್ದರೂ, ಇಂದಿರಾಬಾಯಿ ಸರಳ ನೀತಿಕಥೆಯಲ್ಲ. ಅನ್ಯಾಯದಿಂದ ಕೊಲ್ಲಲ್ಪಟ್ಟ ಸುಂದರರಾಯನ ಮಗ ಭಾಸ್ಕರನ ಯಶಸ್ಸಿನಲ್ಲಿ, ವಿಧವೆಯಾದರೂ ಪಾವಿತ್ರ್ಯವನ್ನು ಕಾಪಾಡಿಕೊಂಡು ಬರುವ ಇಂದಿರೆಯ ಕಲ್ಯಾಣದಲ್ಲಿ ಕಾದಂಬರಿ ಕೊನೆಗೊಳ್ಳುತ್ತದೆಯಾದರೂ ‘ಸತ್ಯವೇ ಜಯ’ ಎಂಬ ನೀತಿ ಕಾದಂಬರಿಯ ಮೊದಲ ಭಾಗದಲ್ಲಿ ವ್ಯಂಗ್ಯಕ್ಕೆ ಗುರಿಯಾಗುತ್ತದೆ. ಸುಂದರರಾಯನ ಕೊಲೆಗಾರ ಭೀಮರಾಯ ನಿರ್ದೋಷಿಯೆಂದು ನ್ಯಾಯಾಲಯದಿಂದ ಬಿಡುಗಡೆ ಹೊಂದುವುದು, ಮಠಾಧಿಪತಿಗಳಿಂದ ಧರ್ಮವಿಚಾರಕನೆಂದು ನೇಮಿಸಲ್ಪಟ್ಟು ಸಮಾಜದಲ್ಲಿ ಗೌರವ ಸ್ಥಾನವನ್ನು ಗಳಿಸುವುದು ಇತ್ಯಾದಿ ಘಟನೆಗಳು ಜಯ ದೊರೆಯುವುದು ಸತ್ಯಕ್ಕಲ್ಲ ಎಂಬ ಕಟು ವಾಸ್ತವದತ್ತ ಬೊಟ್ಟು ಮಾಡಿ ತೋರಿಸುತ್ತದೆ. ಕಾದಂಬರಿಯ ಕೊನೆಯಲ್ಲಿ ಕೂಡ ಭೀಮರಾಯ ಮತ್ತು ಅವನಿಗಿಂತ ದುಷ್ಟಳಾದ ಅವನ ಹೆಂಡತಿ ಅಂಬಾಬಾಯಿ ಸುರಕ್ಷಿತವಾಗಿಯೇ ಉಳಿಯುತ್ತಾರೆ...

...ಇಂಥ ವಿಡಂಬನೆಗೆ ನೈತಿಕ ಕೇಂದ್ರವೊಂದು ಬೇಕಾಗುತ್ತದೆ. ಇದನ್ನು ಕಾದಂಬರಿಕಾರರು ಅಮೃತರಾಯ-ಜಲಜಾಕ್ಷಿಯರ ಸುಸಂಸ್ಕೃತ, ಪುರೋಗಾಮಿ ಸಂವೇದನೆಯಲ್ಲಿ ಪ್ರಸ್ಥಾಪಿಸುತ್ತಾರೆ. ದುಷ್ಟಶಕ್ತಿಗಳನ್ನೆದುರಿಸಿ ಭಾಸ್ಕರ ಹಾಗೂ ಇಂದಿರೆಯರ ಭವಿತವ್ಯವನ್ನು ರೂಪಿಸುವವರೇ ಇವರು. ಇಂಥ ಪಾತ್ರಗಳು ಕೂಡ ಕಾದಂಬರಿಯಲ್ಲಿ ಸಹಜವಾಗಿಯೇ ಬರುತ್ತವೆ...

Best Sellers
ಇತ್ಯಾದಿ (ಪ್ರಬಂಧಗಳು)
ಕುವೆಂಪು, Kuvempu
Rs. 87/-   Rs. 92
ಕರುಣಾಳು ಬಾ ಬೆಳಕೆ--(ಭಾಗ-1 ರಿಂದ 8) (Set)
ಗುರುರಾಜ ಕರಜಗಿ, Gururaj Karajagi
Rs. 1275/-   Rs. 1500
ಪುಟ್ಟ ಕಿಟ್ಟ ವಿಜ್ಞಾನ ಸಂವಾದ 1 ರಿಂದ 12 : ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡವ ಕಥನಗಳು
ಡಾ ಎ.ಓ. ಆವಲ ಮೂರ್ತಿ, Dr A O Avala Murthy
Rs. 496/-   Rs. 620
ಸಮರಸವೇ ಜೀವನ-ಭಾಗ-1 (ಇಜ್ಜೋಡು, ಏರಿಳಿತ)
ಗೋಕಾಕ ವಿ ಕೃ, Gokak V K
Rs. 342/-   Rs. 380

Latest Books
ಮನೋವಿಜ್ಞಾನ : ಪಾರಂಪರಿಕ ಹಾಗೂ ಆಧುನಿಕ ಪರಿಕಲ್ಪನೆ
ತೀರ್ಥರಾಮ ವಳಲಂಬೆ, Theertharam Valalambe
Rs. 180/-   Rs. 200
ವಿಕಸಿತ ವ್ಯಕ್ತಿತ್ವ ಮತ್ತು ದಶಾಯಾಮಗಳ ಮಹತ್ವ
ಡಾ. ಕೆ. ಚಿದಾನಂದ ಗೌಡ, Dr. Chidananda Gowda
Rs. 180/-   Rs. 200
ಹೃದಯದ ಕಥೆ ಮತ್ತು ವ್ಯಥೆ
ವಿಜಯಲಕ್ಷ್ಮಿ ಬಾಳೇಕುಂದ್ರಿ, Vijayalakshmi Balekundri
Rs. 59/-   Rs. 65
ಕಮಲಾದೇವಿ ಚಟ್ಟೋಪಾಧ್ಯಾಯ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 20/-   Rs. 25


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.