|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪತ್ರಕತ್ರ ಅಜಿತ್ ಪಿಳ್ಳ್ಯೆ ಅವರ ಅನುವಾದಿತ ಬರಹಗಳನ್ನು ಒಳಗೊಂಡಿರುವ :ಇದು ಯಾವ ಸೀಮೆಯ ಚರಿತ್ರೆ: ಪುಸ್ತಕ ಮಾಧ್ಯಮ ಲೋಕದ ಒಳಸುಳಿಗಳನ್ನು ತೆರೆದಿಡುವುದರ ಜೊತೆಗೆ ಕಳೆದ ಮೂರ್ನಾಲ್ಕು ದಶಕಗಳಲ್ಲಿ ಜರುಗಿದ ಪ್ರಮುಖ ವಿದ್ಯಮಾನಗಳನ್ನು ಆವರಿಸಿರುವ :ಆಫ್ ದಿ ರೆಕಾರ್ಡ್: ಸಂಗತಿಗಳನ್ನೂ ನಮಗೆ ಪರಿಚಯಿಸುತ್ತದೆ. ಪುಸ್ತಕದಲ್ಲಿನ ಬರಹಗಳು ಆಪ್ತ ಹಾಗು ಆಸಕ್ತಿಕರವಾಗಿವೆ. ಇಲ್ಲಿನ ಬರಹಗಳು ಬಿತ್ತುವ ಅರಿವು ವ್ಯಕ್ತಿ ಪೂಜೆ ವಿಜೃಂಭಿಸುತ್ತಿರುವ ವರ್ತಮಾನವನ್ನು ಪರಾಮರ್ಶಿಸಲು ನೆರವಾಗಲಿದೆ.
|
| | |
|
|
|
|
|
|
|